Rangasthalam vs KGF : ರಾಜಮೌಳಿ ನಿರ್ದೇಶನ 'RRR' ದಾಖಲೆ ಮುರಿದು ಸಂಭ್ರಮಿಸುತ್ತಿದ್ದ ಕೆಜಿಎಫ್ ರಾಖಿ ಭಾಯ್ಗೆ ರಂಗಸ್ಥಳಂ ಚಿಟ್ಟಿ ಬಾಬು ಅನಿರೀಕ್ಷಿತವಾಗಿ ಸರ್ಪ್ರೈಸ್ ನೀಡಿದ್ದಾರೆ. ರಾಮ್ ಚರಣ್ ನಟನೆಯ ರಂಗಸ್ಥಳಂ ಸಿನಿಮಾ 'ಕೆಜಿಎಫ್' ದಾಖಲೆಗಳನ್ನು ಬ್ರೇಕ್ ಮಾಡಿದೆ.
KGF Film In Japan: ಪ್ರಶಾಂತ್ ನೀಲ್ ಹಾಗೂ ರಾಕಿಭಾಯ್ ಯಶ್ ಮೋಡಿಯ 'KGF'1 ಭಾರತದಾದ್ಯಂತ ಸದ್ದು ಮಾಡಿದರೆ ಇದರ ಮುಂದುವರಿದ ಭಾಗ 'KGF' ಚಾಪ್ಟರ್- 2 ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಇದೀಗ ಜಪಾನ್ನಲ್ಲಿ ಕನ್ನಡದ 'KGF' ಚಾಪ್ಟರ್ -1 ಹಾಗೂ ಚಾಪ್ಟರ್-2 ಸಿನಿಮಾಗಳು ಮತ್ತೆ ಅಬ್ಬರಿಸುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.