ಉತ್ತರ ಕರ್ನಾಟಕ ಭಾಗದಲ್ಲಿ ವರುಣಾರ್ಭಟ ಮುಂದುವರೆದಿದೆ. ಗದಗ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಲಕ್ಷ್ಮೇಶ್ವರ ತಾಲೂಕಿನ ಬಾಳೇಹೊಸರಿನ ದಿಂಗಾಲೇಶ್ವರ ಮಠದ ಸುತ್ತು ನೀರು ನಿಂತಿದೆ. ಇದರಿಂದಾಗಿ ಭಕ್ತರು ಮತ್ತು ಸಿಬ್ಬಂದಿ ಹೊರಗೆ, ಒಳಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸುರಿದ ಮಳೆ ಮಠದ ಸುತ್ತ ನೀರು ನಿಂತಿದ್ದು ಮಠ ದ್ವೀಪದಂತಾಗಿದೆ ಭಕ್ತರು ಪರದಾಡುವಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.