daughters of star cricketers: ಐಕಾನಿಕ್ ಕ್ರಿಕೆಟಿಗ ಕಪಿಲ್ ದೇವ್ ಮತ್ತು ಪತ್ನಿ ರೋಮಿ ಭಾಟಿಯಾರಿಗರ ಅಮಿಯಾ ದೇವ್ ಎಂಬ ಸುಂದರ ಮಗಳಿದ್ದಾಳೆ. 2014 ರಲ್ಲಿ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 26 ವರ್ಷದ ಅಮಿಯಾ ತನ್ನ ತಂದೆ ಕಪಿಲ್ ಅವರ ಜೀವನಚರಿತ್ರೆ ‘83’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.