Sonal Monthero: ಇತ್ತೀಚೆಗೆಯಷ್ಟೇ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅದ್ಧೂರಿ ಮದುವೆ ನಡೆದಿತ್ತು, ಈ ಸಂದರ್ಭದಲ್ಲಿ ಅನೇಕ ಗಣ್ಯರು, ನಟರು ಆಗಮಿಸಿ ನವಜೋಡಿಗೆ ಶುಭಾಶಯ ಸಲ್ಲಿಸಿದ್ದರು.
Tharun Sudhir-Sonal Monthero: ಕೆಲ ದಿನಗಳ ಹಿಂದೆ, ತರುಣ್ ಸುಧೀರ್ ತಾಯಿ, ತಮ್ಮ ಮಗನ ಮದುವೆಯ ಯೋಜನೆಗಳ ಬಗ್ಗೆ ಮಾತನಾಡಿದ್ದರು. “ಅವರು ಮದುವೆಯಾಗುತ್ತಿರುವುದು ನಿಜ, ಆದರೆ ದಿನಾಂಕಗಳನ್ನು ಇನ್ನೂ ಖಚಿತಪಡಿಸಿಲ್ಲ. ದುಬೈನಲ್ಲಿರುವ ಸೋನಾಲ್ ಸಂಬಂಧಿಕರು ಬರಬೇಕಿದೆ. ಇದು ಆಷಾಢ ಮಾಸವಾದ್ದರಿಂದ ಎಲ್ಲವನ್ನೂ ತಡೆಹಿಡಿದಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.