ಈ ಪಟ್ಟಿಯಲ್ಲಿ ಮೊದಲ ಹೆಸರು ವೇಗದ ಬೌಲರ್ ಯಶ್ ದಯಾಳ್ ಅವರದ್ದು. 5 ಕೋಟಿ ರೂ. ಮೌಲ್ಯದ ಆಟಗಾರರಾಗಿರುವ ದಯಾಳ್ ಈ ಬಾರಿಯ ಟೂರ್ನಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಬೆಳವಣಿಗೆಗಳನ್ನ ಗಮನದಲ್ಲಿಟ್ಟುಕೊಂಡು ಆರ್ಸಿಬಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಐಪಿಎಲ್ ಪ್ರಶಸ್ತಿ ಗೆಲುವಿನ ಸಂಭ್ರಮದ ನಡುವೆ ಆರ್ಸಿಬಿ ಫ್ರಾಂಚೈಸಿ ಟ್ವಿಟರ್ ಖಾತೆಯಲ್ಲಿ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದೆ. "ಇದು RCB ರಾಷ್ಟ್ರದ ಪ್ರತಿಯೊಬ್ಬ ಸದಸ್ಯರ ಗೆಲುವು" ಎಂದು ಹೇಳಿರುವ ತಂಡ, ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ.
18 ವರ್ಷಗಳ ತಪಸ್ಸು 2025 ರಲ್ಲಿ ಈಡೇರಿತು, ಇದೀಗ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿ ಐಪಿಎಲ್ ಕಪ್ (IPL 2026 Cup) ತನ್ನದಾಗಿಸಿಕೊಂಡಿದೆ. ಈ ಮೂಲಕ 2026 ರಲ್ಲಿಯೂ "ಈ ಸಲ ಕಪ್ ನಮ್ಮದೇ" ಅನ್ನುವಂತಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ಗಳೊಂದಿಗೆ ಆರ್ಸಿಬಿ ಜಯಸಾಧಿಸುವ ಮೂಲಕ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿ ಐತಿಹಾಸಿಕ ಸಾಧನೆ ಮಾಡಿದೆ. ಈ ಮಧ್ಯೆ ಕೊಹ್ಲಿ (Virat Kohli Gesture) ಸಿಕ್ಸ್ ಬಾರಿಸಿದ ಬಳಿಕ, ಐಪಿಎಲ್ ಗೆದ್ದ ತಕ್ಷಣ ಅಭಿಮಾನಿಗಳ ಕಡೆ ತಿರುಗಿ ಕೈಸನ್ನೆಯೊಂದನ್ನು ಮಾಡಿದ್ದಾರೆ. ಸದ್ಯ ಈ ವಿಶಿಷ್ಟ ಕೈಸನ್ನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
IPL 2026 Final Virushka Celebration RCB Win viral video: ಆರ್ಸಿಬಿ ಗೆಲುವಿನ ಬಳಿಕ ಗಮನ ಸೆಳೆದ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಸಂಭ್ರಮಾಚರಣೆ
Rasikh salam ipl 2026: ಎರಡು ವರ್ಷಗಳ ಕಾಲ ಬಿಸಿಸಿಐ ನಿಷೇಧವಾಗಿದ್ದ ಈ ಸ್ಟಾರ್ ಆಟಗಾರ ಈ ಆರ್ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಅವರು ಯಾರು ಅಂತಾ ತಿಳಿಯಲು ಈ ಸ್ಟೋರಿ ಓದಿ.
ಆರ್ಸಿಬಿ ಬೌಲರ್ಗಳು ಆರಂಭದಿಂದಲೇ ಕಟ್ಟುನಿಟ್ಟಿನ ದಾಳಿ ನಡೆಸಿದರು. ಕೇವಲ 26 ರನ್ಗಳ ಅಂತರದಲ್ಲಿ ಗುಜರಾತ್ ತಂಡ ತನ್ನ ಎರಡು ಪ್ರಮುಖ ವಿಕೆಟ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಶುಭ್ಮನ್ ಗಿಲ್ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರೆ, ಸಾಯಿ ಸುದರ್ಶನ್ 12 ಎಸೆತಗಳಲ್ಲಿ 12 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
2024ರಲ್ಲಿ ಆ್ಯಂಡಿ ಫ್ಲವರ್ ಆರ್ಸಿಬಿ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದರು. ಆ ಸೀಸನ್ನಲ್ಲಿ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿತ್ತು. ಸತತ 18 ವರ್ಷಗಳ ಕಾಯುವಿಕೆಯ ಬಳಿಕ 2025ರಲ್ಲಿ ಆರ್ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿದಿತ್ತು. ಇದೀಗ ಸತತ 2ನೇ ಬಾರಿಗೆ ಆರ್ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪವರ್ಪ್ಲೇನಲ್ಲಿ ಆರ್ಸಿಬಿ ಬೌಲರ್ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಬೇಗನೇ ಮೊದಲ ಇನ್ನಿಂಗ್ಸ್ ಮುಗಿಸಿದರು. ಆರ್ಸಿಬಿ ಕೂಡ ದಾಖಲೆಯನ್ನು ನಿರ್ಮಿಸಿದೆ.
ಐಪಿಎಲ್ 2026ರ ಅಂಕಿಅಂಶಗಳೂ ಚೇಸಿಂಗ್ ತಂಡಗಳಿಗೆ ಹೆಚ್ಚಿನ ಯಶಸ್ಸು ದೊರೆತಿರುವುದನ್ನ ತೋರಿಸಿವೆ. ಈ ಸೀಸನ್ನಲ್ಲಿ 200ಕ್ಕೂ ಹೆಚ್ಚು ರನ್ ಟಾರ್ಗೆಟ್ಅನ್ನ ಯಶಸ್ವಿಯಾಗಿ ಬೆನ್ನಟ್ಟಿದ ಹಲವು ಉದಾಹರಣೆಗಳು ಕಂಡುಬಂದಿವೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮ, ಆಳವಾದ ಬ್ಯಾಟಿಂಗ್ ಲೈನ್ಅಪ್ ಹಾಗೂ ಡೇಟಾ ಆಧಾರಿತ ತಂತ್ರಗಳು ಚೇಸಿಂಗ್ ತಂಡಗಳಿಗೆ ಹೆಚ್ಚುವರಿ ಬಲ ನೀಡಿವೆ.
Shubman gill record: ಗುಜರಾತ್ ಟೈಟಾನ್ಸ್ ತಂಡದ ಯುವ ನಾಯಕ ಶುಭಮನ್ ಗಿಲ್ ಅವರಿಗೆ ಐಪಿಎಲ್ ಫೈನಲ್ಸ್ ಆಡುವುದು ಹೊಸದೇನಲ್ಲ. ಅವರು ಈಗಾಗಲೇ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಐಪಿಎಲ್ ಫೈನಲ್ಸ್ ಆಡಿದ್ದಾರೆ. 2026 ರ ಈ ಫೈನಲ್ ಪಂದ್ಯವು ಅವರ ನಾಲ್ಕನೇ ಪಂದ್ಯವಾಗಲಿದೆ.
ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್ ಶುಭ್ಮನ್ ಗಿಲ್ ಅವರ ಶತಕದ ನೆರವಿನಿಂದ ಸುಲಭವಾಗಿ ಜಯ ದಾಖಲಿಸಿ ಫೈನಲ್ಗೆ ಪ್ರವೇಶ ಪಡೆಯಿತು.
Unluckiest player IPL history: ಮೈದಾನದಲ್ಲಿ ಕ್ಲಾಸ್ ಶಾಟ್ಗಳೊಂದಿಗೆ ಮನರಂಜನೆ ನೀಡುವ ಈ ಟೀಮ್ ಇಂಡಿಯಾ ಆಟಗಾರ, ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಐಪಿಎಲ್ ಟ್ರೋಫಿಯ ವಿಷಯಕ್ಕೆ ಬಂದರೆ, ದುರಾದೃಷ್ಟ ಅವರನ್ನು ಕಾಡುತ್ತಿದೆ.
ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವೆ ಫೈನಲ್ ಫೈಟ್ ನಡೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರ ರೆಡ್ ಆರ್ಮಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ.
ಹಾಲಿ ಚಾಂಪಿಯ್ ಆರ್ಸಿಬಿ ಈ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದೆ. ಆಡಿದ 14 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನ ಗೆದ್ದು ಒಟ್ಟು 18 ಅಂಕಗಳನ್ನ ಗಳಿಸುವ ಮೂಲಕ ಲೀಗ್ ಹಂತವನ್ನ ಅಗ್ರಸ್ಥಾನದಲ್ಲಿ ಮುಗಿಸಿತು. ನಂತರ ಆರ್ಸಿಬಿ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ತಂಡವನ್ನ ಮಣಿಸುವ ಮೂಲಕ ಸತತ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ಅವಕಾಶ ಹೊಂದಿದೆ.
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪರವಾಗಿ ಪಾರ್ಟನರ್ಶಿಪ್ನಲ್ಲಿ ಅತ್ಯಂತ ದೊಡ್ಡ ದಾಖಲೆ ಮಾಡಿದ್ದಾರೆ.
ಕ್ರೀಸ್ಗೆ ಆಗಮಿಸಿದ ದೇವದತ್ ಪಡಿಕ್ಕಲ್ ಗುಜರಾತ್ ಟೈಟನ್ಸ್ ಬೌಲರ್ಗಳ ಮೇಲೆ ದಾಳಿ ಮಾಡಲು ಶುರು ಮಾಡಿದರು. ವಿರಾಟ್ ಕೊಹ್ಲಿ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು.
ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಮುಖಾಮುಖಿ ಇತಿಹಾಸವನ್ನು ಗಮನಿಸಿದರೆ ಇಬ್ಬರದೂ ಸಮಬಲದ ಹೋರಾಟವಾಗಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, ತಲಾ 4 ಪಂದ್ಯಗಳಲ್ಲಿ ಜಯಗಳಿಸಿವೆ.
Today no ipl 2026 match: ಇಂದು ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಶೆಯ ದಿನವಾಗಿದೆ ಯಾಕೇ ಅಂತಾ ತಿಳಿಯಲು ಈ ಸ್ಟೋರಿ ಓದಿ
ಬೌಂಡರಿ ಲೈನ್ ಬಳಿ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಎಡಗೈ ಬೆರಳಿಗೆ ಗಾಯ ಮಾಡಿಕೊಂಡ ನಂತರ ಸಾಲ್ಟ್ ಸುಮಾರು ಒಂದು ತಿಂಗಳಿನಿಂದ ಆರ್ಸಿಬಿಯಿಂದ ಹೊರಗುಳಿದಿದ್ದರು.
IPL: IPL 2026 ಲೀಗ್ನ ಕೊನೆಯ ಹೈದರಾಬಾದ್ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ನ ಅಗ್ರಸ್ಥಾನಕ್ಕಾಗಿ ಹೋರಾಡಲಿದೆ.