Naa Ninna Bidalaare: ನಾ ನಿನ್ನ ಬಿಡಲಾರೆ ... ಕನ್ನಡ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ದಾಖಲಾಗಿರೋ ಪವರ್ ಹಿಟ್ ಸಿನಿಮಾ. ಇದೀಗ ಅದೇ ಹೆಸರಲ್ಲಿ, ಹೊಸ ರೀತಿಯ ಕಥಾವಸ್ತು ಹೊಂದಿರೋ ,ಹೊಸ ತಂಡದ ಹೊಸ ಬಗೆಯ ಸಿನಿಮಾ ಈ ವಾರ ತೆರೆಗೆ ಬರ್ತಿದೆ.
Kannada Movie : ಕನ್ನಡದ ಹೆಸರಾಂತ ನಟಿ ಅನುಪ್ರಭಾಕರ್ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿಸಿದ್ದರು. ಆದರೆ ನಟಿ ಹಾರರ್ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
Actress Manvita Kamat: ಗ್ಯಾಪ್ನ ಬಳಿಕ ಮಾನ್ವಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಂಡಸಂಪಿಗೆ ಬ್ಯೂಟಿ ಲೋಹಿತ್ ನಿರ್ದೇಶನದ 'ಕ್ಯಾಪ್ಚರ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.
ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು ಈಗಾಗಲೇ ಮೊದಲ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ರವಿರಾಜ್ ತಮ್ಮ ನಿರ್ಮಾಣ ಸಂಸ್ಥೆಗೆ 'ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್' ಎಂದು ಹೆಸರಿಟ್ಟಿದ್ದಾರೆ.
Horror Song: ನೆಲಮಾಳಿಗೆಯಲ್ಲಿ ಜನರು ಇದ್ದಕ್ಕಿದ್ದಂತೆ ‘ಮೇರೆ ಡೋಲ್ ನಾ…’ ಹಾಡನ್ನು ಕೇಳುತ್ತಾರೆ. ಇದು ಕನ್ನಡದ ಆಪ್ತಮಿತ್ರ ಸಿನಿಮಾದ ಹಿಂದಿ ರಿಮೇಕ್ ಸಿನಿಮಾವಾದ ‘ಭೂಲ್ ಭುಲಯ್ಯ’ ಸಿನಿಮಾದ ಹಾಡು. ಕನ್ನಡದಲ್ಲಿ ನಾಗವಲ್ಲಿ ಎಂಬ ತೆಲುಗು ನಾಟ್ಯಗಾರ್ತಿಯ ಆತ್ಮ ‘ರಾ..ರಾ..’ ಎಂಬ ಹಾಡನ್ನು ಹಾಡಿದ್ದರೆ, ಹಿಂದಿಯಲ್ಲಿ ಮಂಜುಲಿಕಾ ಎಂಬಾಕೆಯ ಆತ್ಮ ಹಾಡಿರುವ ಹಾಡಾಗಿದೆ. ಈ ಸಿನಿಮಾ ಕಂಡ ಎಂಥವರಿಗೂ ಈ ಹಾಡನ್ನು ಕೇಳಿದರೆ ಮೈ ಜುಂ ಎನಿಸದೆ ಇರದು.
'ಯು-ಟರ್ನ್ 2' ಮೂಲಕ ಕನ್ನಡ ಸಿನಿ ಪ್ರಿಯರು ಸದ್ಯದಲ್ಲೇ ಮತ್ತೊಂದು ಹಾರರ್ ಕಥೆ ಕಣ್ತುಂಬಿಕೊಳ್ಳಬಹುದು. ಈಗಾಗಲೇ ಸದ್ದು ಮಾಡುತ್ತಿರುವ ಟೀಸರ್ ಪ್ರೇಕ್ಷಕರ ಕುತೂಹಲವನ್ನೂ ಹೆಚ್ಚಾಗುವಂತೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.