ತಿಮ್ಮಪ್ಪನ ಭಕ್ತರ ಗಮನಕ್ಕೆ..! ತಿರುಪತಿಯಲ್ಲಿ ಭಾರೀ ಮಳೆ ಸಾಧ್ಯತೆ, ಎಚ್ಚರವಹಿಸುವಂತೆ ಡಿಸಿ ಸೂಚನೆ..

ಯಾವುದೇ ಪ್ರಾಣಹಾನಿ, ಜಾನುವಾರು, ಆಸ್ತಿಪಾಸ್ತಿಗಳ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳುವಂತೆ ಹಾಗೂ ಯಾವುದೇ ತುರ್ತು ಪರಿಸ್ಥತಿ ಬಂದರು ಎದುರಿಸಲು ಸಿದ್ದವಾಗಿರುವಂತೆ ತಿರುಪತಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ವರ್‌ ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ತಿಮ್ಮಪ್ಪನ ಭಕ್ತರ ಗಮನಕ್ಕೆ..! ತಿರುಪತಿಯಲ್ಲಿ ಭಾರೀ ಮಳೆ ಸಾಧ್ಯತೆ, ಎಚ್ಚರವಹಿಸುವಂತೆ ಡಿಸಿ ಸೂಚನೆ..

About the Author