Phenyl mixed water repellent snake: ಮಳೆಗಾಲ ಈಗಾಗಲೇ ಶುರುವಾಗಿದೆ. ಈ ಸಂದರ್ಭದಲ್ಲಿ ಹಾವು ಸೇರಿದಂತೆ ಹುಳ ಹುಪ್ಪಟೆಗಳು ಮನೆಯೊಳಗೆ ಎಂಟ್ರಿ ಕೊಡುವುದು ಸಾಮಾನ್ಯ, ಇಂತಹ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ಇದ್ದು, ಅಂತಹ ವಿಷಯಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
How save yourself from snakes: ಮಳೆಗಾಲದಲ್ಲಿ ಹಾವು, ವಿಷಕಾರಿ ಕೀಟಗಳ ಕಾಟ ಹೆಚ್ಚು. ಕೆಲವೊಮ್ಮೆ ಮನೆಗಳಿಗೂ ಬರುತ್ತವೆ. ಹೀಗಿರುವಾಗ ಅವುಗಳನ್ನು ಹೇಗೆ ಓಡಿಸಬೇಕು? ಅವುಗಳು ಬಾರದಂತೆ ತಡೆಯುವುದು ಹೇಗೆ ಎಂಬುದನ್ನು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.