English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Parliament winter session

Parliament winter session

8ನೇ ವೇತನ ಆಯೋಗದ ಅನುಷ್ಠಾನ: ವೇತನ, ಪಿಂಚಣಿ ಹೆಚ್ಚಳದ ಕುರಿತು ಸಂಸತ್ತಿನಿಂದ ಹೊರಬಿತ್ತು ಬಹುದೊಡ್ಡ ಮಾಹಿತಿ..
8th Pay Commission implementation Dec 18, 2025, 09:05 PM IST
8ನೇ ವೇತನ ಆಯೋಗದ ಅನುಷ್ಠಾನ: ವೇತನ, ಪಿಂಚಣಿ ಹೆಚ್ಚಳದ ಕುರಿತು ಸಂಸತ್ತಿನಿಂದ ಹೊರಬಿತ್ತು ಬಹುದೊಡ್ಡ ಮಾಹಿತಿ..
8th Pay Commission: ಹೊಸ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವೇತನ ಹೆಚ್ಚಳ, ಪಿಂಚಣಿ ಏರಿಕೆಗೆ ಸಂಬಂಧಿಸಿದಂತೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. 
ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
Right to Disconnect Bill 2025 Dec 6, 2025, 06:22 PM IST
ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
ಡಿಜಿಟಲ್ ಮತ್ತು ಸಂವಹನ ತಂತ್ರಜ್ಞಾನವು ಕೆಲಸದಲ್ಲಿ ಹೊಂದಿಕೊಳ್ಳುವಿಕೆ ನೀಡುತ್ತಿದ್ದರೂ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವಿನ ಗಡಿಯನ್ನು ಮಾಯವಾಗಿಸುತ್ತಿದೆ. ನಿರಂತರ ಲಭ್ಯತೆಯ ನಿರೀಕ್ಷೆಯು ನಿದ್ರಾಹೀನತೆ, ಒತ್ತಡ, ಭಾವನಾತ್ಮಕ ಆಯಾಸಕ್ಕೆ ಕಾರಣವಾಗುತ್ತಿದೆ. ‘ಟೆಲಿಪ್ರೆಶರ್’ ಎಂಬ ಹೆಸರಿನ ಈ ಒತ್ತಡವು ಉದ್ಯೋಗಿಗಳ ವರ್ಕ್-ಲೈಫ್ ಬ್ಯಾಲೆನ್ಸ್‌ನ್ನು ನಾಶಪಡಿಸುತ್ತಿದೆ
ಸಂಸತ್ತಿಗೆ ಬೀದಿ ನಾಯಿ ಎತ್ತಿಕೊಂಡು ಬಂದ ಕಾಂಗ್ರೆಸ್ ಎಂಪಿ! ಕಾರಣವೇನು ಗೊತ್ತಾ?
Renuka Chowdhary Dec 1, 2025, 05:23 PM IST
ಸಂಸತ್ತಿಗೆ ಬೀದಿ ನಾಯಿ ಎತ್ತಿಕೊಂಡು ಬಂದ ಕಾಂಗ್ರೆಸ್ ಎಂಪಿ! ಕಾರಣವೇನು ಗೊತ್ತಾ?
'ಕಾರು ಹೊರಟು ಹೋಯಿತು, ನಾಯಿಯೂ ಹೋಯಿತು. ಅಷ್ಟು ಮಾತ್ರಕ್ಕೆ ಚರ್ಚೆ ಮಾಡುವ ಅಗತ್ಯವೇನಿತ್ತು? ನಿಜವಾಗಿ ಕಚ್ಚುವವರು ಸಂಸತ್ತಿನಲ್ಲೇ ಕುಳಿತಿದ್ದಾರೆ. ಅವರೇ ಸರ್ಕಾರವನ್ನೂ ನಡೆಸುತ್ತಿದ್ದಾರೆ' ಎಂದು ಸಂಸದೆ ರೇಣುಕಾ ಅವರು ಕಟುವಾಗಿ ಟೀಕಿಸಿದ್ದಾರೆ.
 HECI ಮಸೂದೆಯನ್ನು ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರದ ಯೋಜನೆ
HECI Bill Nov 24, 2025, 11:00 PM IST
HECI ಮಸೂದೆಯನ್ನು ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರದ ಯೋಜನೆ
ಈ ಮಸೂದೆಯ ಮೂಲಕ ಪ್ರಸ್ತುತ ವಿಶ್ವವಿದ್ಯಾಲಯ ಅನುದಾನ ಆಯೋಗ (UGC),ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಹಾಗೂ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಮಂಡಳಿ (NCTE) ಗಳ ಜವಾಬ್ದಾರಿಗಳನ್ನು ಒಂದೇ ಛತ್ರಿಯಡಿ ತರುವ ಪ್ರಯತ್ನ ನಡೆಯಲಿದೆ.
ನೌಕರರಿಗೆ ದೀಪಾವಳಿಗೂ ಮುನ್ನ ಭರ್ಜರಿ ಗುಡ್‌ನ್ಯೂಸ್.. ಕನಿಷ್ಠ ಪಿಂಚಣಿ 1,500 ರೂ.ನಿಂದ 2,500 ರೂ.ಗೆ ಏರಿಕೆ!‌
EPS-95 Hike Sep 19, 2025, 08:45 PM IST
ನೌಕರರಿಗೆ ದೀಪಾವಳಿಗೂ ಮುನ್ನ ಭರ್ಜರಿ ಗುಡ್‌ನ್ಯೂಸ್.. ಕನಿಷ್ಠ ಪಿಂಚಣಿ 1,500 ರೂ.ನಿಂದ 2,500 ರೂ.ಗೆ ಏರಿಕೆ!‌
 eps pension hike: ನೌಕರರ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.  
 ವಿಚ್ಛೇದಿತ ಹೆಣ್ಣುಮಕ್ಕಳಿಗೂ ಕುಟುಂಬ ಪಿಂಚಣಿ: ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
big clarification on family pension Aug 26, 2025, 12:06 PM IST
ವಿಚ್ಛೇದಿತ ಹೆಣ್ಣುಮಕ್ಕಳಿಗೂ ಕುಟುಂಬ ಪಿಂಚಣಿ: ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
family pension: ಕೇಂದ್ರ ಸರ್ಕಾರಿ ನೌಕರರ ವಿಚ್ಛೇದಿತ ಹೆಣ್ಣುಮಕ್ಕಳು ತಮ್ಮ ತಾಯಿ/ತಂದೆಯಿಂದ ಕುಟುಂಬ ಪಿಂಚಣಿ ಪಡೆಯುತ್ತಾರೆಯೇ? ಇಲ್ಲಿ ಕೇಂದ್ರ ಸರ್ಕಾರ ನೀಡಿದ ಪ್ರಮುಖ ಅಪ್‌ಡೇಟ್‌ನ್ನು ನೀವು ತಿಳಿದುಕೊಳ್ಳಬಹುದು.
ಪಿಂಚಣಿದಾರರಿಗೆ ಪ್ರತಿ ತಿಂಗಳು 7,500 ರೂಪಾಯಿ ಪಿಂಚಣಿ!? ಲೋಕಸಭೆಯಲ್ಲಿ ಮಹತ್ವದ ಮಾಹಿತಿ..
EPS Pension Aug 14, 2025, 10:58 AM IST
ಪಿಂಚಣಿದಾರರಿಗೆ ಪ್ರತಿ ತಿಂಗಳು 7,500 ರೂಪಾಯಿ ಪಿಂಚಣಿ!? ಲೋಕಸಭೆಯಲ್ಲಿ ಮಹತ್ವದ ಮಾಹಿತಿ..
 eps pension big update: ಇಪಿಎಫ್ ಸದಸ್ಯರಿಗೆ ಒಂದು ಮಹತ್ವದ ಸುದ್ದಿ ಇದೆ. ರಾಜ್ಯ ಸರ್ಕಾರದಲ್ಲಿ ಇಪಿಎಸ್ ಪಿಂಚಣಿ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಲ್ಲಿ ನೀವು ಅದರ ಬಗ್ಗೆ ತಿಳಿದುಕೊಳ್ಳಬಹುದು.
One Nation One Election Bill
one nation one election Dec 17, 2024, 07:05 PM IST
ಲೋಕಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ
ಲೋಕಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ
ಲೋಕಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ; ಜಾರಿಯಾದರೆ ಹೇಗಿರುತ್ತೆ ಎಲೆಕ್ಷನ್‌ ಪ್ರಕ್ರಿಯೆ? ಇಲ್ಲಿದೆ ಇಂಚಿಂಚು ಮಾಹಿತಿ
one nation one election Dec 17, 2024, 04:18 PM IST
ಲೋಕಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ; ಜಾರಿಯಾದರೆ ಹೇಗಿರುತ್ತೆ ಎಲೆಕ್ಷನ್‌ ಪ್ರಕ್ರಿಯೆ? ಇಲ್ಲಿದೆ ಇಂಚಿಂಚು ಮಾಹಿತಿ
One Nation One Election: ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಗಳವಾರ ಲೋಕಸಭೆಯಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆಯನ್ನು ಮಂಡಿಸಿದರು. 
Parliament session Expected to start smoothly from today
Parliament session Dec 3, 2024, 09:20 AM IST
ಇಂದಿನಿಂದ ಸಂಸತ್‌ ಅಧಿವೇಶನ ಕಲಾಪಗಳು ಸುಗಮ?
ಅದಾನಿ ಹಗರಣ ಹಾಗೂಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿಗೆ ಒಳಗಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳು ಇಂದಿನಿಂದ ಸುಗಮವಾಗಿ ಆರಂಭವಾಗುವ ನಿರೀಕ್ಷೆ ಇದೆ. ಸಭಾಧ್ಯಕ್ಷರೊಂದಿಗಿನ ಸರ್ವಪಕ್ಷ ಸಭೆಯ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.'ಡಿ.13 ಮತ್ತು 14ರಂದು ಲೋಕಸಭೆಯಲ್ಲಿ ಮತ್ತು 16 ಮತ್ತು 17ರಂದು ರಾಜ್ಯ ಸಭೆಯಲ್ಲಿ ವಿಧಾನದ ಮೇಲಿನ ಚರ್ಚೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳು ಒಪ್ಪಿಕೊಂಡಿವೆ.
One Nation One Election: 2029ರಲ್ಲಿ 543 ಸ್ಥಾನಗಳ ಬದಲಿಗೆ 750 ಸ್ಥಾನಗಳಲ್ಲಿ ಚುನಾವಣೆ ನಡೆಯಲಿದೆಯೇ?
one nation one election Sep 18, 2024, 05:48 PM IST
One Nation One Election: 2029ರಲ್ಲಿ 543 ಸ್ಥಾನಗಳ ಬದಲಿಗೆ 750 ಸ್ಥಾನಗಳಲ್ಲಿ ಚುನಾವಣೆ ನಡೆಯಲಿದೆಯೇ?
One Nation One Election: 'ಒಂದು ದೇಶ, ಒಂದು ಚುನಾವಣೆ' ಪ್ರಸ್ತಾವನೆಗೆ ಪ್ರಧಾನಿ ಮೋದಿಯವರ ಸಚಿವ ಸಂಪುಟ ಅನುಮೋದನೆ ನೀಡಿದೆ. ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಒಂದೇ ಬಾರಿ ನಡೆಸುವ ಮಹತ್ವದ ಯೋಜನೆ ಇದಾಗಿದೆ.
'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಪ್ರಧಾನಿ ಮೋದಿ ಸಂಪುಟ ಒಪ್ಪಿಗೆ; ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ!
one nation one election Sep 18, 2024, 03:30 PM IST
'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಪ್ರಧಾನಿ ಮೋದಿ ಸಂಪುಟ ಒಪ್ಪಿಗೆ; ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ!
One Nation One Election: ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ'ಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ಕೇಂದ್ರ ಸಚಿವ ತೋಮರ್
Narendra Singh Tomar Dec 11, 2021, 08:06 AM IST
ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ಕೇಂದ್ರ ಸಚಿವ ತೋಮರ್
‘ಅನ್ನದಾತ’ರ ಪ್ರತಿಭಟನೆಗೆ ಕೊನೆಗೂ ಮಣಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು.
ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭ
ಸಂಸತ್ತಿನ ಚಳಿಗಾಲದ ಅಧಿವೇಶನ Dec 15, 2017, 10:30 AM IST
ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭ
2017 ರ ಡಿಸೆಂಬರ್ 15 ರಿಂದ ಜನವರಿ 5ರ ವರೆಗೆ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

Trending News

  • ಕಮಿಷನ್ ಆಸೆಗೆ ಬಲಿಯಾಯ್ತು ಯುವಕನ ಜೀವನ: ಮಕ್ಕಳಿದ್ದ ಮಹಿಳೆಯ ಜೊತೆ ಮೋಸದ ಮದುವೆ ಮಾಡಿಸಿದ ಬ್ರೋಕರ್..
    Haveri News

    ಕಮಿಷನ್ ಆಸೆಗೆ ಬಲಿಯಾಯ್ತು ಯುವಕನ ಜೀವನ: ಮಕ್ಕಳಿದ್ದ ಮಹಿಳೆಯ ಜೊತೆ ಮೋಸದ ಮದುವೆ ಮಾಡಿಸಿದ ಬ್ರೋಕರ್..

  • ಜನ ನಾಯಗನ್ ಸಿನಿಮಾ ಬಿಡುಗಡೆ ವಿವಾದ..ಕೊನೆಗೂ ಮಂಡಿಯೂರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಚಿತ್ರತಂಡ
    Jana nayagan hearing
    ಜನ ನಾಯಗನ್ ಸಿನಿಮಾ ಬಿಡುಗಡೆ ವಿವಾದ..ಕೊನೆಗೂ ಮಂಡಿಯೂರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಚಿತ್ರತಂಡ
  • ಡಾ. ಸಿ.ಜೆ. ರಾಯ್ ಕಾನ್ಫಿಡೆಂಟ್ ಗ್ರೂಪ್ ಎಷ್ಟು ಯೋಜನೆಗಳನ್ನು ಪೂರ್ಣಗೊಳಿಸಿದೆ ಗೊತ್ತಾ?
    Dr. C.J roy
    ಡಾ. ಸಿ.ಜೆ. ರಾಯ್ ಕಾನ್ಫಿಡೆಂಟ್ ಗ್ರೂಪ್ ಎಷ್ಟು ಯೋಜನೆಗಳನ್ನು ಪೂರ್ಣಗೊಳಿಸಿದೆ ಗೊತ್ತಾ?
  • ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ಗಿಂತಲೂ ಹೆಚ್ಚು ಚಿನ್ನ ಹೊಂದಿರುವ ದೇಶ ಯಾವುದು ಗೊತ್ತಾ?
    Gold price
    ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ಗಿಂತಲೂ ಹೆಚ್ಚು ಚಿನ್ನ ಹೊಂದಿರುವ ದೇಶ ಯಾವುದು ಗೊತ್ತಾ?
  • ಖಾಸಗಿ ಶಾಲೆ ಬಸ್ ಹರಿದು ಇಬ್ಬರು ಕಂದಮ್ಮಗಳ ಸಾವು..!
    crime news
    ಖಾಸಗಿ ಶಾಲೆ ಬಸ್ ಹರಿದು ಇಬ್ಬರು ಕಂದಮ್ಮಗಳ ಸಾವು..!
  • ಕುಂಭ ರಾಶಿಯಲ್ಲಿ ಅಶುಭ ಜಡತ್ವ ಯೋಗ: ಮುಂದಿನ 60 ದಿನಗಳವರೆಗೆ ಈ 3 ರಾಶಿಯವರ ಜೀವನಕ್ಕೆ ದೊಡ್ಡ ಅಪಾಯ!!
    Jadatva Yoga 2026
    ಕುಂಭ ರಾಶಿಯಲ್ಲಿ ಅಶುಭ ಜಡತ್ವ ಯೋಗ: ಮುಂದಿನ 60 ದಿನಗಳವರೆಗೆ ಈ 3 ರಾಶಿಯವರ ಜೀವನಕ್ಕೆ ದೊಡ್ಡ ಅಪಾಯ!!
  • ಜಾತಿ ಪದ್ದತಿನ್ನು ಸಂಪೂರ್ಣವಾಗಿ ನಿಷೇಧಿಸಿದ ಭಾರತದ ಏಕೈಕ ಹಳ್ಳಿ ಯಾವುದು ಗೊತ್ತಾ? ತಾರತಮ್ಯಕ್ಕೆ ತೆರೆ ಎಳೆದು ಸಮಾನತೆಯ ಸಂದೇಶ ಸಾರಿದ ಮೊದಲ ಗ್ರಾಮವಿದು..
    Caste Free Village
    ಜಾತಿ ಪದ್ದತಿನ್ನು ಸಂಪೂರ್ಣವಾಗಿ ನಿಷೇಧಿಸಿದ ಭಾರತದ ಏಕೈಕ ಹಳ್ಳಿ ಯಾವುದು ಗೊತ್ತಾ? ತಾರತಮ್ಯಕ್ಕೆ ತೆರೆ ಎಳೆದು ಸಮಾನತೆಯ ಸಂದೇಶ ಸಾರಿದ ಮೊದಲ ಗ್ರಾಮವಿದು..
  • 20 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ: ವಿಶ್ವವೇ ಎದುರು ನೋಡುತ್ತಿದ್ದ ಭಾರತ vs ಪಾಕಿಸ್ತಾನ ಟೆಸ್ಟ್ ಸರಣಿಗೆ ವೇದಿಕೆ ಸಿದ್ದ..
    ind vs pak t20 world cup 2026
    20 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ: ವಿಶ್ವವೇ ಎದುರು ನೋಡುತ್ತಿದ್ದ ಭಾರತ vs ಪಾಕಿಸ್ತಾನ ಟೆಸ್ಟ್ ಸರಣಿಗೆ ವೇದಿಕೆ ಸಿದ್ದ..
  • ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆಗೆ ಕೋರ್ಟ್‌ ತಡೆಯಾಜ್ಞೆ.. ಕಾಮಗಾರಿ ಸ್ಥಗಿತ
    Mysuru
    ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆಗೆ ಕೋರ್ಟ್‌ ತಡೆಯಾಜ್ಞೆ.. ಕಾಮಗಾರಿ ಸ್ಥಗಿತ
  • AI ದುರಪಯೋಗಕ್ಕೆ ಸರ್ಕಾರದಿಂದಲೇ ಬಿತ್ತು ಬ್ರೇಕ್‌! ಫೇಕ್‌ ವಿಡಿಯೋ, ಫೋಟೋ ಮತ್ತು ಸುದ್ದಿಗಳ ತಡೆಗೆ ಫೆಬ್ರವರಿ 20ರಿಂದ ಕಠಿಣ IT ನಿಯಮ ಜಾರಿ
    AI IT rules 2026
    AI ದುರಪಯೋಗಕ್ಕೆ ಸರ್ಕಾರದಿಂದಲೇ ಬಿತ್ತು ಬ್ರೇಕ್‌! ಫೇಕ್‌ ವಿಡಿಯೋ, ಫೋಟೋ ಮತ್ತು ಸುದ್ದಿಗಳ ತಡೆಗೆ ಫೆಬ್ರವರಿ 20ರಿಂದ ಕಠಿಣ IT ನಿಯಮ ಜಾರಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x