How to Update Photo on Aadhaar Card: ಆಧಾರ್ ಕಾರ್ಡ್ ನಲ್ಲಿನ ಛಾಯಾಚಿತ್ರ ಬದಲಾವಣೆಗೆ ಎರಡು ವಿಧಾನಗಳಿವೆ. ಮೊದಲ ವಿಧಾನ ಎಂದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದಾಗಿದೆ. ಎರಡನೇ ವಿಧಾನ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಿ ಕೂಡ ನೀವು ಈ ಕೆಲಸ ಮಾಡಬಹುದು. ಮೊದಲ ವಿಧಾನ ಅನುಸರಿಸಿದರೆ ನೀವು 50 ರೂ. ಶುಲ್ಕ ಪಾವತಿಸಬೇಕು. ಎರಡನೇ ಆಯ್ಕೆಯಲ್ಲಿ ನಿರ್ಧಾರಿತ ಅಂಚೆ ವೆಚ್ಚ ಪಾವತಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.