Old Jeans Ideas: ಎಲ್ಲಾರು ಜೀನ್ಸ್ ಧರಿಸಿವುದು ಸಾಮಾನ್ಯ. ಅದನ್ನು ನಿರಂತರವಾಗಿ ಹಾಕಿಕೊಳ್ಳುವುದರಿಂದ ಹರಿದು ಹೊಗಬಹುದು ಇಲ್ಲವಾದಲ್ಲಿ ಹಳೆಯದಾಗಿ ಕಾಣಬಹುದು. ಅಂತಹ ಜಿನ್ಸ್ ಇನ್ನು ಮುಂದೆ ಉಪಯುಕ್ತವಲ್ಲ ಎನ್ನುವ ಪರಿಸ್ಥಿತಿಯಲ್ಲಿಗೆ ಬರುತ್ತವೆ, ಅದನ್ನು ಎಸೆಯುವ ಬದಲು ಮರುಬಳಕೆ ಮಾಡಬಹುದು. ಈ ಹಳೆಯ ಮತ್ತು ಹರಿದ ಜೀನ್ಸ್ ಅನ್ನು ಹೇಗೆ ಅಚ್ಚುಕಟ್ಟಾಗಿ ಮರುಬಳಕೆ ಮಾಡಬಹುದು ಎಂಬುದನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.