PM Narendra Modi Statement: “ಹಳೆಯ ಸಂಸತ್ ಭವನವನ್ನು ವಿದೇಶಿ ದೊರೆಗಳು ನಿರ್ಮಿಸಿದ್ದರೂ ಭಾರತೀಯರು ಅದರಲ್ಲಿ ಬೆವರು, ಹಣ ಹೂಡಿದ್ದಾರೆ” ಎಂದು ಶ್ರಮಿಕರಿಗೆ ಅಭಿನಂದನೆ ಸಲ್ಲಿಸಿದರು.
New Parliament House Inauguration Today: ಮೇ 28 ರಂದು ಅಂದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಇದುವರೆಗೆ 21 ವಿರೋಧ ಪಕ್ಷಗಳು ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿವೆ. ಮೇ 28 ರಂದು ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಗೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.