Orange Peel for White Hair: ಆರೋಗ್ಯದ ಜೊತೆಗೆ ಚರ್ಮ ಮತ್ತು ಕೂದಲಿಗೆ ಕಿತ್ತಳೆ ಸಿಪ್ಪೆ ಬೆಸ್ಟ್ ರೆಮಿಡಿ. ಇದನ್ನು ಈ ರೀತಿ ಬಳಸಿದರೆ ಬಿಳಿಕೂದಲನ್ನು 10 ನಿಮಿಷದಲ್ಲಿ ಕಪ್ಪಾಗಿಸಬಹುದು.
Orange Peel Face Scrub: ಕಿತ್ತಳೆ ವಿಟಮಿನ್ ಸಿನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮಕ್ಕೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ. ನಿಮ್ಮ ಚರ್ಮದಲ್ಲಿ ಗೋಚರಿಸುವ ಏಜ್ಡ್ ಮಾರ್ಕ್ಸ್’ಗಳನ್ನು ಸಹ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಈ ಫೇಸ್ ಸ್ಕ್ರಬ್ ಅನ್ನು ಬಳಸುವುದರಿಂದ ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಮುಖದ ಮೇಲೆ ಸಂಗ್ರಹವಾಗಿರುವ ಟ್ಯಾನಿಂಗ್ ಸಹ ಮಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.