Actor Life : ಪ್ರೀತಿಸಿ ಮದುವೆಯಾದ ಈ ಜೋಡಿಯ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮಗು ಹುಟ್ಟಿದ ನಂತರ ಇಬ್ಬರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ನಟಿ ತನ್ನ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆಕೆಯ ವಿರುದ್ಧ ಗಂಡನೂ ಕೆಲವು ಆಘಾತಕಾರಿ ಆರೋಪಗಳನ್ನೂ ಮಾಡಿದ್ದರು... ಯಾರು ಈ ಜೋಡಿ..
Shweta Tiwari Marriage Life: ಎರಡು ವಿಚ್ಛೇದನದ ನಂತರ, ಶ್ವೇತಾ ತಿವಾರಿ ಮೂರನೇ ಬಾರಿಗೆ ಮದುವೆಯಾಗುತ್ತಾರಾ? ಎನ್ನುವ ಪ್ರಶ್ನೆಗೆ ನಟಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.. ಸದ್ಯ ಅವರ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
Bollywood Actress : ಈ ನಟಿಯ ಜೀವನ ಒಂದು ಸಿನಿಮಾ ಸ್ಕ್ರಿಪ್ಟ್ ಇದ್ದಂತೆ. ಹಿರಿತೆರೆಯಿಂದ ಬೆಳ್ಳಿತೆರೆವರೆಗೆ... 18ಕ್ಕೆ ಮದುವೆಯಾದಳು, 20ಕ್ಕೆ ತಾಯಿಯಾದಳು.. ಎರಡು ಬಾರಿ ವಿಚ್ಛೇದನ ಪಡೆದಳು.. ಈಗ ಕೋಟಿಗಟ್ಟಲೆ ಸಂಪಾದಿಸುತ್ತಾಳೆ.. ವಯಸ್ಸು 44 ಆದರೂ ಲುಕ್ ಮಾತ್ರ 24.. ಯಾರಿಕೆ ಬನ್ನಿ ನೋಡೋಣ..
Shweta Tiwari: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Shweta tiwari : ಟಿವಿ ಪ್ರೇಕ್ಷಕರಿಗೆ ಶ್ವೇತಾ ತಿವಾರಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. 43ರ ಹರೆಯದಲ್ಲೂ ಅದೇ ಬಾಡಿ ಫಿಟ್ನೆಸ್ನಿಂದ ಪಡ್ಡೆ ಹೈಕ್ಳ ಮನಗೆಲ್ಲುತ್ತಿದ್ದಾರೆ ಈ ನಟಿ. ಇತ್ತೀಚೆಗೆ ಈ ಸುಂದರಿ ಥಾಯ್ಲೆಂಡ್ಗೆ ಹೋಗಿದ್ದು, ತಮ್ಮ ಮೂವರು ಮಕ್ಕಳೊಂದಿಗೆ ಬೇಸಿಗೆ ರಜೆಯನ್ನು ಕಳೆಯುತ್ತಿದ್ದಾರೆ. ಈ ಕುರಿತ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.