Central Bank of India FD Rate: ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳು ಈಗ ಹಿರಿಯ ನಾಗರಿಕರಲ್ಲದವರಿಗೆ 6.75% ಮತ್ತು ವಯಸ್ಸಾದ ವ್ಯಕ್ತಿಗಳಿಗೆ 7.25% ಗರಿಷ್ಠ ಬಡ್ಡಿ ದರವನ್ನು ಲಭಿಸುವಂತೆ ಮಾಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ FD ದರಗಳು ಏಪ್ರಿಲ್ 10 ರಿಂದ ಜಾರಿಗೆ ಬರುತ್ತವೆ
FD Rate: ಫಿಕ್ಸೆಡ್ ಡೆಪಾಸಿಟ್ ಎಂಬುದು ಬೆಸ್ಟ್ ಹೂಡಿಕೆಯ ಆಯ್ಕೆಯಾಗಿದೆ. ಪ್ರಮುಖವಾಗಿ ಹಿರಿಯರಿಗೆ ಇದು ಉತ್ತಮ ಆಯ್ಕೆ ಎನ್ನಬಹುದು. ಇದರಲ್ಲಿ ಹೂಡಿಕೆ ಮಾಡುವ ಮೂಲಕ ಲಾಭದ ಖಾತರಿ ದರವನ್ನು ಪಡೆಯಬಹುದು.
Pension For Senior Citizens: ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿವರೆಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
Senior Citizen Scheme Update : ಇಂದು ನಾವು ನಿಮಗೆ 2 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯುವ ಯೋಜನೆಯ ಬಗ್ಗೆ ಮಾಹಿತಿ ತಂದಿದ್ದೇವೆ, ಆದರೆ ಹಿರಿಯ ನಾಗರಿಕರಿಗೆ ಮಾತ್ರ ಈ ಲಾಭ ಸಿಗುತ್ತದೆ. ಯಾವ ಬ್ಯಾಂಕ್ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡುತ್ತಿದೆ ಇಲ್ಲಿದೆ ನೋಡಿ..
Jobs For Senior Citizens - ಹಿರಿಯ ನಾಗರಿಕರು ಈ ಉದ್ಯೋಗ ವಿನಿಮಯದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಪುನಃ ನೌಕರಿಯ ಹುಡುಕಾಟ ಮಾಡಬಹುದು. ಏನಿದರ ಸಂಪೂರ್ಣ ಪ್ರಕ್ರಿಯೆ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.