English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Saalumarada Thimmakka

Saalumarada Thimmakka

Centenarian Thimmakka’s Final Rites
Saalumarada Thimmakka Nov 15, 2025, 11:25 AM IST
ಶತಾಯುಷಿ ತಿಮ್ಮಕ್ಕ ಅಂತ್ಯಕ್ರಿಯೆ
ಶತಾಯುಷಿ ಸಾಲುಮರದ ತಿಮ್ಮಕ್ಕ ನಿಧನ- ಜ್ಞಾನಭಾರತಿ ಬಳಿ ಕಲಾ ಗ್ರಾಮದಲ್ಲಿ ಅಂತ್ಯಕ್ರಿಯೆ- ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ
Saalumarada Thimmakka Passes Away
Saalumarada Thimmakka Nov 15, 2025, 07:40 AM IST
ಜೀವನದ ಪಯಣ ಮುಗಿಸಿದ ಸಾಲು ಮರದ ತಿಮ್ಮಕ್ಕ
ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಸಾಲು ಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನಕ್ಕೆ ಈಶ್ವರ ಖಂಡ್ರೆ ಸಂತಾಪ
Saalumarada Thimmakka Nov 14, 2025, 01:50 PM IST
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನಕ್ಕೆ ಈಶ್ವರ ಖಂಡ್ರೆ ಸಂತಾಪ
ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದ ಅವರಿಗೆ ಪದ್ಮಶ್ರೀ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದ್ದವು. 
ಅನಾಥಯಾಯ್ತು ಪರಿಸರ ಲೋಕ.. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ!
Saalumarada Thimmakka Nov 14, 2025, 01:20 PM IST
ಅನಾಥಯಾಯ್ತು ಪರಿಸರ ಲೋಕ.. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ!
Saalumarada Thimmakka: ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಇಂದ ಮಧ್ಯಾಹ್ನ 12 ಗಂಟೆಗೆ ಸಾವನ್ನಪ್ಪಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರಿಂದ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ  
Kuladalli Keelyavudo movie Apr 26, 2025, 11:09 AM IST
ಸಾಲುಮರದ ತಿಮ್ಮಕ್ಕ ಅವರಿಂದ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ  
Kuladalli Keelyavudo movie : ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ||ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಮೇ 23 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 
ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಸಾಧನೆಗೆ ಸ್ಪೂರ್ತಿʼ - ಸಾಲುಮರದ ತಿಮ್ಮಕ್ಕ
womens day special Mar 24, 2023, 07:39 PM IST
ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಸಾಧನೆಗೆ ಸ್ಪೂರ್ತಿʼ - ಸಾಲುಮರದ ತಿಮ್ಮಕ್ಕ
Womens Day Special: ಕರ್ನಾಟಕ ಅಭಿವೃದ್ದಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ, ಮಹಿಳಾ ದಿನಾಚರಣೆಯಲ್ಲಿ ಸಾಲುಮರದ ತಿಮ್ಮಕ್ಕ ಮಹಿಳೆಯರ ಸಾಧನೆಯ ಬಗ್ಗೆ ಶ್ಲಾಘಿಸಿದರು.  
Saalumarada Thimmakka : ಡಾ. ಸಾಲುಮರದ ತಿಮ್ಮಕ್ಕಗೆ ಸಚಿವ‌ ಸಂಪುಟ ದರ್ಜೆಯ ಸ್ಥಾನಮಾನ!
Saalumarada Thimmakka Jul 8, 2022, 05:45 PM IST
Saalumarada Thimmakka : ಡಾ. ಸಾಲುಮರದ ತಿಮ್ಮಕ್ಕಗೆ ಸಚಿವ‌ ಸಂಪುಟ ದರ್ಜೆಯ ಸ್ಥಾನಮಾನ!
ರಾಜ್ಯ ಸರ್ಕಾರ  ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ‌ಪುರಸ್ಕೃತರೂ ಆಗಿರುವ ನಾಡೋಜ ಡಾ. ಸಾಲುಮರದ‌ ತಿಮ್ಮಕ್ಕನವರನ್ನು 'ಪರಿಸರ ರಾಯಭಾರಿಯನ್ನಾಗಿ'ನೇಮಿಸಿದೆ.  
ಸಾಲು ಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಿವೇಶನ ಹಂಚಿಕೆ
BDA Jun 22, 2022, 10:54 PM IST
ಸಾಲು ಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಿವೇಶನ ಹಂಚಿಕೆ
ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಯಿತು.ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದರು.
ಸಾಲುಮರದ ತಿಮ್ಮಕ್ಕನಿಗೆ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಪ್ರಧಾನ
Saalumarada Thimmakka Mar 16, 2019, 03:35 PM IST
ಸಾಲುಮರದ ತಿಮ್ಮಕ್ಕನಿಗೆ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಪ್ರಧಾನ
ಪರಿಸರ ಸಂರಕ್ಷಣೆಗಾಗಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅವರು ಶನಿವಾರದಂದು ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.ಪ್ರಶಸ್ತಿ ಪ್ರಧಾನ ಮಾಡಿದ ನಂತರ ಸ್ವತಃ ರಾಷ್ಟ್ರಪತಿ ಸಾಲುಮರದ ತಿಮ್ಮಕನವರ ಬಗ್ಗೆ ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ.

Trending News

  • ಈ iPhone ಬೆಲೆಯಲ್ಲಿ ಭಾರೀ ಇಳಿಕೆ.. ದರ ಕಡಿಮೆ ಮಾಡಿದ ಕಂಪನಿ, ಗ್ರಾಹಕರಿಗೆ ಇದು ಬಿಗ್‌ ಆಫರ್‌..!
    Apple iPhone

    ಈ iPhone ಬೆಲೆಯಲ್ಲಿ ಭಾರೀ ಇಳಿಕೆ.. ದರ ಕಡಿಮೆ ಮಾಡಿದ ಕಂಪನಿ, ಗ್ರಾಹಕರಿಗೆ ಇದು ಬಿಗ್‌ ಆಫರ್‌..!

  •  ಬಿಎಸ್‌ಎನ್‌ಎಲ್‌ ನಿಂದ ಅತ್ಯಂತ ಅಗ್ಗದ 50 ದಿನಗಳ ರೀಚಾರ್ಜ್ ಪ್ಲಾನ್ ಘೋಷಣೆ
    BSNL Recharge Plan
    ಬಿಎಸ್‌ಎನ್‌ಎಲ್‌ ನಿಂದ ಅತ್ಯಂತ ಅಗ್ಗದ 50 ದಿನಗಳ ರೀಚಾರ್ಜ್ ಪ್ಲಾನ್ ಘೋಷಣೆ
  • ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ "JAM JUNXION" ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್
    musical night
    ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ "JAM JUNXION" ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್
  • ಪಾಕ್ ಪರಮಾಣು ಬಾಂಬ್ ನ ಬಟನ್ ಈಗ ಅಸಿಮ್ ಮುನೀರ್ ಕೈಯಲ್ಲಿ...!
    Asim Munir News
    ಪಾಕ್ ಪರಮಾಣು ಬಾಂಬ್ ನ ಬಟನ್ ಈಗ ಅಸಿಮ್ ಮುನೀರ್ ಕೈಯಲ್ಲಿ...!
  • ಕೇವಲ ಒಂದೇ ರೂಪಾಯಿಗೆ ಜಮೀನು ನೀಡಲು ಮುಂದಾದ ಸರ್ಕಾರ..! ಈಗಲೇ ಅರ್ಜಿ ಸಲ್ಲಿಸಲು ಈ ರೀತಿ ಮಾಡಿ
    Bihar Industrial Investment Policy 2025
    ಕೇವಲ ಒಂದೇ ರೂಪಾಯಿಗೆ ಜಮೀನು ನೀಡಲು ಮುಂದಾದ ಸರ್ಕಾರ..! ಈಗಲೇ ಅರ್ಜಿ ಸಲ್ಲಿಸಲು ಈ ರೀತಿ ಮಾಡಿ
  • ಮೂಲ ನಕ್ಷತ್ರಕ್ಕೆ ಮಂಗಳ ಪ್ರವೇಶ: ಚಿನ್ನದಂತೆ ಹೊಳೆಯುವುದು ಈ 3 ರಾಶಿಯವರ ಅದೃಷ್ಟ; ಮಣ್ಣು ಮುಟ್ಟಿದರೂ ಹೊನ್ನಾಗುತ್ತೆ
    Mars transit
    ಮೂಲ ನಕ್ಷತ್ರಕ್ಕೆ ಮಂಗಳ ಪ್ರವೇಶ: ಚಿನ್ನದಂತೆ ಹೊಳೆಯುವುದು ಈ 3 ರಾಶಿಯವರ ಅದೃಷ್ಟ; ಮಣ್ಣು ಮುಟ್ಟಿದರೂ ಹೊನ್ನಾಗುತ್ತೆ
  • ಪೋರ್ಟಬಲ್ ಪರಮಾಣು ಶಕ್ತಿ ಎಂದರೇನು? ಭಾರತ-ರಷ್ಯಾ ಈ ಒಪ್ಪಂದಕ್ಕೆ ಮುಂದಾಗಿರುವುದೇಕೆ?
    India Russia SMR
    ಪೋರ್ಟಬಲ್ ಪರಮಾಣು ಶಕ್ತಿ ಎಂದರೇನು? ಭಾರತ-ರಷ್ಯಾ ಈ ಒಪ್ಪಂದಕ್ಕೆ ಮುಂದಾಗಿರುವುದೇಕೆ?
  • ಕಸ್ಟಮ್ಸ್ ದಾಳಿಯಲ್ಲಿ ವಿದೇಶಿ ಪ್ರಾಣಿಗಳು ಮತ್ತು ಇ-ಸಿಗರೇಟ್ ವಶ!
    Exotic animals
    ಕಸ್ಟಮ್ಸ್ ದಾಳಿಯಲ್ಲಿ ವಿದೇಶಿ ಪ್ರಾಣಿಗಳು ಮತ್ತು ಇ-ಸಿಗರೇಟ್ ವಶ!
  • ಮನೆಬಾಗಿಲಿಗೆ ಈ ಗಿಡದ ತುಂಡು ಬೇರನ್ನು ಕಟ್ಟಿದರೆ ಸಾಕು ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯುವುದಿಲ್ಲ!
    snake repellent plants
    ಮನೆಬಾಗಿಲಿಗೆ ಈ ಗಿಡದ ತುಂಡು ಬೇರನ್ನು ಕಟ್ಟಿದರೆ ಸಾಕು ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯುವುದಿಲ್ಲ!
  • ದರ್ಶನ್​ ಮನೆಯಲ್ಲಿ ಸಿಕ್ಕ 82 ಲಕ್ಷ ಹಣದ ಸೀಕ್ರೆಟ್‌..!
    82 lakh secret Dashan response
    ದರ್ಶನ್​ ಮನೆಯಲ್ಲಿ ಸಿಕ್ಕ 82 ಲಕ್ಷ ಹಣದ ಸೀಕ್ರೆಟ್‌..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x