Russia-Ukraine Standoff - ಉಕ್ರೇನ್ನೊಂದಿಗಿನ ಉದ್ವಿಗ್ನತೆಯ ನಡುವೆ, ರಷ್ಯಾದ ಮಿಲಿಟರಿ ಶನಿವಾರ ತನ್ನ ಪರಮಾಣು ಪಡೆಗಳ ಮಿಲಿಟರಿ (Russian Military) ಸಮರಾಭ್ಯಾಸ ಆರಂಭಿಸಿದೆ. ರಷ್ಯಾ ಮತ್ತು ಬೆಲಾರಸ್ ಈ 10 ದಿನಗಳ ಮಿಲಿಟರಿ ಸಮರಾಭ್ಯಾಸ (Russia-Ukraine Crisis) ಪ್ರಾರಂಭಿಸಿವೆ. ರಷ್ಯಾದ ಜೆಟ್ಗಳು, ಹೆಲಿಕಾಪ್ಟರ್ಗಳು, ಟ್ಯಾಂಕ್ಗಳು ಮತ್ತು ಪ್ಯಾರಾಟ್ರೂಪರ್ಗಳು ದೊಡ್ಡ ಪ್ರಮಾಣದ ಮಿಲಿಟರಿ ಸಮರಾಭ್ಯಾಸದಲ್ಲಿ ತೊಡಗಿಸಿಕೊಂಡಿವೆ.
Russia-Ukraine Standoff - ಅಮೆರಿಕ ರಷ್ಯಾಕ್ಕೆ ಎಚ್ಚರಿಕೆಯೊಂದನ್ನು ನೀಡಿದೆ. ನಾವು ಸಂಘರ್ಷವನ್ನು ಬಯಸುವುದಿಲ್ಲ, ಆದರೆ ರಷ್ಯಾ (Russia) ಆಕ್ರಮಣ ಮಾಡಿದರೆ ಉಕ್ರೇನ್ (Ukraine) ಅನ್ನು ಬೆಂಬಲಿಸುತ್ತೇವೆ ಎಂದು ಯುಎಸ್ ಅಧ್ಯಕ್ಷ (US President) ಜೋ ಬಿಡೆನ್ (Joe Biden) ಟ್ವೀಟ್ ಮಾಡಿದ್ದಾರೆ.
Russia-Ukraine Conflict - ವಿಶ್ವಾದ್ಯಂತದ ನಾಯಕರುಗಳು ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಗೆ ಪರಿಹಾರ ಹುಡುಕುವಲ್ಲಿ ತೊಡಗಿದ್ದಾರೆ. ಆದರೆ, ಆದರೆ, ಪೂರ್ವ ಮತ್ತು ಪಾಶ್ಚಿಮಾತ್ಯಗಳ ನಡುವಿನ ವೈಮನಸ್ಯ ಹೆಚ್ಚಾಗುತ್ತಲೇ ಇದೆ. ಉಕ್ರೇನ್ ಗಡಿಯಿಂದ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ರಷ್ಯಾದ ಹೇಳಿಕೆಯನ್ನು ನ್ಯಾಟೋ ಮಿತ್ರರಾಷ್ಟ್ರಗಳು ತಿರಸ್ಕರಿಸಿವೆ.
Russia-Ukrain Conflict - ಪ್ರಸ್ತುತ ಉಕ್ರೇನ್ (Ukraine) ಮೇಲೆ ರಷ್ಯಾದ (Russia) ದಾಳಿಯ ದಿನಾಂಕ ಮತ್ತು ಸಮಯದ ಚರ್ಚೆಯಲ್ಲಿ ಇಡೀ ಜಗತ್ತೇ ತೊಡಗಿಸಿಕೊಂಡಿದೆ, ಇದು ಉಕ್ರೇನ್ ಮೇಲೆ ರಷ್ಯಾದ ದಾಳಿ ಖಚಿತ ಎಂಬ ಅಂಶಕ್ಕೆ ಬಲ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ನ 79 ವರ್ಷದ ಮಹಿಳೆಯೊಬ್ಬರು ಎಕೆ-47 ಚಲಾಯಿಸಲು (Ukraine Grandma AK 47 Viral Photo) ಕಲಿಯುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
Russia-Ukraine Standoff - ನಾಳೆ ಬೆಳಗ್ಗೆ 5.30ಕ್ಕೆ ರಷ್ಯಾ (Russia) ತನ್ನ ಸೈನಿಕರೊಂದಿಗೆ ಉಕ್ರೇನ್ (Ukriane) ಮೇಲೆ ದಾಳಿ ನಡೆಸಲಿದೆ ಎಂದು ಯುಎಸ್ ರಕ್ಷಣಾ ಮೂಲಗಳು (US Defence Sources) ಹೇಳಿಕೊಂಡಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ದಾಳಿಯ ಬಗ್ಗೆ 3 ಗಂಟೆಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಯುಎಸ್ ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.