Actress Ramya shines in DK's Oath Ceremony:ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಡಿ.ಕೆ. ಶಿವಕುಮಾರ್ ಅವರ ಪದಗ್ರಹಣದಲ್ಲಿ ಭಾಗಿಯಾಗಿ ನೂತನ ಸಿಎಂ ಶುಭಹಾರೈಸಿದ್ದಾರೆ.
ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಬಂಧನವಾಗಿದೆ.
Actress Ramya boyfriend: ನಟಿ ರಮ್ಯಾ ಮೊದಲ ಬಾರಿಗೆ ತಮ್ಮ ತಂದೆ, ತಾಯಿ ಮತ್ತು ಸಂಗಾತಿಯ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ, ಅವರು ಪಾಡ್ಕ್ಯಾಸ್ಟ್ನಲ್ಲಿ ವೈಯಕ್ತಿಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Actress Ramya : ನಟಿ ರಮ್ಯಾ ತಮ್ಮ ಬಾಲ್ಯ ಮತ್ತು ತಂದೆಯ ಕುರಿತು ಪಾಡಕಾಸ್ಟ್ ಒಂದರಲ್ಲಿ ಮಾತನಾಡಿದ್ದಾರೆ.
ನಟಿ ರಮ್ಯಾ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. 'ಎಲ್ಲವೂ ಮೊದಲಿನಂತೆಯೇ ಆಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
Actress Ramya : ಸ್ಯಾಂಡಲ್ವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ಈ ಸ್ಟಾರ್ ನಟಿಯೂ ಒಬ್ಬರು. ಸ್ಯಾಂಡಲ್‌ವುಡ್ ಕ್ವೀನ್ ಮದುವೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
Actress Ramya on Puppy movie : ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಶ್ವಾನ ಪ್ರಿಯೆ ಅನ್ನೋದು ಸಿನಿಮಾಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ. ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಮೋಹಕತಾರೆ ಈಗ ಶ್ವಾನದ ಸುತ್ತ ಸಾಗುವ ಜವಾರಿ ಭಾಷೆಯ ಪಪ್ಪಿ ಸಿನಿಮಾದ ಕಂಟೆಂಟ್‌ಗೆ ಪದ್ಮಾವತಿ ಫಿದಾ ಆಗಿದ್ದಾರೆ.
sandalwood queen ramya:ರಮ್ಯಾ ಹೆಸರಿನಲ್ಲಿರುವ ಒಟ್ಟು ಆಸ್ತಿ ಎಷ್ಟು ಮತ್ತು ಅವರ ಆದಾಯದ ಮೂಲ ಏನು ಎಂಬುದನ್ನು ತಿಳಿಯೋಣ.
Actress Ramya: ಮೋಹಕ ತಾರೆ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಕರುನಾಡ ಪ್ರೇಕ್ಷಕ ವಲಯದಲ್ಲಿದೆ. ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಕಂಗೋಳಿಸೋದು ಫೈನಲ್ ಆಗಿತ್ತು ; ಆದ್ರೆ ಸ್ಪಷ್ಟ ಉತ್ತರ ಸಿಗ್ಲಿಲ್ಲ. ಈಗ ವಿಚಾರವೆನೆಂದ್ರೆ 'ಮನದ ಕಡಲು' ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಮೋಹಕ ತಾರೆ ಮಿನುಗಿ ಮಿಂಚೋದು ಪಕ್ಕಾ ಆಗಿದೆ.
Actress Ramya statement about marriage: ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ.
Actor Dino Morea: ಆ ನಟನ 22 ಸಿನಿಮಾಗಳು ಫ್ಲಾಪ್.. ಕೊನೆಗೆ ಜ್ಯೂಸ್ ಅಂಗಡಿಯಿಂದ ಕೋಟಿ ಕೋಟಿ ಗಳಿಸಿದ್ದು ಹೇಗೆ.. ಆ ಸ್ಟಾರ್ ಹೀರೋ ಯಾರು ಇಲ್ಲಿದೆ ನೋಡಿ..