Ishan Kishan: ಭಾರತ ತಂಡದ ಯುವ ಸ್ಟಾರ್ ಆಟಗಾರ ಇಶಾನ್ ಕಿಶನ್ ಜಿಂಬಾಬ್ವೆ ಟಿ20 ಸರಣಿಗೂ ಆಯ್ಕೆಯಾಗಿಲ್ಲ. ರಿಷಬ್ ಪಂತ್ ಗಾಯಗೊಂಡಾಗ ಇಶಾನ್ ಕಿಶನ್ ಭಾರತದ ಪ್ರಾಥಮಿಕ ವಿಕೆಟ್ ಕೀಪರ್ ಆಗಿದ್ದರು. ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ಇಶಾನ್ ಕಿಶನ್ ಟೆಸ್ಟ್ ತಂಡಕ್ಕೂ ಪರಿಚಯವಾಗಿದ್ದರು.
ಅಭ್ಯಾಸ ಪಂದ್ಯವೊಂದರ ವೇಳೆ ಈ ಕ್ರಿಕೆಟಿಗನ ದೃಷ್ಟಿ ಓರ್ವ ಹಸಿದ ಬಾಲಕನ ಮೇಲೆ ಬಿದ್ದಿದೆ. ಬಾಲಕನನ್ನು ತನ್ನ ಬಳಿ ಕರೆದ ಈ ಆಟಗಾರ ಆತನಿಗೆ ತಿಂಡಿ ನೀಡಿ ತಮ್ಮ ಕೈಯಾರೆ ಟೀ ಕುಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.