shweta tiwari on her daughter: ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಮುಕ್ತ ಹೇಳಿಕೆಗಳನ್ನು ನೀಡುವುದರಲ್ಲಿ ಫೇಮಸ್. ಇದೀಗ ತನ್ನ ಮಗಳ ಬಗ್ಗೆ ಅಂತಹದ್ದೇ ಒಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
Shweta Tiwari statement about the rumors: ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ತಿವಾರಿ, "ಪಾಲಕ್ ತುಂಬಾ ಧೈರ್ಯವಂತೆ. ಆಕೆಯ ಬಗ್ಗೆ ಸತ್ಯ ತಿಳಿದಿರುವವರೆಗೂ ಯಾರು ಏನು ಹೇಳುತ್ತಾರೆ ಎಂಬುದನ್ನು ಆಕೆ ಗಮನಿಸಲ್ಲ. ಆಕೆಯ ವಿಚಾರದಲ್ಲಿ ಸಾಕಷ್ಟು ವದಂತಿಗಳು ಹರಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.