Ramzan 2023 Bigins: ರಂಜಾನ್ ಪವಿತ್ರ ಪರ್ವ ಆರಂಭಗೊಂಡಿದೆ. ರಂಜಾನ ತಿಂಗಳು ಪೂರ್ಣಗೊಂಡ ಬಳಿಕ ಈದ್ ವರೆಗೆ ಹಬ್ಬವನ್ನು ಆಚರಿಸಲಾಗುತ್ತದೆ. ರಂಜಾನ್ ತಿಂಗಳಿನಲ್ಲಿ ರೋಜಾ ಆಚರಿಸುವವರು ಹಲವು ಸಂಗತಿಗಳನ್ನು ನೆನಪಿನಲ್ಲಿಡಬೇಕಾಗುತ್ತದೆ. ಈ ಸಂಗತಿಗಳನ್ನು ನಿರ್ಲಕ್ಷಿಸಿದರೆ ರೋಜಾ ಹಿಡಿಯುವವರ ರೋಜಾ ಮುರಿದು ಹೋಗುತ್ತದೆ ಎನ್ನಲಾಗುತ್ತದೆ.
Ramadan 2023 Date and time : ರಂಜಾನ್ ವೇಳೆ ಒಂದು ತಿಂಗಳು ಪೂರ್ತಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತೊಟ್ಟು ನೀರನ್ನೂ ಕುಡಿಯದೆ ಶೃದ್ದಾ ಭಕ್ತಿಯಿಂದ ಉಪವಾಸ ಆಚರಿಸಲಾಗುತ್ತದೆ. ಈ ಪವಿತ್ರ ಮಾಸ ಈದ್-ಉಲ್-ಫಿತರ್ನೊಂದಿಗೆ ಕೊನೆಗೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.