ರೆಫ್ರಿಜರೇಟರ್ ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು.
Defrosting Button In Fridge: ಸಾಮಾನ್ಯವಾಗಿ ಸಿಂಗಲ್ ಡೋರ್ ಫ್ರಿಡ್ಜ್ನಲ್ಲಿ ಫ್ರೀಜರ್ ಪಕ್ಕದಲ್ಲಿ ಒಂದು ಬಟನ್ ಇರುವುದನ್ನು ನೀವು ನೋಡಿರಬಹುದು. ಕೆಲವರು ಈ ಬಟನ್ ಪ್ರೆಸ್ ಮಾಡಿದರೆ ಏನಾಗಿಬಿಡುತ್ತೋ ಎಂದು ಹೆದರುತ್ತಾರೆ. ಆದರೆ, ಇದು ಎಷ್ಟು ಪ್ರಯೋಯನಕಾರಿ ಎಂದು ನಿಮಗೆ ತಿಳಿದಿದೆಯೇ?
ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲ ಋತುವಿನಲ್ಲಿಯೂ ಉಪಯುಕ್ತವಾದ ಸಾಧನ ಫ್ರಿಡ್ಜ್. ನಾವು ವರ್ಷಕ್ಕೆ 365 ದಿನಗಳೂ ಮತ್ತು 24 ಗಂಟೆಗಳ ಕಾಲ ರೆಫ್ರಿಜರೇಟರ್ ಬಳಸುತ್ತವೆ. ವರ್ಷಗಳವರೆಗೆ ನಿರಂತರವಾಗಿ ಕೆಲಸ ಮಾಡುತ್ತದೆ. ರೆಫ್ರಿಜರೇಟರ್ ಬಹಳ ಮುಖ್ಯವಾದ ಸಾಧನವಾಗಿದೆ. ಆದರೆ ನೀವು ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅದು ಸ್ಫೋಟಗೊಳ್ಳಬಹುದು. ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ಇಂದು ನಾವು ಹೇಳಲಿದ್ದೇವೆ.
What should be the temperature level of fridge in summer: ಬೇಸಿಗೆಯಲ್ಲಿ ಹಣ್ಣು-ತರಕಾರಿಗಳು, ಆಹಾರಗಳು ಕೆಡದಂತೆ ಇಡಲು ಫ್ರೀಡ್ಜ್ ಬೇಕೇ ಬೇಕು. ಆದರೆ, ಅದನ್ನು ಸರಿಯಾಗಿ ಬಳಸದಿದ್ದರೆ, ಫ್ರೀಡ್ಜ್ ಹಾಳಾಗಬಹುದು. ಇಲ್ಲವೇ, ಕೆಲವೊಮ್ಮೆ ಸ್ಫೋಟಗೊಳ್ಳುವ ಅಪಾಯವೂ ಇರಬಹುದು. ಇವುಗಳನ್ನು ತಪ್ಪಿಸಲು ನಾವು ಫ್ರೀಡ್ಜ್ ಅನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬ ಬಗ್ಗೆ ತಿಳಿದಿರುವುದು ಬಹಳ ಅಗತ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.