ಹಿಂದೂ ಧರ್ಮದಲ್ಲಿ ಮೃತ ದೇಹವನ್ನು ಸುಡುವುದಕ್ಕೂ ಸಂಪ್ರದಾಯವಿದೆ. ಇನ್ನು ಗರುಡ ಪುರಾಣವು ಇದಕ್ಕೆ ಸಂಬಂಧಿಸಿದ ಕೆಲವು ಶಾಸನಗಳನ್ನು ಹೇಳುತ್ತದೆ. ಒಬ್ಬ ವ್ಯಕ್ತಿ ಮೃತಪಟ್ಟರೆ ಆ ಮೃತದೇಹವನ್ನು ಸೂರ್ಯಾಸ್ತದ ನಂತರ ಸುಡುವುದಿಲ್ಲ. ಹಾಗೆಯೇ ಮೃತ ದೇಹವನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ. ಇದಕ್ಕೆ ಕಾರಣ ಏನುಗೊತ್ತಾ. ಇಲ್ಲಿದೆ ನೋಡಿ ಉತ್ತರ.
Garuda Purana on Death: ಸಾಮಾನ್ಯ ಸಾವಿನ ನಂತರ ಅಂದರೆ ನ್ಯಾಚುರಲ್ ಆಗಿ ಸಾವನ್ನಪ್ಪುವ ವ್ಯಕ್ತಿಯ ಆತ್ಮವು 3-40 ದಿನಗಳವರೆಗೆ ಅಲೆದಾಡುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಆತ್ಮವು ಬಹಳ ಸಮಯದವರೆಗೆ ಬಳಲಬೇಕಾಗುತ್ತದದಂತೆ.
Death signs : ಶಿವಪುರಾಣದಲ್ಲಿ ಶಿವನು ತಾಯಿ ಪಾರ್ವತಿಗೆ ಸಾವಿಗೆ ಸಂಬಂಧಿಸಿದ ಕೆಲವು ಲಕ್ಷಣಗಳ ಬಗ್ಗೆ ಹೇಳುತ್ತಾನೆ. ಸಾವು ಹತ್ತಿರದಲ್ಲಿದ್ದಾಗ ಕೆಲವು ಚಿಹ್ನೆಗಳು ಕಂಡುಬರುತ್ತವೆ ಅಂತ ತಿಳಿಸುತ್ತಾನೆ. ಹಾಗಾದರೆ ಸಾವು ಹತ್ತಿರವಾಗುವ ಮುನ್ನ ಗೋಚರಿಸುವ ಆ ಲಕ್ಷಣಗಳು ಯಾವುವು..? ಬನ್ನಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.