Prakash raj : ನಾನು ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿಯನ್ನು ವಿರೋಧಿಸುತ್ತಿದ್ದೇನೆ. ಅವರನ್ನು ರಾಜ ಎಂದು ಕರೆಯಲಾಗುವುದಿಲ್ಲ, ಏಕೆಂದರೆ ಈಗ ಅವರು ದೇವಮಾನವರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಗುಡುಗಿದರು.
Prakash Raj suicide : ಪ್ರಕಾಶ್ ರಾಜ್ ಒಬ್ಬ ಬಹುಬೇಡಿಕೆಯ ಭಾರತೀಯ ನಟ. ನಿರ್ದೇಶಕ, ನಿರ್ಮಾಪಕ, ನಿರೂಪಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಕೆಲ ವರ್ಷಗಳಿಂದ ರಾಜಕೀಯಕ್ಕೂ ಸಹ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ನಟ ತಾವು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದು, ಅವರ ಪ್ಯಾನ್ಸ್ಗೆ ಶಾಕ್ ನೀಡಿದೆ..
South Actor: ತನ್ನ ನಟನೆಯ ಆಧಾರದ ಮೇಲೆ ತನ್ನದೇ ಆದ ಗುರುತನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಚಿತ್ರ ಜಗತ್ತಿನ ಒಬ್ಬ ವ್ಯಕ್ತಿ ಈ ನಟ.. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಬಾಲಿವುಡ್ ನಲ್ಲೂ ಉತ್ತಮ ಛಾಪು ಮೂಡಿಸುವಲ್ಲಿ ಎಡವಲಿಲ್ಲ. ಈ ನಟ ಜನಮನ ಗೆದ್ದಿದ್ದು ಹೀರೋ ಪಾತ್ರದಲ್ಲಿ ಅಲ್ಲ, ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ, ಎಷ್ಟರಮಟ್ಟಿಗೆ ಎಂದರೆ ಪ್ರತಿ ಸಿನಿಮಾದಲ್ಲೂ ವಿಲನ್ ಆಗಿಯೇ ನೋಡಬೇಕು ಎಂದು ಜನ ಡಿಮ್ಯಾಂಡ್ ಮಾಡತೊಡಗಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.