Oral Health Tips for Adults: ದಂತಕ್ಷಯ ಅಥವಾ ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಬಹುದು. ಪ್ರತಿದಿನ ಹಲ್ಲುಗಳನ್ನು ಉಜ್ಜುವುದು ಪ್ರಮುಖವಾಗಿ ಆಹಾರ ಸೇವಿಸಿದ ನಂತರ ಹಲ್ಲು ಉಜ್ಜುವುದು. ಇದರ ಜೊತೆಗೆ ಫ್ಲಾಸ್ಗಳ ಮೂಲಕ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸುವುದು ಮುಖ್ಯ.
ವಸಡು ರಕ್ತಸ್ರಾವಕ್ಕೆ ಮನೆಮದ್ದು: ಒಸಡುಗಳಲ್ಲಿ ರಕ್ತಸ್ರಾವವಾದಾಗ ಅನೇಕರಿಗೆ ಇನ್ನಿಲ್ಲದ ತೊಂದೆಯುಂಟಾಗುತ್ತದೆ. ಇದರ ಬಗ್ಗೆ ಚಿಂತೆ ಮಾಡುವ ಬದಲು ಮನೆಯ ವಸ್ತುಗಳನ್ನು ಬಳಸಿ ಈ ರಕ್ತಸ್ರಾವ ಸಮಸ್ಯೆಯನ್ನು ನಿಲ್ಲಿಸಬಹುದು.
Vitamin Deficiency: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಆಗಾಗ್ಗೆ ತೀವ್ರವಾದ ಹಲ್ಲು ನೋವನ್ನು ಅನುಭವಿಸುತ್ತಾರೆ. ಮಾತ್ರವಲ್ಲ, ಒರಲ್ ಹೆಲ್ತ್ ಬಗ್ಗೆ ಎಷ್ಟೇ ಗಮನಹರಿಸಿದರೂ ಸಹ ಬಾಯಿಯ ದುರ್ವಾಸನೆ ಮುಜಗರಕ್ಕೆ ಈಡುಮಾಡುತ್ತದೆ. ಇದಕ್ಕೆ ಜೀವಸತ್ವಗಳ ಕೊರತೆಯೂ ಸಹ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.