Water after meals : ಊಟವಾದ ತಕ್ಷಣ ನೀರು ಕುಡಿಯಬಾರದು ಅಂತ ಬಾಲ್ಯದಿಂದಲೂ ಅಪ್ಪ-ಅಮ್ಮ ಹಿರಿಯರು ಹೇಳಿದ್ದನು ಕೇಳಿದ್ದೇವೆ. ಊಟದ ನಂತರ ನೀರು ಕುಡಿಯದಿರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ನಿಮಗೆ ತಿಳಿದಿದೆಯೇ? ಇದನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ.. ಬನ್ನಿ ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.