ಈಗ ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುತ್ತದೆ.ಕೆಲವು ಮನೆಗಳಲ್ಲಿ ಬಹಳ ವರ್ಷಗಳಿಂದ ಫ್ರಿಜ್ ಬಳಸಲಾಗುತ್ತಿದೆ. ಆದರೆ ಫ್ರಿಡ್ಜ್ ಅನ್ನು ಅಡುಗೆಮನೆಯಲ್ಲಿ ಇಟ್ಟರೆ ಗ್ಯಾಸ್ ಸ್ಟೌವ್ ನಿಂದ ಎಷ್ಟು ದೂರದಲ್ಲಿ ಇಡಬೇಕು ಎಂದು ತಿಳಿಯದವರು ಅನೇಕ ಮಂದಿ ಇದ್ದಾರೆ.
Where to keep refrigerator: ರೆಫ್ರಿಜರೇಟರ್ ಅನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ ಏಕೆಂದರೆ ತಪ್ಪಾದ ಸ್ಥಳದಲ್ಲಿ ಇರಿಸಿದರೆ, ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಫ್ರಿಜ್ʼನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
ರೆಫ್ರಿಜರೇಟರ್ ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು.
Refrigerator Blast: ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಳ್ಳಲು ತಾಂತ್ರಿಕ ಸಮಸ್ಯೆಗಳು ಕಾರಣವಿರಬಹುದು. ಇದರ ಹೊರತಾಗಿ ನಾವು ಅವುಗಳನ್ನು ಬಳಸುವ ರೀತಿಯೂ ಕೂಡ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.
Fridge Cleaning Tips: ಇತ್ತೀಚಿನ ದಿನಗಳಲ್ಲಿ, ಆಹಾರವನ್ನು ತಾಜಾವಾಗಿಡಲು ರೆಫ್ರಿಜರೇಟರ್ಗಳನ್ನು ಬಹುತೇಕ ಪ್ರತಿ ಮನೆಯಲ್ಲೂ ಬಳಸಲಾಗುತ್ತಿದೆ. ಆದರೆ ಅದರ ನಿರ್ವಹಣೆ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಇಲ್ಲ. ಇದರಿಂದಾಗಿ ಫ್ರಿಡ್ಜ್ನ ಶುಚಿತ್ವವನ್ನು ಕಾಪಾಡಿಕೊಳ್ಳಲು ಅನೇಕ ಜನರು ತುಂಬಾ ಕಷ್ಟಪಡುತ್ತಾರೆ.
Refrigerator: ನಾಲ್ಕು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್ ನಲ್ಲಿ ಇಡಬಾರದು ಏಕೆಂದರೆ ಈ ಆಹಾರಗಳನ್ನು ಫ್ರಿಡ್ಜ್ನಲ್ಲಿಟ್ಟ ತಕ್ಷಣ ವಿಷಕಾರಿಯಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಇವುಗಳನ್ನು ತಿಂದರೆ ಆರೋಗ್ಯ ಕೆಡುತ್ತದೆ ಮತ್ತು ಕ್ಯಾನ್ಸರ್ ಕೂಡ ಸಂಭವಿಸಬಹುದು. ಹಾಗಾದರೆ ಯಾವುದು ಆ ವಸ್ತುಗಳು ಎಂದು ತಿಳಿಯಿರಿ.
Fruits You Should Never Refrigerate:ರೆಫ್ರಿಜಿರೇಟರ್ನಲ್ಲಿ ಇಡಬಾರದಂತಹ ಕೆಲವು ಹಣ್ಣುಗಳಿವೆ. ಒಂದು ವೇಳೆ ಅವುಗಳನ್ನು ಫ್ರಿಜ್ ನಲ್ಲಿಟ್ಟರೆ ಆ ಹಣ್ಣಿನಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗಿ ಬಿಡುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಫ್ರಿಜ್ ನಲ್ಲಿ ಇತ್ತ ಆ ಹಣ್ಣನ್ನು ತಿಂದರೂ ಸರಿ ಬಿಟ್ಟರೂ ಸರಿ.
ಮಲಗುವ ಕೋಣೆಯಲ್ಲಿ ಫ್ರಿಜ್ನ ಪರಿಣಾಮಗಳು: ಮಲಗುವ ಕೋಣೆಯಲ್ಲಿ ಫ್ರಿಜ್ ಇಡುವುದು ಸರಿಯೇ? ಈ ಪ್ರಶ್ನೆಯು ನಮ್ಮ ಮನಸ್ಸಿಗೆ ಆಗಾಗ್ಗೆ ಬರುತ್ತದೆ. ಆದರೆ ಇದಕ್ಕೆ ಸರಿಯಾದ ಉತ್ತರ ಪಡೆಯಲು ನಿಮಗೆ ಸಾಧ್ಯವಾಗದಿರಬಹುದು. ಇದಕ್ಕೆ ಸರಳ ಉತ್ತರವನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.
ನಾವು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳು ಫ್ರೇಶ್ ಆಗಿರಲೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹಾಗಾಗಿಯೇ, ಇವುಗಳ ತಾಜಾತನವನ್ನು ಕಾಪಾಡಿಕೊಳ್ಳಲು ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳು ಫ್ರಿಡ್ಜ್ನಲ್ಲಿಟ್ಟರೆ ಹಾಳಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?
Defrosting Button In Fridge: ಸಾಮಾನ್ಯವಾಗಿ ಸಿಂಗಲ್ ಡೋರ್ ಫ್ರಿಡ್ಜ್ನಲ್ಲಿ ಫ್ರೀಜರ್ ಪಕ್ಕದಲ್ಲಿ ಒಂದು ಬಟನ್ ಇರುವುದನ್ನು ನೀವು ನೋಡಿರಬಹುದು. ಕೆಲವರು ಈ ಬಟನ್ ಪ್ರೆಸ್ ಮಾಡಿದರೆ ಏನಾಗಿಬಿಡುತ್ತೋ ಎಂದು ಹೆದರುತ್ತಾರೆ. ಆದರೆ, ಇದು ಎಷ್ಟು ಪ್ರಯೋಯನಕಾರಿ ಎಂದು ನಿಮಗೆ ತಿಳಿದಿದೆಯೇ?
Distance From Fridge To Stove:ಗ್ಯಾಸ್ ಸ್ಟೌವ್ ಅನ್ನು ಅಡುಗೆ ಮನೆಯಲ್ಲಿಯೇ ಇರಿಸಬೇಕು. ಗ್ಯಾಸ್ ಸ್ಟೌವ್ ಮಟ್ಟಿ ಫ್ರಿಡ್ಜ್ ಎರಡನ್ನೂ ಅಡುಗೆ ಮನೆಯಲ್ಲಿಯೇ ಇಡಬೇಕಾದ ಸ್ಥಿತಿ ಎದುರಾದಾಗ ಒಲೆಯಿಂದ ಎಷ್ಟು ದೂರ ಫ್ರಿಡ್ಜ್ ಇಡಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ.
Fridge Useing Tips: ಮಾನ್ಸೂನ್ ಬಂತೆಂದರೆ ತುಂತುರು ಮಳೆ, ಚುಮು ಚುಮು ಚಳಿಯ ನಡುವೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಕೊಂಚ ಕಡಿಮೆ ಆಗುತ್ತದೆ. ಆದರೆ, ಈ ಸಮಯದಲ್ಲಿ ನೀವು ನಿಮ್ಮ ಮನೆ ಇರಲಿ ಇಲ್ಲವೇ ಕಚೇರಿಯಲ್ಲಿರಲಿ ಏರ್ ಕಂಡಿಷನರ್, ದೂರದರ್ಶನ ಅಥವಾ ರೆಫ್ರಿಜರೇಟರ್ ನಂತಹ ಉಪಕರಣಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.
What should be the temperature level of fridge in summer: ಬೇಸಿಗೆಯಲ್ಲಿ ಹಣ್ಣು-ತರಕಾರಿಗಳು, ಆಹಾರಗಳು ಕೆಡದಂತೆ ಇಡಲು ಫ್ರೀಡ್ಜ್ ಬೇಕೇ ಬೇಕು. ಆದರೆ, ಅದನ್ನು ಸರಿಯಾಗಿ ಬಳಸದಿದ್ದರೆ, ಫ್ರೀಡ್ಜ್ ಹಾಳಾಗಬಹುದು. ಇಲ್ಲವೇ, ಕೆಲವೊಮ್ಮೆ ಸ್ಫೋಟಗೊಳ್ಳುವ ಅಪಾಯವೂ ಇರಬಹುದು. ಇವುಗಳನ್ನು ತಪ್ಪಿಸಲು ನಾವು ಫ್ರೀಡ್ಜ್ ಅನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬ ಬಗ್ಗೆ ತಿಳಿದಿರುವುದು ಬಹಳ ಅಗತ್ಯ.
Double Door Refrigerators : ಸಿಂಗಲ್ ಡೋರ್ ರೆಫ್ರಿಜರೇಟರ್ಗಳಂತೆ, ಮಾರುಕಟ್ಟೆಯಲ್ಲಿ ಡಬಲ್ ಡೋರ್ ರೆಫ್ರಿಜರೇಟರ್ಗಳ ಮೇಲೆ ಉತ್ತಮ ಆಯ್ಕೆಗಳಿವೆ. ಮಾರುಕಟ್ಟೆಯಲ್ಲಿ ಡಬಲ್ ಡೋರ್ ಫ್ರಿಜ್ ಗಳು ಸಾಕಷ್ಟು ಟ್ರೆಂಡ್ ಆಗುತ್ತಿವೆ.
Should Vegetables be kept in Fridge: ವಾಸ್ತವವಾಗಿ ಈ ವಸ್ತುಗಳನ್ನು ಫ್ರಿಜ್’ನಲ್ಲಿ ಇಡಬಾರದು. ಸಾಮಾನ್ಯ ತಾಪಮಾನದಲ್ಲಿ ಅವುಗಳನ್ನು ತೆರೆದ ಸ್ಥಳದಲ್ಲಿ ಇಡುವುದು ಉತ್ತಮ. ಫ್ರಿಡ್ಜ್’ನಲ್ಲಿ ಇಡುವುದರಿಂದ ಈ ವಸ್ತುಗಳ ರುಚಿ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸವಾಗುತ್ತದೆ. ಅಂತಹ 4 ತರಕಾರಿಗಳ ಬಗ್ಗೆ ಇಂದು ನಾವು ನಿಮಗೆ ವಿವರವಾಗಿ ಹೇಳುತ್ತೇವೆ.
Fruits You Should Never Refrigerate: ಕೆಲವೊಂದು ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ಅವುಗಳು ಸಾರವನ್ನೇ ಕಳೆದುಕೊಳ್ಳುತ್ತವೆ. ಈ ಹಣ್ಣುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ನಂತರ ಅವುಗಳನ್ನು ತಿಂದರೂ ಕೂಡಾ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
ಮೃತರನ್ನು ವಿ ಗಿರಿಜಾ (63), ಅವರ ಸಹೋದರಿ ಎಸ್ ರಾಧಾ (55) ಮತ್ತು ಅವರ ಸಹೋದರ ಎಸ್ ರಾಜ್ ಕುಮಾರ್ (48) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಮೃತ ರಾಜ್ಕುಮಾರ್ ಅವರ ಭಾರ್ಗವಿ ಮತ್ತು ಪುತ್ರಿ ಕೂಡ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನೇಕ ಜನರು ಫ್ರಿಡ್ಜ್ ನಲ್ಲಿ ಏನೇ ವಸ್ತುಗಳನ್ನು ತಂದರೂ ಸಹ ಶೇಖರಿಸಿಡುತ್ತಾರೆ. ಆದರೆ ಇದು ಭಾರೀ ಅಪಾಯ. ಹೀಗೆ ಮಾಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಫಿಡ್ಜ್ ನಲ್ಲಿ ಈ ವಸ್ತುಗಳನ್ನು ಇಡಲೇಬಾರದು. ಅಂತಹ ವಸ್ತುಗಳು ಯಾವುದೆಂದು ತಿಳಿಯೋಣ.
ಆಧುನಿಕ ಜೀವನಶೈಲಿಯಲ್ಲಿ ಪ್ರತಿ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇರುತ್ತದೆ. ಇದು ನಮ್ಮ ಆಹಾರವನ್ನು ಸಂರಕ್ಷಿಸಲು ಮತ್ತು ಅದರ ಗುಣಮಟ್ಟವನ್ನು ಕಾಪಾಡಲು ಸಹಾಯಕ ಎಂದು ನಂಬಲಾಗಿದೆ. ಆದರೆ ಕೆಲವು ಆಹಾರಗಳನ್ನು ಫ್ರಿಡ್ಜ್ನಲ್ಲಿ ಇಡುವುದು ಒಳ್ಳೆಯದಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.