Actress Ramya Marriage: ಕಾಲಿವುಡ್‌ನ ಜನಪ್ರಿಯ ನಟಿ ರಮ್ಯಾ ಪಾಂಡಿಯನ್ ತಮ್ಮ ಪತಿಯಿಂದ ವರದಕ್ಷಿಣೆ ಪಡೆದಿದ್ದರು ಎಂದು ಹೇಳಲಾಗುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ.
Lovel Dhawan: ರಮ್ಯಾ ಅವರು ಸಿನಿಮಾ ಅಷ್ಟೆ ಅಲ್ಲದೆ ತಮ್ಮ ನಟನೆಯ ಮೂಲಕ ಅಗಾದವಾದ ಅಭಿಮಾನಿಗಳನ್ನು ಆಕರ್ಷಿಸಿಕೊಂಡಿದ್ದಾರೆ. ಇವರ ಹೆಸರು ಕೇಳುತ್ತಿದ್ದಂತೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಇನ್ನೂ, ಇವರ ಸೌಂದರ್ಯದ ಮಾತನಾಡಬೇಕು ಎಂದರೆ, ಇವರ ಸೊಬಗಿಗೆ ಮನಸೋಲದವರೇ ಇಲ್ಲ ಬಿಡಿ. ಇಂತಹ ರಮ್ಯಾ ಅವರು ಇತ್ತೀಚೆಗಷ್ಟೆ ಗುಟ್ಟಾಗಿ ಮದುವೆಯಾಗಿದ್ದರು.
Actress Ramya: ನಟಿ ರಮ್ಯಾ ತಮ್ಮ ಯೋಗ ಗುರು ಲೋವೆಲ್ ಧವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ, ಈಗ ಅವರ ಹನಿಮೂನ್ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
Actress Ramya Marriage: ನಟಿ ರಮ್ಯಾ ಪಾಂಡ್ಯನ್ ಅವರ ಮದುವೆ ಇಂದು ಬೆಳಗ್ಗೆ ಋಷಿಕೇಶ ಬಳಿಯ ಶಿವಪುರಿಯಲ್ಲಿ ಗಂಗಾ ನದಿಯ ದಡದಲ್ಲಿ ಅದ್ಧೂರಿಯಾಗಿ ನೆರವೇರಿತು. ಇದರಲ್ಲಿ ಅರುಣ್ ಪಾಂಡಿಯನ್ ಕುಟುಂಬದವರು ಹಾಗೂ ಬಂಧುಗಳು ಭಾಗವಹಿಸಿ ವಧು-ವರರಿಗೆ ಶುಭಾಶಯ ಕೋರುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
Actress Ramya Marriage: ನಟಿ ರಮ್ಯಾ ಮುಂದಿನ ತಿಂಗಳು ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗುತ್ತಿದ್ದು, ತನ್ನ ಬಾಯ್ ಫ್ರೆಂಡ್ ಜೊತೆ ಹಾಕಿರುವ ರೊಮ್ಯಾಂಟಿಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Actress Ramya: ಗುಟ್ಟಾಗಿ ಪ್ರೀತಿಸುತ್ತಿದ್ದ ನಟಿ ರಮ್ಯಾ ಸದ್ಯದಲ್ಲೇ ತನ್ನ ಬಾಯ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.