English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• MAS THA 22/4 (7.1)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Radhika kumaraswamy

Radhika kumaraswamy

ರಾಧಿಕಾ ಕುಮಾರಸ್ವಾಮಿ ಬ್ಯೂಟಿ ಸೀಕ್ರೆಟ್... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!
Radhika kumaraswamy Oct 5, 2025, 04:20 PM IST
ರಾಧಿಕಾ ಕುಮಾರಸ್ವಾಮಿ ಬ್ಯೂಟಿ ಸೀಕ್ರೆಟ್... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!
Radhika Kumaraswamy Beauty Secret: ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿದಿನ ತಪ್ಪದೇ ಈ ಕೆಲಸ ಮಾಡ್ತಾರಂತೆ.   
ಐಷಾರಾಮಿ ಬಂಗಲೆ, ದುಬಾರಿ ಕಾರ್‌ ಕಲೆಕ್ಷನ್‌... ಸ್ಯಾಂಡಲ್‌ವುಡ್‌ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿಯ ಒಡತಿ ಗೊತ್ತೇ?
Radhika kumaraswamy Sep 2, 2025, 11:38 PM IST
ಐಷಾರಾಮಿ ಬಂಗಲೆ, ದುಬಾರಿ ಕಾರ್‌ ಕಲೆಕ್ಷನ್‌... ಸ್ಯಾಂಡಲ್‌ವುಡ್‌ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿಯ ಒಡತಿ ಗೊತ್ತೇ?
Actress Radhika Kumaraswamy: ನಟನೆ ಜೊತೆ ಸಿನಿಮಾಗಳನ್ನು ನಿರ್ಮಾಣ ಮಾಡುವ ಸ್ಯಾಂಡಲ್‌ವುಡ್ ಸ್ವೀಟಿ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿ ಆಸ್ತಿ ಹೊಂದಿರಬಹುದು ಎಂಬುದನ್ನು ಇಲ್ಲಿ ತಿಳಿಯಿರಿ...
ಇವರೇ ನೋಡಿ ರಾಧಿಕಾ ಕುಮಾರಸ್ವಾಮಿ ಮಗಳು... ದಂತದ ಗೊಂಬೆ, ಥೇಟ್‌ ಅಮ್ಮನ ಕಾರ್ಬನ್‌ ಕಾಪಿ.. ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತಾ ?
radhika kumaraswamy daughter Jul 24, 2025, 04:38 PM IST
ಇವರೇ ನೋಡಿ ರಾಧಿಕಾ ಕುಮಾರಸ್ವಾಮಿ ಮಗಳು... ದಂತದ ಗೊಂಬೆ, ಥೇಟ್‌ ಅಮ್ಮನ ಕಾರ್ಬನ್‌ ಕಾಪಿ.. ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತಾ ?
Radhika Kumaraswamy daughter Shamika: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಈಗ ಹೇಗಿದ್ದಾರೆ.. ಎಲ್ಲಿರುತ್ತಾರೆ.. ಏನು ಮಾಡುತ್ತಿದ್ದಾರೆ.. ಈ ಬಗ್ಗೆ ಮಾಹಿತಿ ಇಲ್ಲಿದೆ. 
ರಾಧಿಕಾ ಕುಮಾರಸ್ವಾಮಿ ಮಗಳನ್ನು ನೋಡಿದ್ದೀರಾ? ಸೌಂದರ್ಯದ ಗಣಿ, ಅಮ್ಮನ ಕಾರ್ಬನ್‌ ಕಾಪಿ ಅಂತಿದ್ದಾರೆ ಫ್ಯಾನ್ಸ್‌
Radhika kumaraswamy May 17, 2025, 06:49 PM IST
ರಾಧಿಕಾ ಕುಮಾರಸ್ವಾಮಿ ಮಗಳನ್ನು ನೋಡಿದ್ದೀರಾ? ಸೌಂದರ್ಯದ ಗಣಿ, ಅಮ್ಮನ ಕಾರ್ಬನ್‌ ಕಾಪಿ ಅಂತಿದ್ದಾರೆ ಫ್ಯಾನ್ಸ್‌
Radhika Kumaraswamy daughter Shamika: ನಟಿ ರಾಧಿಕಾ ಕುಮಾರಸ್ವಾಮಿ ಪಮಗಳು ಕೂಡ ಅಮ್ಮನಂತೆ ನೋಡಲು ಸುಂದರವಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ..
ಸ್ಯಾಂಡಲ್ವುಡ್‌ನ ಅತ್ಯಂತ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ... ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಗೊತ್ತಾ? ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ...
Radhika kumaraswamy Feb 2, 2025, 09:13 AM IST
ಸ್ಯಾಂಡಲ್ವುಡ್‌ನ ಅತ್ಯಂತ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ... ಇವರ ಹೆಸರಲ್ಲಿರೋ ಆಸ್ತಿ ಎಷ್ಟು ಗೊತ್ತಾ? ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ...
ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ 38 ವರ್ಷ ವಯಸ್ಸಾದ್ರೂ ಇನ್ನೂ ಅಂದ ಮಾಸಿಲ್ಲ. ಕನ್ನಡದ ಎಲ್ಲಾ ನಟಿಯರನ್ನೂ ಸಹ ಹಿಂದಿಕ್ಕುವಷ್ಟು ಅಂದ ಚಂದ ಹೊಂದಿರುವ ರಾಧಿಕಾ ಅವರು, ಶ್ರೀಮಂತ ನಟಿಯೂ ಹೌದು, ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಮತ್ತು ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ
ನಾನು ಈ ರೀತಿ ಆಗಿರುವುದಕ್ಕೆ ಕಾರಣವೇ ನಟಿ ರಮ್ಯಾ... ಸ್ಯಾಂಡಲ್‌ವುಡ್‌ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ಮಾತು ವೈರಲ್‌
Radhika kumaraswamy Jan 26, 2025, 11:49 AM IST
ನಾನು ಈ ರೀತಿ ಆಗಿರುವುದಕ್ಕೆ ಕಾರಣವೇ ನಟಿ ರಮ್ಯಾ... ಸ್ಯಾಂಡಲ್‌ವುಡ್‌ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ಮಾತು ವೈರಲ್‌
Radhika Kumaraswamy statement about Ramya: ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ ರಾಧಿಕಾ, "ನಾನು ಮೊದಲು ಹೀಗಿರಲಿಲ್ಲ. ಸೌಂದರ್ಯ ಕಾಪಾಡುವುದರ ಬಗ್ಗೆ ಸ್ವಲ್ಪ ಗೊತ್ತಿರಲಿಲ್ಲ. ನಾನು ಈ ರೀತಿ ಬದಲಾಗಲು ಕಾರಣ ನಟಿ ರಮ್ಯಾ. ಅವರಿಂದಲೇ ನಾನು ಇವೆಲ್ಲಾ ಕಲಿತಿದ್ದೇನೆ. ತುಂಬಾ ಕಲಿತಿದ್ದೇನೆ... ಬ್ಯೂಟಿ ಟಿಪ್ಸ್​ ಎಲ್ಲಾ ಅವರೇ ಹೇಳಿಕೊಟ್ಟಿದ್ದು. ನೇಲ್​ ವರ್ಕ್​, ನೇಲ್​  ಪಾಲಿಷ್ ಹೇಗೆ ಹಾಕೋದು, ಅದನ್ನು ಹೇಗೆ ಮ್ಯಾಚಿಂಗ್ ಮಾಡೋದು ಎಂದು ಗೊತ್ತಿರಲಿಲ್ಲ" ಎಂದರು.
ಐಷಾರಾಮಿ ಮನೆ, ದುಬಾರಿ ಕಾರು... ಸ್ಯಾಂಡಲ್‌ವುಡ್‌ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿಯ ಒಡತಿ ಗೊತ್ತೇ?
Radhika kumaraswamy Nov 11, 2024, 02:26 PM IST
ಐಷಾರಾಮಿ ಮನೆ, ದುಬಾರಿ ಕಾರು... ಸ್ಯಾಂಡಲ್‌ವುಡ್‌ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿಯ ಒಡತಿ ಗೊತ್ತೇ?
Actress Radhika Kumaraswamy: ನಟನೆ ಜೊತೆಗೆ ಸಿನಿಮಾಗಳನ್ನು ನಿರ್ಮಾಣ ಮಾಡುವ ಸ್ಯಾಂಡಲ್‌ವುಡ್ ಸ್ವೀಟಿ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿರುವ ಆಸ್ತಿ ಎಷ್ಟು ಕೋಟಿ ಇಲ್ಲಿ ತಿಳಿಯಿರಿ...
ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಿಜವಾದ ವಯಸ್ಸೆಷ್ಟು ಗೊತ್ತಾ? ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರಾ?
Radhika kumaraswamy Nov 11, 2024, 10:40 AM IST
ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಿಜವಾದ ವಯಸ್ಸೆಷ್ಟು ಗೊತ್ತಾ? ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರಾ?
Radhika Kumaraswamy: ಸಿನಿರಂಗಕ್ಕೆ ಬಂದು ದಶಕಗಳ ಕಾಲ ಉರುಳಿದರೂ ಈಗಲೂ ಸ್ವೀಟ್ ಸಿಕ್ಸ್ಟಿನ್ ಎನ್ನುವ ರೀತಿಯಲ್ಲಿ ಕಾಣುವ ರಾಧಿಕಾ ಕುಮಾರಸ್ವಾಮಿ ಅವರ ಸೌಂದರ್ಯಕ್ಕೆ ಹೌಹಾರದವರೇ ಇಲ್ಲ.
ಅದ್ದೂರಿ ಬಿಡುಗಡೆಗೆ ‘ಭೈರಾದೇವಿ' ಸಿದ್ಧ: ರಾಧಿಕಾ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷಿತ ಸಿನಿಮಾ ಅಕ್ಟೋಬರ್ 3 ರಂದು‌ ತೆರೆಗೆ
Radhika kumaraswamy Oct 2, 2024, 07:58 PM IST
ಅದ್ದೂರಿ ಬಿಡುಗಡೆಗೆ ‘ಭೈರಾದೇವಿ' ಸಿದ್ಧ: ರಾಧಿಕಾ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷಿತ ಸಿನಿಮಾ ಅಕ್ಟೋಬರ್ 3 ರಂದು‌ ತೆರೆಗೆ
Bhairadevi Movie Release Date: ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹುನಿರೀಕ್ಷಿತ "ಭೈರಾದೇವಿ" ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?
Radhika kumaraswamy Sep 29, 2024, 01:34 PM IST
Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?
Actress Radhika Kumaraswamy : ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು. ಆದರೆ ಅದು ಬಹುಕಾಲ ಉಳಿಯಲಿಲ್ಲ, ಬಳಿಕ ಸಿಎಂ ಒಬ್ಬರ ಎರಡನೇ ಪತ್ನಿಯಾದರು. ಆ ಸಂಬಂಧವೂ ಮುರಿದುಬಿದ್ದಿತು. ನಟಿ ರಾಧಿಕಾ ಮೊದಲ ಪತಿ ಇವರೇ ನೋಡಿ... 
ಸಿಎಂ ಜೊತೆ ಮದುವೆ..ಮನೆಯವರ ಜೊತೆ ಕಲಹ..ತನಗಿಂತ 12 ವರ್ಷ ಹಿರಿಯ ರಾಜಕಾರಣಿಯನ್ನು ಎರಡನೇ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ..?
Radhika kumaraswamy Sep 28, 2024, 07:14 AM IST
ಸಿಎಂ ಜೊತೆ ಮದುವೆ..ಮನೆಯವರ ಜೊತೆ ಕಲಹ..ತನಗಿಂತ 12 ವರ್ಷ ಹಿರಿಯ ರಾಜಕಾರಣಿಯನ್ನು ಎರಡನೇ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ..?
RADHIKA KUMARASWAMY: ಕರ್ನಾಟಕದಲ್ಲಿ ಈ ನಟಿಯ ಮದುವೆ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸ್ಯಾಂಡಲ್‌ವುಡ್‌ನಲ್ಲಂತೂ ಈ ನಟಿಯ ಮದುವೆ ವಿಚಾರ ಬಿರುಗಾಳಿ ಎಬ್ಬಿಸಿತ್ತು. ಅಷ್ಟಕ್ಕೂ ತನ್ನ ಮೈ ಮಾಟದಿಂದ ಮೋಡಿ ಮಾಡಿದ್ದ ಆ ನಟಿ ಸಡನ್‌ ಆಗಿ ಕರ್ನಾಟಕ ಜನತೆಗೆ ಶಾಕ್‌ ಕೊಟ್ಟಿದ್ದರು, ಮಾಜಿ ಮುಖ್ಯಮಂತ್ರಿಯನ್ನು ಮದುವೆಯಾಗಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು.
ಭೈರಾದೇವಿ ಟ್ರೇಲರ್ʼಗೆ ಮೆಚ್ಚುಗೆಯ ಮಹಾಪೂರ.. ರಾಧಿಕಾ ಕುಮಾರಸ್ವಾಮಿ ಅಂದಕ್ಕೆ ಫ್ಯಾನ್ಸ್‌‌ ಕ್ಲೀನ್ ಬೋಲ್ಡ್‌
Radhika kumaraswamy Sep 23, 2024, 10:18 AM IST
ಭೈರಾದೇವಿ ಟ್ರೇಲರ್ʼಗೆ ಮೆಚ್ಚುಗೆಯ ಮಹಾಪೂರ.. ರಾಧಿಕಾ ಕುಮಾರಸ್ವಾಮಿ ಅಂದಕ್ಕೆ ಫ್ಯಾನ್ಸ್‌‌ ಕ್ಲೀನ್ ಬೋಲ್ಡ್‌
Radhika Kumaraswamy: ಭೈರಾದೇವಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. 
ʻಭೈರಾದೇವಿʼ ಪ್ರಚಾರಕ್ಕೆ ಚಾಲನೆ..ಆಟೋ ಓಡಿಸಿ ಬೆಂಗಳೂರಿನಲ್ಲಿ ರಾಧಿಕಾ ಕುಮಾರಸ್ವಾಮಿ ಫುಲ್‌ ರೌಂಡ್ಸ್‌
Radhika kumaraswamy Sep 16, 2024, 09:54 AM IST
ʻಭೈರಾದೇವಿʼ ಪ್ರಚಾರಕ್ಕೆ ಚಾಲನೆ..ಆಟೋ ಓಡಿಸಿ ಬೆಂಗಳೂರಿನಲ್ಲಿ ರಾಧಿಕಾ ಕುಮಾರಸ್ವಾಮಿ ಫುಲ್‌ ರೌಂಡ್ಸ್‌
Bhairadevi: ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಹಾಗೂ ನಾಯಕಿಯಾಗೂ ನಟಿಸಿರುವ  ಬಹು ನಿರೀಕ್ಷಿತ "ಭೈರಾದೃವಿ" ಚಿತ್ರ ಅಕ್ಟೋಬರ್ 3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ರಾಧಿಕಾ ಕುಮಾರಸ್ವಾಮಿ ಸೌಂದರ್ಯದ ಗುಟ್ಟು ರಟ್ಟು... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!
Radhika kumaraswamy Sep 8, 2024, 12:13 PM IST
ರಾಧಿಕಾ ಕುಮಾರಸ್ವಾಮಿ ಸೌಂದರ್ಯದ ಗುಟ್ಟು ರಟ್ಟು... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!
Radhika Kumaraswamy Beauty Secret: ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿದಿನ ತಪ್ಪದೇ ಈ ಕೆಲಸ ಮಾಡ್ತಾರಂತೆ.   
ಶೂಟಿಂಗ್‌ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್‌ ಕೌಚ್‌ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್‌ ಹೇಳಿಕೆ ವೈರಲ್!‌
Radhika kumaraswamy Sep 5, 2024, 06:35 PM IST
ಶೂಟಿಂಗ್‌ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್‌ ಕೌಚ್‌ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್‌ ಹೇಳಿಕೆ ವೈರಲ್!‌
Radhika Kumaraswamy Statement on Casting Couch: ಸಿನಿಮಾ ರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಭಾರೀ ಸುದ್ದಿ ಮಾಡುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಈ ವಿಚಾರ ಇದೀಗ ಕನ್ನಡ ಸಿನಿರಂಗದತ್ತಲೂ ಮುಖ ಮಾಡಿದೆ. 2018ರಲ್ಲಿ ಸುದ್ದಿಯಾಗಿದ್ದ ಮೀ ಟೂ ಅಭಿಮಾನ ಇದೀಗ ಮತ್ತೆ ತಲೆಎತ್ತಿದೆ.  
ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ?
Radhika kumaraswamy Aug 17, 2024, 07:46 PM IST
ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ?
Radhika Kumaraswamy Age: ನಟಿ ಮತ್ತು ನಿರ್ಮಾಪಕಿಯಾಗಿರುವ ರಾಧಿಕಾ ಕುಮಾರಸ್ವಾಮಿ, ಕನ್ನಡ ಚಲನಚಿತ್ರ ರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. 2002 ರಲ್ಲಿ ʼನಿನಗಾಗಿʼ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ ಪ್ರವೇಶಿಸಿದ ಅವರು, 2012 ರಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಮೂಲಕ ಯಶ್ ಅಭಿನಯದ ಲಕ್ಕಿ ಎಂಬ ತಮ್ಮ ಮೊದಲ ಚಲನಚಿತ್ರವನ್ನು ನಿರ್ಮಿಸಿದರು.
14ನೇ ವರ್ಷಕ್ಕೆ ಮದುವೆ, 16ನೇ ವಯಸ್ಸಿಗೆ ಸಿನಿ ಬದುಕಿಗೆ ಎಂಟ್ರಿ: ಹೇಗಿತ್ತು ಗೊತ್ತಾ ನಟಿ ರಾಧಿಕಾ ಕುಮಾರಸ್ವಾಮಿ ವೈಯಕ್ತಿಕ ಜೀವನ!
Radhika kumaraswamy Jul 19, 2024, 10:43 AM IST
14ನೇ ವರ್ಷಕ್ಕೆ ಮದುವೆ, 16ನೇ ವಯಸ್ಸಿಗೆ ಸಿನಿ ಬದುಕಿಗೆ ಎಂಟ್ರಿ: ಹೇಗಿತ್ತು ಗೊತ್ತಾ ನಟಿ ರಾಧಿಕಾ ಕುಮಾರಸ್ವಾಮಿ ವೈಯಕ್ತಿಕ ಜೀವನ!
Actress Radhika Kumaraswamy: ಚಂದನವನದ ಖ್ಯಾತ ತಾರೆ ನಟಿ ರಾಧಿಕಾ ಕುಮಾರಸ್ವಾಮಿ ಇಂದು ಎಲ್ಲರಿಗೂ ಚಿರಪರಿಚಿತರು. ಆದರೆ, ರಾಧಿಕಾ ಕುಮಾರಸ್ವಾಮಿ ಅವರ ಮೊದಲ ಪತಿ ಎಚ್‌ಡಿ ಕುಮಾರಸ್ವಾಮಿ ಅವರಲ್ಲ ಎಂಬುದು ಸಾಕಷ್ಟು ಮಂದಿಗೆ ತಿಳಿದಿಲ್ಲ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದ ರಾಧಿಕಾ ಅವರ ಬದುಕು ಹೇಗಿತ್ತು ಗೊತ್ತಾ? 
ರಾಧಿಕಾ ಕುಮಾರಸ್ವಾಮಿ ನಟನೆಯ ʼಅಜಾಗ್ರತʼ ಸಿನಿಮಾ ಡೈರೆಕ್ಟರ್‌ಗೆ ದುಬಾರಿ ಕಾರ್‌ ಗಿಫ್ಟ್‌..!
Radhika kumaraswamy Jun 29, 2024, 12:27 PM IST
ರಾಧಿಕಾ ಕುಮಾರಸ್ವಾಮಿ ನಟನೆಯ ʼಅಜಾಗ್ರತʼ ಸಿನಿಮಾ ಡೈರೆಕ್ಟರ್‌ಗೆ ದುಬಾರಿ ಕಾರ್‌ ಗಿಫ್ಟ್‌..!
Ajagratha kannada movie : ಯಾವುದೇ ಚಿತ್ರವಾದರೂ ಸರಿ, ಮೊದಲು ಬಂಡಾವಳ ಹಾಕಿದ ನಿರ್ಮಾಪಕರಿಗೆ ಆ ಸಿನಿಮಾ ಮೆಚ್ಚುಗೆಯಾಗಬೇಕು. ನಿರ್ಮಾಪಕರಿಗೆ ಸಿನಿಮಾ ಇಷ್ಟವಾದಾರೆ ನಿರ್ದೇಶಕ ಅರ್ಧ ಗೆದ್ದ ಹಾಗೆ. ಅದರಂತೆ ಬಿಡುಗಡೆಗೂ ಮುನ್ನವೇ ನಿರ್ಮಾಪಕರೊಬ್ಬರು ಸಿನಿಮಾ ಔಟ್‌ಪುಟ್‌ ಮೆಚ್ಚಿಕೊಂಡು ಡೈರೆಕ್ಟರ್‌ಗೆ ದುಬಾರಿ ಗಿಫ್ಟ್‌ ನೀಡುವ ಮೂಲಕ ಹೊಸ ಟ್ರೇಂಡ್‌ ಕ್ರಿಯೇಟ್‌ ಮಾಡಿದ್ದಾರೆ..
ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ.. ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ?
Radhika kumaraswamy Jun 3, 2024, 12:59 PM IST
ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ.. ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ?
Radhika Kumaraswamy Net Worth: ಸ್ಯಾಂಡಲ್‌ವುಡ್‌ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ ನೂರಾರು ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.  
ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಇವರೇ... ಅತ್ತೆ ಮನೆಯಲ್ಲಿ ಹಿಂಸೆ, ಮುರಿದುಬಿದ್ದ ಎರಡನೇ ಮದುವೆ!!
Radhika kumaraswamy Apr 3, 2024, 08:49 AM IST
ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಇವರೇ... ಅತ್ತೆ ಮನೆಯಲ್ಲಿ ಹಿಂಸೆ, ಮುರಿದುಬಿದ್ದ ಎರಡನೇ ಮದುವೆ!!
Radhika Kumaraswamy First Husband: ಸ್ಯಾಂಡಲ್‌ವುಡ್ ಸ್ವೀಟಿ ಎಂದೇ ಖ್ಯಾತರಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿಗೇ ಮದುವೆ ಆಗಿದ್ದರು ಎನ್ನಲಾಗಿದೆ.
  • 1
  • 2
  • 3
  • Next
  • last »

Trending News

  • ಅಂತೆ ಕಂತೆಗಳಿಗೆ ಕಿವಿಗೊಡಬೇಡಿ..! ಫ್ಯಾನ್ಸ್​ಗೆ ದರ್ಶನ್​ ಸಂದೇಶ
    Actor Darshan

    ಅಂತೆ ಕಂತೆಗಳಿಗೆ ಕಿವಿಗೊಡಬೇಡಿ..! ಫ್ಯಾನ್ಸ್​ಗೆ ದರ್ಶನ್​ ಸಂದೇಶ

  • ಅಮ್ಮನ ಸನ್ನಿಧಿಯಲ್ಲಿ ʼಕ್ಲಾಸ್ ಆಫ್ ಮೈಸೂರುʼ ಮುಹೂರ್ತ
    Class of Mysore Movie
    ಅಮ್ಮನ ಸನ್ನಿಧಿಯಲ್ಲಿ ʼಕ್ಲಾಸ್ ಆಫ್ ಮೈಸೂರುʼ ಮುಹೂರ್ತ
  • ಫೆಡ್ ದರ ಕಡಿತ ನಿರ್ಧಾರಕ್ಕೂ ಮುನ್ನ ಚಿನ್ನ ಬೆಲೆಯಲ್ಲಿ ಮಹತ್ತರ ಬದಲಾವಣೆ! ಬೆಳ್ಳಿ ದರ ಕೇಳಿದ್ರಂತೂ ಶಾಕ್‌ ಆಗ್ತೀರಾ
    us fed rate
    ಫೆಡ್ ದರ ಕಡಿತ ನಿರ್ಧಾರಕ್ಕೂ ಮುನ್ನ ಚಿನ್ನ ಬೆಲೆಯಲ್ಲಿ ಮಹತ್ತರ ಬದಲಾವಣೆ! ಬೆಳ್ಳಿ ದರ ಕೇಳಿದ್ರಂತೂ ಶಾಕ್‌ ಆಗ್ತೀರಾ
  • ಮಂಜು-ಲೀಲಾ- ಸಂತು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಕೊನೆಗೂ ವಾಪಾಸ್‌ ಬಂದ್ಲು  ಚಿನ್ನು
    Anekal
    ಮಂಜು-ಲೀಲಾ- ಸಂತು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಕೊನೆಗೂ ವಾಪಾಸ್‌ ಬಂದ್ಲು ಚಿನ್ನು
  • ಹೊಸ ವರ್ಷಕ್ಕೂ ಮುನ್ನ ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಇನ್ಮುಂದೆ  ಬಂಗಾರ ಕೊಳ್ಳುವುದು ಬರಿ ಕನಸಷ್ಟೇ!
    Gold
    ಹೊಸ ವರ್ಷಕ್ಕೂ ಮುನ್ನ ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಇನ್ಮುಂದೆ ಬಂಗಾರ ಕೊಳ್ಳುವುದು ಬರಿ ಕನಸಷ್ಟೇ!
  • ಆರ್ಥಿಕ ಹಿಂಜರಿತದ ಸುಳಿಯಲ್ಲಿ ಅಮೆರಿಕ! 2000 ಕ್ಕೂ ಅಧಿಕ ಕಂಪನಿಗಳು ದಿವಾಳಿ..! ಟ್ರಂಪ್ ನೀತಿಯೇ ಇದಕ್ಕೆ ಮುಳುವಾಯ್ತಾ?
    America economy
    ಆರ್ಥಿಕ ಹಿಂಜರಿತದ ಸುಳಿಯಲ್ಲಿ ಅಮೆರಿಕ! 2000 ಕ್ಕೂ ಅಧಿಕ ಕಂಪನಿಗಳು ದಿವಾಳಿ..! ಟ್ರಂಪ್ ನೀತಿಯೇ ಇದಕ್ಕೆ ಮುಳುವಾಯ್ತಾ?
  • ಮಂಗಳಾದಿತ್ಯ ರಾಜಯೋಗದಿಂದ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ.. ಕುಬೇರನ ಖಜಾನೆಯೇ ಕೈ ಸೇರುತ್ತೆ
    Mangaladitya Rajayoga
    ಮಂಗಳಾದಿತ್ಯ ರಾಜಯೋಗದಿಂದ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ.. ಕುಬೇರನ ಖಜಾನೆಯೇ ಕೈ ಸೇರುತ್ತೆ
  • ಅನ್ಯಗ್ರಹ ಜೀವಿಗಳ ದಾಳಿ, ಮಾನವನ ಸ್ಥಿತಿ ಗಂಭೀರ.! ಆಘಾತ ಸೃಷ್ಟಿಸುತ್ತಿದೆ 2026 ರ ಬಾಬಾ ವಂಗಾ ಭವಿಷ್ಯವಾಣಿ
    2026 astrology
    ಅನ್ಯಗ್ರಹ ಜೀವಿಗಳ ದಾಳಿ, ಮಾನವನ ಸ್ಥಿತಿ ಗಂಭೀರ.! ಆಘಾತ ಸೃಷ್ಟಿಸುತ್ತಿದೆ 2026 ರ ಬಾಬಾ ವಂಗಾ ಭವಿಷ್ಯವಾಣಿ
  • ಕೆನಡಾದಲ್ಲಿ ಶಾಶ್ವತ ನಿವಾಸಿಯಾಗಲು ಈ 34 ಕೋರ್ಸ್‌ಗಳಲ್ಲಿ ಯಾವುದಾದರೂ 1 ಕೋರ್ಸ್ ಪೂರ್ಣಗೊಳಿಸಿ..!
    Canada PR courses
    ಕೆನಡಾದಲ್ಲಿ ಶಾಶ್ವತ ನಿವಾಸಿಯಾಗಲು ಈ 34 ಕೋರ್ಸ್‌ಗಳಲ್ಲಿ ಯಾವುದಾದರೂ 1 ಕೋರ್ಸ್ ಪೂರ್ಣಗೊಳಿಸಿ..!
  • ಹಾಡಹಗಲೇ ರೈತನ ಮೇಲೆ ಹುಲಿ ದಾಳಿ: ಬೆಚ್ಚಿಬಿದ್ದ ಸ್ಥಳೀಯರು
    Chamarajanagar
    ಹಾಡಹಗಲೇ ರೈತನ ಮೇಲೆ ಹುಲಿ ದಾಳಿ: ಬೆಚ್ಚಿಬಿದ್ದ ಸ್ಥಳೀಯರು

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x