Famous Actress Tragedy Life: ಹೆಸರು ಮಾಡಬೇಕು ಎಂಬ ಹಲವು ಕನಸುಗಳೊಂದಿಗೆ ಚಿತ್ರರಂಗ ಪ್ರವೇಶಿಸುತ್ತಾರೆ. ಆದರೆ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಗಳಿಸಿದ ಆ ಸ್ಟಾರ್ ಪಟ್ಟವನ್ನು ಉಳಿಸಿಕೊಳುವುದೂ ಅಷ್ಟು ಸುಲಭವಲ್ಲ.. ಪ್ರೀತಿ ಮತ್ತು ಸಂಬಂಧಗಳಿಂದ ವೃತ್ತಿಜೀವನವನ್ನು ಹಾಳು ಮಾಡಿಕೊಂಡ ಅನೇಕ ಚಲನಚಿತ್ರ ತಾರೆಯರಿದ್ದಾರೆ. ನಾವು ಹೇಳಲು ಹೊರಟಿರುವ ನಾಯಕಿ ಅವರಲ್ಲಿ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.