X-Mark on Indian Railway: ‘ಬಿಳಿ ಮತ್ತು ಹಳದಿ ಬಣ್ಣದಲ್ಲಿ 'ಎಕ್ಸ್' ಎಂದು ಮಾರ್ಕ್ ಇರುತ್ತದೆ. ಇದರ ಅರ್ಥ ಯಾವುದೇ ಕೋಚ್’ಗಳನ್ನು ಬಿಡದೆ ಸಾಗಿದೆ. ಅಂದರೆ ಪೂರ್ಣ ರೈಲು ಮುಂದೆಕ್ಕೆ ಸಾಗಿದೆ ಎಂದರ್ಥವನ್ನು ನೀಡುತ್ತದೆ. ಒಂದು ವೇಳೆ ಸ್ಟೇಷನ್ ಮಾಸ್ಟರ್’ಗೆ X ಮಾರ್ಕ್ ಕಾಣಿಸದಿದ್ದರೆ ರೈಲು ತುರ್ತು ಪರಿಸ್ಥಿತಿಯಲ್ಲಿದೆ, ಅದು ಸಂಪೂರ್ಣ ಬೋಗಿಯೊಂದಿಗೆ ಚಲಿಸುತ್ತಿಲ್ಲ ಎಂದು ತಿಳಿಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.