ಸರ್ಕಾರಿ ನೌಕರರಿಗೆ ಸರ್ಕಾರ ಹೊಸ ರಜೆ ನೀತಿಯನ್ನು ಜಾರಿಗೆ ತಂದಿದೆ. ಈಗ ಅಂಗಾಂಗ ದಾನ ಮಾಡಿದ ಉದ್ಯೋಗಿಗೆ ಗರಿಷ್ಠ 42 ದಿನಗಳ ವಿಶೇಷ ರಜೆ ನೀಡಲಾಗುವುದು. ಇದಕ್ಕಾಗಿ ನಿಯಮಗಳನ್ನು ಕೂಡ ನಿಗದಿಪಡಿಸಲಾಗಿದೆ.
Special Casual Leave - ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರ ಕುಟುಂಬದಲ್ಲಿ ಯಾರಾದರೂ ಕೊರೊನಾ ಸೋಂಕಿಗೆ ಗುರಿಯಾದರೆ ಅವರಿಗೆ 15 ದಿನಗಳ ವಿಶೇಷ ರಜೆ ಸಿಗಲಿದೆ (Special Casual Leave). ಇದರ ಬಳಿಕವೂ ಕೂಡ ಒಂದು ವೇಳೆ ಹೆಚ್ಚಿನ ರಜೆಯ ಅಗತ್ಯ ಬಿದ್ದರೆ ಮತ್ತೆ ರಜೆ ವಿಸ್ತರಿಸಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.