Today gold rate down: ಜೂನ್ ತಿಂಗಳ ಮೊದಲ ವಾರದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದ್ದು, ಆಭರಣ ಪ್ರಿಯರನ್ನು ಸಂತಸ ತಂದಿದೆ
Today Gold rate down: ಮೇ ತಿಂಗಳ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಈ ಕಾರಣದಿಂದ ಚಿನ್ನದ ಬೆಲೆಯ ಮೇಲೆ ಒತ್ತಡ ಸೃಷ್ಟಿಯಾಗಿದೆ. ಹೀಗಾಗಿ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ.
Big Drop In Gold rate: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದ್ದಕ್ಕಿದ್ದಂತೆ ಕುಸಿತ ಕಂಡಿವೆ. ಚಿನ್ನ ಖರೀದಿಸುವವರೆಗೆ ಸಂತಸದ ಸುದ್ದಿ ಇದಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಇಳಿಕೆ ಕಂಡಿದೆ.
ಇರಾನ್ ವಿರುದ್ಧ ನಡೆಯುತ್ತಿರುವ ಇಸ್ರೇಲ್-ಅಮೆರಿಕದ ಸಂಘರ್ಷದ ಮಧ್ಯೆ ಚಿನ್ನದ ಬೆಲೆಗಳು ಏರಿಳಿತ ಕಾಣುತ್ತಲೇ ಇವೆ. ಇದು ವಿಶ್ವ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಗೆ ಕಾರಣವಾಗಿದೆ. ವರದಿಯ ಪ್ರಕಾರ, ದಾಖಲೆ ಮಟ್ಟದ ಏರಿಕೆಯ ನಂತರ ಚಿನ್ನದ ಬೆಲೆಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ.
Gold Rate Today: ಅಂತರರಾಷ್ಟ್ರೀಯ ಮಾರುಕಟ್ಟೆಗಳ ಪರಿಣಾಮದಿಂದಾಗಿ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತಿವೆ. ಹಾಗಾದರೇ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
Gold Rate Today: ಅಮೆರಿಕ-ಇರಾನ್ ಉದ್ವಿಗ್ನತೆ ಮತ್ತು ಡಾಲರ್ ಏರಿಳಿತಗಳು ಪ್ರಸ್ತುತ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಚಿನ್ನ ಸುರಕ್ಷಿತ ಹೂಡಿಕೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದ್ದರೂ, ಕೈಗಾರಿಕಾ ಅಗತ್ಯಗಳಿಂದಾಗಿ ಬೆಳ್ಳಿ ಬೆಲೆಗಳು ದಾಖಲೆಯ ಮಟ್ಟವನ್ನು ತಲುಪುತ್ತಿವೆ.
ಜಗತ್ತಿನಲ್ಲಿ ಯುದ್ಧದ ಲಕ್ಷಣಗಳು ಕಂಡುಬಂದಾಗಲೆಲ್ಲಾ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚಾಗುತ್ತವೆ. ಹೀಗಾಗಿಯೇ ಇರಾನ್ ಮೇಲೆ ಇಸ್ರೇಲ್-ಅಮೆರಿಕನ್ ಜಂಟಿ ದಾಳಿಯ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರೀ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಯುದ್ಧದ ಭೀತಿ ಇರುವುದರಿಂದ ಸದ್ಯ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ.
Silver rate today : ಬೆಳ್ಳಿ ಬೆಲೆ ಇಂದು ಏಕಾಏಕಿ ಕುಸಿತ ಕಂಡಿದ್ದು ವಿದೇಶಿ ಹೂಡಿಕೆ ಮತ್ತು ಮಾರುಕಟ್ಟೆ ಬದಲಾವಣೆಗಳು ಇದಕ್ಕೆ ನೇರ ಕಾರಣವಾಗಿದೆ.
Gold Rate Today: ಸತತವಾಗಿ ಏರುತ್ತಿದ್ದ ಚಿನ್ನದ ಬೆಲೆಗೆ ಕಳೆದ ಎರಡು ದಿನಗಳಿಂದ ಬ್ರೇಕ್ ಬಿದ್ದಂತಿದೆ.. ಹಾಗಾದರೇ ಇಂದು ದೇಶದ ವಿವಿಧ ನಗರಗಳಲ್ಲಿ ಗೋಲ್ಡ್ ರೇಟ್ ಹೇಗಿದೆ ಎಂದು ಇಲ್ಲಿ ತಿಳಿಯೋಣ..
Gold Rate: ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಕಮ್ಮಿ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ಕ್ರಮದಿಂದಾಗಿ 1 ಲಕ್ಷ 60 ಸಾವಿರ ರೂ. ದಾಟಿದ್ದ ಒಂದು ತೊಲ ಚಿನ್ನದ ಬೆಲೆ ಈಗ ಕಡಿಮೆ ಕೊಂಚ ಇಳಿಮುಖವಾಗಿದೆ. ಇದೀಗ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದ ಬಂಗಾರದ ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದ್ದು, ಬಡವರೂ ಸಹ ಚಿನ್ನ ಖರೀದಿಸಲು ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.
Silver jewelry cleaning tips : ಕಾಲಾನಂತರದಲ್ಲಿ, ಬೆಳ್ಳಿ ಚೈನ್ಗಳು ಕಪ್ಪಾಗುತ್ತವೆ, ಅವುಗಳ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತವೆ. ಅನೇಕ ಜನರು ರಾಸಾಯನಿಕ ಪಾಲಿಶ್ಗಳನ್ನು ಬಳಸುತ್ತಾರೆ, ಆದರೆ ಅವು ಬೆಳ್ಳಿಗೆ ಹಾನಿಯನ್ನುಂಟುಮಾಡುತ್ತವೆ. ನೀವು ಕೆಲವೇ ನಿಮಿಷಗಳಲ್ಲಿ ಬೆಳ್ಳಿಯ ಮೇಲಿನ ಕಪ್ಪು ಕೊಳೆಯನ್ನು ತೆಗೆದುಹಾಕಬಹುದು. ಹೇಗೆ ಅಂತೀರಾ..? ಇಲ್ಲಿದೆ ವಿವರಗಳು
Gold Price Today: ಜೆಟ್ ವೇಗದಲ್ಲಿ ಆಭರಣ ಬೆಲೆಗೆ ಇದೀಗ ಬ್ರೇಕ್ ಬಿದ್ದಿದೆ. ಹೇಗೆ? ಮುಂದೆ ಓದಿ..
Gold Rate Today: ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ.. ಇದು ಆಭರಣ ಪ್ರಿಯರಿಗೆ ಸ್ವಲ್ಪ ಸಮಾಧಾನ ತಂದಿದೆ..
Silver rate low in india:ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್ ಬಂದಿದೆ..ನಮ್ಮ ದೇಶದಲ್ಲಿ ಅತಿ ಕಡಿಮೆಗೆ ಬೆಳ್ಳಿ ಸಿಗಲಿದೆ ಅದ್ಹೇಗೆ ಅದರ ಹಿಂದಿನ ನಿಜವಾದ ಮಾಸ್ಟರ್ ಪ್ಲಾನ್ ಅದೇನು ಅಂತಾ ತಿಳಿಯಲು ಈ ಸ್ಟೋರಿ..
Silver Price: ಚಿನ್ನದೊಂದಿಗೆ ಬೆಳ್ಳಿಯ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೂಡಿಕೆದಾರರ ಗಮನ ಸಿಲ್ವರ್ ಇಟಿಎಫ್ಗಳತ್ತ ಹರಿಯುತ್ತಿದೆ. ದೀರ್ಘಾವಧಿಯಲ್ಲಿ ಉತ್ತಮ ಲಾಭದ ನಿರೀಕ್ಷೆಯೊಂದಿಗೆ ಈ ಹೂಡಿಕೆ ಆಯ್ಕೆಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.
Gold Rate Today: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿವೆ. ಸಾಮಾನ್ಯ ಜನರುಖರೀದಿಸಲಾಗದ ಸ್ಥಿತಿಗೆ ಅವು ತಲುಪಿವೆ.. ಹಾಗಾದರೆಸೋಮವಾರ ದೇಶದ ಪ್ರಮುಖ ನಗರಗಳಲ್ಲಿ ಬೆಲೆಗಳು ಹೇಗಿವೆ ಎಂದು ನೋಡೋಣ..
Silver: ಪ್ರತಿದಿನ ಬೆಳ್ಳೆ ಬೆಲೆ ಗಗನಕ್ಕೇರುತ್ತಿದೆ. ಮೂರು ಲಕ್ಷ ಗಡಿದಾಟಿರುವ ಬೆಳ್ಳಿ ಎಲ್ಲಿಂದ ಸಿಗುತ್ತದೆ ಅಂತಾ ನಿಮಗೆ ತಿಳಿದಿದ್ಯಾ? ಬೆಳ್ಳೆ ಅಂದರೆ ಏನು ಗೊತ್ತಾ ಸಿಲ್ವರ್ ಬಗ್ಗೆ ಇಲ್ಲಿದೆ ನೊಡಿ ಶಾಕಿಂಗ್ ಮಾಹಿತಿ..
Silver Price Surge: ಚಿನ್ನದ ಬೆಲೆ ಏರಿಕೆಗೆ ಸವಾಲಾಗುವಂತೆ ಇದೀಗ ಬೆಳ್ಳಿಯ ದರಗಳು ದಾಖಲೆ ಮಟ್ಟ ತಲುಪುತ್ತಿವೆ.
Gold Price Then vs Now: ಚಿನ್ನ ಮತ್ತು ಬೆಳ್ಳಿ ಎಂದರೆ ಭಾರತೀಯರ ವಿಶ್ವಾಸದ ಹೂಡಿಕೆ. ಆದರೆ ನೂರು ವರ್ಷಗಳ ಹಿಂದೆ ಚಿನ್ನದ ಬೆಲೆ ಎಷ್ಟು ಇತ್ತು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Gold Rate Today: ಡೊನಾಲ್ಡ್ ಟ್ರಂಪ್ ನಿರ್ಧಾರ ಇದೀಗ ಚಿನ್ನದ ಮೇಲೆ ಭಾರೀ ಪ್ರಭಾವ ಬೀರಿದೆ.