Trending Viral Video: ಕರಾವಳಿಯ ಮಹಾಪವಾಡಕ್ಕೊಂದು ಪುಷ್ಟಿ ನೀಡುವ ಘಟನೆ ಇದೀಗ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡುಮಲೆ ಕ್ಷೇತ್ರ ಬಹಳ ಪ್ರಸಿದ್ಧವಾದುದು. ಇಲ್ಲಿ ಆರಾಧಿಸಲ್ಪಡುವ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸದ್ಯ ಕಾರ್ಯಪ್ರಗತಿಯಲ್ಲಿದೆ. ಇಲ್ಲಿ ನಡೆದ ಪವಾಡವೊಂದರ ದೃಶ್ಯ ಸದ್ಯ ಭಾರೀ ಸುದ್ದಿಯಾಗುತ್ತಿದೆ.