Prabhas Happy Birthday : ನಟನ ಪೂರ್ಣ ಹೆಸರು ಸೂರ್ಯನಾರಾಯಣ ವೆಂಕಟ್ ಪ್ರಭಾಸ್ ರಾಜು ಉಪ್ಪಲಪಾಟಿ. ಪ್ರಭಾಸ್ ತಮ್ಮ ಒಂದು ಚಿತ್ರಕ್ಕೆ 14 ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಇಂದು ಟಾಲಿವುಡ್ ಖ್ಯಾತ ನಟ, ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಬಾಹುಬಲಿಯ ಹೊಸ ಸಿನಿಮಾ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಆದಿಪುರಷ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುತ್ತದೆ ಅಂತ ತಿಳಿದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಬದಲಾಗಿ ಪ್ರಭಾಸ್ ಹೊಸ ಸಿನಿಮಾ ಘೋಷಣೆ ಆಗಿದೆ. ಆದರೂ ಈ ಸುದ್ದಿ ಫ್ಯಾನ್ಸ್ಗಳಿಗೆ ಅಸಮಾಧಾನ ಉಂಟುಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.