Oxford-AstraZeneca COVID-19: ಇತ್ತೀಚಿನ ದಿನಗಳಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ನಿರಂತರವಾಗಿ ವರದಿಯಾಗುತ್ತಿತ್ತು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ಈ ವ್ಯಾಕ್ಸಿನ್ ಜಾಗತಿಕವಾಗಿ ಟೀಕೆಗೆ ಗುರಿಯಾಗಿತ್ತು.
Covishield Vaccine Updates - ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ (Oxford-Astrazeneca Vaccine) ಲಸಿಕೆ Covishield ಎರಡು ಪ್ರಮಾಣಗಳ ನಡುವಿನ ಸಮಯದ ಅಂತರ 10 ತಿಂಗಳು ಇಟ್ಟುಕೊಂಡರೆ, ಕರೋನದ ವಿರುದ್ಧದ ಅದರ ಪ್ರತಿರಕ್ಷೆಯು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಮೂರನೆಯ ಬೂಸ್ಟರ್ ಶಾಟ್ ಅನ್ನು ಕೂಡ ನೀಡಿದರೆ, ಅದು ಪ್ರತಿಕಾಯಗಳನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ ಸಾಬೀತಾಗಲಿದೆ ಎಂದು ಅಧ್ಯಯನ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.