amitabh bachchan tweet: ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ನಡುವೆ ಅಮಿತಾಬ್ ಬಚ್ಚನ್ ಅವರ ಇತ್ತೀಚಿನ ಟ್ವೀಟ್ ಎಲ್ಲೆಡೆ ಚರ್ಚೆಯಲ್ಲಿದೆ.. ಬಿಗ್ ಬಿ ಅವರ ಒಂದು ಮಾತು ಎಲ್ಲೆಡೆ ಅನುಮಾನವನ್ನು ಉಂಟುಮಾಡುತ್ತಿದೆ..
Abhishek Bachchan-Aishwarya Rai: ಕಳೆದ ಕೆಲವು ದಿನಗಳಿಂದ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ಬಚ್ಚನ್ ನಡುವೆ ವಿಚ್ಛೇದನದ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ನಟ ಅಮಿತಾಬ್ ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರ ನಂತರ ಅಭಿಷೇಕ್ ಬಚ್ಚನ್ ಕೂಡ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
Aishwarya Rai Abhishek Bachchan: ಈಗಾಗಲೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪರಸ್ಪರ ಬೇರೆಯಾಗಿದ್ದಾರೆ, ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎನ್ನುವ ಊಹಾಪೋಹದ ನಡುವೆ ಮತ್ತೊಂದು ಸುದ್ದಿ ಈಗ ವೈರಲ್ ಆಗಿದೆ.
ಸೆಲಬ್ರಿಟಿಗಳಿರಲಿ, ನಮ್ಮ-ನಿಮ್ಮಂತಹ ಸಾಮಾನ್ಯರಿರಲಿ ಗಂಡ-ಹೆಂಡತಿಯ ಜಗಳದಲ್ಲಿ ಮೂಗು ತೂರಿಸುವುದು ತರವಲ್ಲ. ಅದರಿಂದ ಸಮಸ್ಯೆ ಬಗೆಹರಿಯುವುದಕ್ಕಿಂತ ಅದು ನಮ್ಮ ಬುಡಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜಗಳದ ವಿಷಯದಲ್ಲೂ ಹಾಗೆ ಹಾಗಿದೆ.
aishwarya rai-abhishek bachchan: ಐಶ್ವರ್ಯಾ ರೈ ಅವರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸದ್ದು ಮಾಡುತ್ತಿವೆ.. ನಟಿ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡು.. ತಮ್ಮ ಸೌಂದರ್ಯದಿಂದ ಅಲ್ಲಿ ನೆರೆದಿದ್ದವರನ್ನು ನಿಬ್ಬೆರಾಗಿಗಿಸಿದ್ದರು.. ಐಶ್ವರ್ಯಾ ತನ್ನ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನದಿಂದಲೂ ಮುಖ್ಯಾಂಶಗಳಲ್ಲಿ ಉಳಿದಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.