Good News For Senior Citizens: ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ.
Words of wisdom for senior: ಗಾದೆ ಮಾತುಗಳಂತೆ ಹಿರಿಯರು ಹೇಳಿದ ಮಾತುಗಳೂ ತುಂಬಾ ಅರ್ಥಗರ್ಭಿತವಾಗಿರುತ್ತವೆ. ಮನೆಯಲ್ಲಿ ಸದಾ ಸುಖ-ಸಂತೋಷ ತುಂಬಿ ತುಳುಕಬೇಕು ಅಂದರೆ ಹಿರಿಯರು ಹೇಳಿದ ಈ ಅನುಭವದ ಕಿವಿ ಮಾತುಗಳನ್ನು ಪಾಲಿಸಬೇಕು.
ಹಿರಿಯ ನಾಗರಿಕರ ರೈಲು ಟಿಕೆಟ್ ರಿಯಾಯಿತಿ ರದ್ದು: ಕೊರೊನಾ ಅವಧಿಯವರೆಗೆ ಹಿರಿಯ ನಾಗರಿಕರು ರೈಲು ಟಿಕೆಟ್ಗಳಲ್ಲಿ ರಿಯಾಯಿತಿಯ ಲಾಭವನ್ನು ಪಡೆಯುತ್ತಿದ್ದರು, ಆದರೆ ಈಗ ಈ ಪ್ರಯೋಜನವನ್ನು ನಿಲ್ಲಿಸಲಾಗಿದೆ.
ICICI Bank FD Rate: ಐಸಿಐಸಿಐ ಬ್ಯಾಂಕ್ ಆಯ್ದ ಅವಧಿಗಳ ಮೇಲಿನ ಸ್ಥಿರ ಠೇವಣಿಯ ಬಡ್ಡಿದರಗಳನ್ನು ಹೆಚ್ಚಿಸಿದೆ. ಹಾಗಾದ್ರೇ ಈ ಬ್ಯಾಂಕ್ ಇತರರ ಬ್ಯಾಂಕ್ಗಿಂತ ಎಷ್ಟು ಠೇವಣಿಯ ದರವನ್ನು ಹೆಚ್ಚಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Senior Citizen Investment Tips: ಹಿರಿಯ ನಾಗರಿಕರು ನಿವೃತ್ತಿಯ ಸಮಯದಲ್ಲಿಯೂ ಉತ್ತಮ ಮೊತ್ತವನ್ನು ಪಡೆಯಬಹುದು. ಹಿರಿಯ ನಾಗರಿಕರ ನಿವೃತ್ತಿ ಜೀವನ ಉತ್ತಮವಾಗಿ ಸಾಗುವಂತೆ ಮಾಡುವ ಯೋಜನೆಗಳು ಯಾವುವು ?
Good News For Senior Citizens: ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಅನೇಕ ಬ್ಯಾಂಕ್ಗಳು ಆಗಸ್ಟ್ನಲ್ಲಿ ಬಡ್ಡಿದರಗಳನ್ನು ಪರಿಷ್ಕರಿಸಿವೆ, ಇದಾದ ಬಳಿಕ ಹಿರಿಯ ನಾಗರಿಕರು 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ (Business News In Kannada).
Singer Shaun Papa: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿರುವ ವಿಡಿಯೋ ವೈರಲ್ ಆಗಿದೆ.
Xiaomi India:ನಿಮ್ಮ ಸೇವೆಯನ್ನು ಆಯ್ಕೆ ಮಾಡಿದ ಕೆಲವೇ ಕ್ಷಣಗಳಲ್ಲಿ Xiaomi ಸೇವಾ ಪ್ರತಿನಿಧಿ ಮನೆ ಬಾಗಿಲಿಗೆ ಬರುತ್ತಾರೆ. ಇದಲ್ಲದೆ ಗ್ರಾಹಕರು ಹಾಟ್ಲೈನ್ ನಂಬರ್ 1800-103-6286 ಮತ್ತು ವಾಟ್ಸಾಪ್ ಸಂಖ್ಯೆ - 8861826286 ಮೂಲಕವೂ ಟೋಕನ್ ಪಡೆಯಬಹುದಾಗಿದೆ.
Vote From Home voting process: ವಯಸ್ಕರಿಗೆ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡುವುದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹೊಸ ಪದ್ದತಿಯನ್ನು ಜಾರಿಗೆ ತರಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ.
Fixed Deposit Interest Rates : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣದುಬ್ಬರವನ್ನು ಎದುರಿಸಲು ಮೇ 2022 ರಿಂದ ರೆಪೋ ದರವನ್ನು ಹಲವು ಬಾರಿ ಹೆಚ್ಚಿಸಿದೆ. ಇದರ ಪರಿಣಾಮವಾಗಿ, ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಎಲ್ಲಾ ಪ್ರಮುಖ ಬ್ಯಾಂಕ್ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿ, ಹಿರಿಯ ನಾಗರಿಕರಿಗೆ ಹೆಚ್ಚಿದ ಬಡ್ಡಿದರಗಳ ಲಾಭವನ್ನು ಒದಗಿಸುತ್ತವೆ.
Senior Citizen Scheme : ಕೇಂದ್ರ ಸರಕಾರದಿಂದ ಹಲವು ಯೋಜನೆಗಳು ನಡೆಯುತ್ತಿವೆ. ಅಂತಹ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ, ಇದರಲ್ಲಿ ನೀವು ಡಬಲ್ ಪ್ರಯೋಜನಗಳನ್ನುಮಾಹಿತಿ ಇದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿ ಮಾಡಿದೆ.
ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ರೈಲ್ವೆಯು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಪ್ರಕಾರ ಸಾರಿಗೆಯಲ್ಲಿ ಪಾಲನ್ನು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ರೈಲ್ವೆ 84,000 ಬೋಗಿಗಳಿಗೆ ಆರ್ಡರ್ ಮಾಡಿದೆ.
Senior Citizens Savings Scheme : ಹೊಸ ವರ್ಷದ ಮೊದಲ ದಿನವೇ ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸರ್ಕಾರದ ಯೋಜನೆಯ ಲಾಭವನ್ನು ನೀವೂ ಪಡೆಯುತ್ತಿದ್ದರೆ ಇಂದಿನಿಂದ ಹೆಚ್ಚಿನ ಹಣ ಸಿಗಲಿದೆ. ಸರ್ಕಾರ ಇತ್ತೀಚೆಗೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿಯನ್ನು ಹೆಚ್ಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.