Telegram : ಟೆಲಿಗ್ರಾಮ್ನಲ್ಲಿ ಸೈಬರ್ ಸಂಶೋಧಕರು ಭದ್ರತಾ ಸಮಸ್ಯೆಯನ್ನು ಕಂಡುಕೊಂಡಿದ್ದು, ಈ ಕುರಿತು ಎಚ್ಚರಿಸಿದ್ದಾರೆ ಮತ್ತು ಈ ಕುರಿತಂತೆ ಬಳಕೆದಾರರಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
Browsers Save Passwords - ನಮ್ಮ ಬಹುತೇಕ ಕೆಲಸಗಳು ಆನ್ಲೈನ್ ನಲ್ಲಿಯೇ ಆಗುತ್ತಿರುವ ಇಂದಿನದ ಕಾಲದಲ್ಲಿ ಕೆಲವರು ಹಲವು ಖಾತೆಗಳನ್ನು ಹೊಂದಿರುತ್ತಾರೆ. ಅವೆಲ್ಲವುಗಳ ಪಾಸ್ವರ್ಡ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟಕರ ಸಂಗತಿಯಾಗಿದೆ. ಇದಕ್ಕಾಗಿ ಗೂಗಲ್ ಕ್ರೋಮ್ ಪಾಸ್ವರ್ಡ್ ಸೇವ್ (Save Password) ಮಾಡುವ ಸೇವೆಯನ್ನು (Password Manager) ಒದಗಿಸುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಎಲ್ಲಾ ಪ್ಲಾಟ್ಫಾರ್ಮ್ ಗಳ ಪಾಸ್ವರ್ಡ್ ಅನ್ನು ಕ್ರೋಮ್ ಅಥವಾ ಇತರ ಬ್ರೌಸರ್ ಗಳಲ್ಲಿ ಉಳಿಸಿದ್ದರೆ, ಈ ವರದಿಯನ್ನು ತಪ್ಪದೆ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.