Priyamani Bhamakalapam 2 : ನಟಿ ಪ್ರಿಯಾಮಣಿ ತಮ್ಮ ಮುಂಬರುವ ಸಿನಿಮಾ 'ಭಾಮಾಕಲಾಪಂ 2' ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿ ಇತ್ತೀಚಿಗೆ ನಡೆದ ಪ್ರೆಸ್ ಮೀಟ್ನಲ್ಲಿ ನಟಿ ತಮ್ಮ ಪತಿ ಕುರಿತು ಕೆಲವೊಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.