Panchak December 2024: ಪಂಚಕ ಡಿಸೆಂಬರ್ನಲ್ಲಿ ಶನಿವಾರದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಇವುಗಳನ್ನು ಮೃತ್ಯು ಪಂಚಕ ಎಂದು ಕರೆಯುವರು. ಐದು ದಿನಗಳ ಈ ಅವಧಿಯು ತುಂಬಾ ನೋವಿನಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ನಿಮಗೆ ಯಾವ ಕ್ರಮಗಳು ಪ್ರಯೋಜನಕಾರಿಯಾಗಬಹುದು ಎಂಬುದನ್ನು ತಿಳಿಯಿರಿ...
Grah Dosha Remedies: ಮನೆಯಲ್ಲಿ ಪುಟ್ಟ ಮಕ್ಕಳಿಗೆ ದೃಷ್ಟಿ ಆಗದಿರಲೆಂದು ಕಣ್ಣಿಗೆ, ಗಲ್ಲಕ್ಕೆ ದೃಷ್ಟಿ ಬಟ್ಟು ಇಡುವುದನ್ನು ನೋಡಿರಬಹುದು. ಪುಟ್ಟ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ವಿಶೇಷವಾಗಿ, ಹಬ್ಬಗಳಲ್ಲಿ, ಯಾವುದಾದರೂ ಸಭೆ-ಸಮಾರಂಭಗಳಲ್ಲಿ ಹೆಣ್ಮಕ್ಕಳಿಗೆ ದೃಷ್ಟಿ ಬಟ್ಟನ್ನು ಹಾಕುವುದನ್ನು ನೀವು ನೋಡಿರಬಹುದು. ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಬಳಸುವ ಕಣ್ಣಿನ ಕಪ್ಪು(ಕಣ್ಕಪ್ಪು) ಕೆಲವು ಗ್ರಹಗಳ ದೋಷಗಳನ್ನು ನಿವಾರಿಸಲೂ ಕೂಡ ರಾಮಬಾಣ ಎಂದು ನಿಮಗೆ ತಿಳಿದಿದೆಯೇ?
Shani Jayanti 2022 Date and Puja Muhurat: ಶನಿ ಜಯಂತಿಯ ದಿನವು ಬಹಳ ಮುಖ್ಯವಾಗಿದೆ. ಈ ದಿನದಂದು ಶನಿದೇವನನ್ನು ಮೆಚ್ಚಿಸಲು ಕೈಗೊಳ್ಳುವ ಕ್ರಮಗಳು ತ್ವರಿತ ಪರಿಣಾಮವನ್ನು ತೋರಿಸುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.