ಆಸೀಸ್ ವಿರುದ್ಧ ಸೋತು ವಿಶ್ವಕಪ್’ನಿಂದ ಹೊರಬಿದ್ದ ದ.ಆಫ್ರಿಕಾಗೆ ಸಿಕ್ಕ ಹಣ ಎಷ್ಟು ಕೋಟಿ ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ

ಆಸೀಸ್ ವಿರುದ್ಧ ಸೋತು ವಿಶ್ವಕಪ್’ನಿಂದ ಹೊರಬಿದ್ದ ದ.ಆಫ್ರಿಕಾಗೆ ಸಿಕ್ಕ ಹಣ ಎಷ್ಟು ಕೋಟಿ ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ

South Africa Prize money: ವಿಶ್ವಕಪ್’ನ ಎರಡು ಸೆಮಿಫೈನಲ್ ಪಂದ್ಯಗಳು ಮುಗಿದಿವೆ. ನ್ಯೂಜಿಲೆಂಡ್ ವಿರುದ್ಧ ಗೆದ್ದು ಭಾರತ ಫೈನಲ್ ಪ್ರವೇಶಿಸಿದರೆ, ಇಂದು ದ.ಆಫ್ರಿಕಾ ವಿರುದ್ಧ ಗೆಲುವು ಕಂಡು ಆಸ್ಟ್ರೇಲಿಯಾ 8ನೇ ಬಾರಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದೆ.

/kannada/photo-gallery/do-you-know-how-much-prize-money-payout-for-south-africa-after-losing-against-australia-170970 Nov 16, 2023, 11:08 PM IST