Stock market Updates: ನಿಫ್ಟಿ 50 ಸೂಚ್ಯಂಕದಲ್ಲಿ ಕೇವಲ ಮೂರು ಷೇರುಗಳು ಮಾತ್ರ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. ಈ ಪೈಕಿ ಐಸಿಐಸಿಐ ಬ್ಯಾಂಕ್ (ಶೇ.0.74), ನೆಸ್ಲೆ (ಶೇ.0.10) ಮತ್ತು ಇನ್ಫೋಸಿಸ್ (ಶೇ.0.04) ಹಸಿರು ಬಣ್ಣದಲ್ಲಿ ವಹಿವಾಟನ್ನು ಅಂತ್ಯಗೊಳಿಸಿವೆ.
Stock market Updates: ಸೋಮವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಮಧ್ಯಾಹ್ನ 1.29ಕ್ಕೆ ಸೆನ್ಸೆಕ್ಸ್ 1,279.29 ಪಾಯಿಂಟ್ಗಳ ಇಳಿಕೆ ಕಂಡು 84,314.25ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 50 ಸಹ 372 ಪಾಯಿಂಟ್ಗಳ ಇಳಿಕೆ ಕಂಡು 25,806.95 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು.
Stock market Updates: ಕಳೆದ ವಾರ ಶುಕ್ರವಾರವೂ ದಾಖಲೆಯ ಮಟ್ಟ ತಲುಪಿದ ಬಳಿಕ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿತ್ತು. ಇಂದು ಅಂದರೆ ಸೆಪ್ಟೆಂಬರ್ ಕೊನೆಯ ಸೋಮವಾರದಂದು, BSE ಸೆನ್ಸೆಕ್ಸ್ 1,272.07 ಪಾಯಿಂಟ್ಗಳ ಕುಸಿತದೊಂದಿಗೆ 84,299.78 ಪಾಯಿಂಟ್ಗಳಲ್ಲಿ ಕೊನೆಗೊಂಡರೆ, ನಿಫ್ಟಿ 50 ಸಹ 368.10 ಪಾಯಿಂಟ್ಗಳ ನಷ್ಟದೊಂದಿಗೆ 25,810.85 ಪಾಯಿಂಟ್ಗಳಲ್ಲಿ ಕೊನೆಗೊಂಡಿತು.
Stock Market Updates: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಇದರಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
Stock Market Updates: ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ SENSEX ಬರೋಬ್ಬರಿ 790.34 ಪಾಯಿಂಟ್ಸ್ (1.08%) ಕುಸಿತ ಕಂಡು 72,304.88ಕ್ಕೆ ತಲುಪಿದರೆ, NIFTY 50 247.20 ಪಾಯಿಂಟ್ಸ್ ಕಳೆದುಕೊಂಡು 21,951.15(1.11%)ಕ್ಕೆ ಕುಸಿತ ಕಂಡಿದೆ.
NSE Special Trading Session: ಮಾರ್ಚ್ 3ರ ಶನಿವಾರ ಮೊದಲ ಸೆಷನ್ ಬೆಳಗ್ಗೆ 9.15ರಿಂದ 10ರವರೆಗೆ ನಡೆಯಲಿದೆ. 2ನೇ ವಹಿವಾಟು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.
Stock Market Updates: ದೇಶೀಯ ಷೇರುಪೇಟೆಯಲ್ಲಿ ಶುಕ್ರವಾರವೂ ರೈಲ್ವೆ ಷೇರುಗಳು ಭರ್ಜರಿ ಏರಿಕೆ ದಾಖಲಾಗಿದ್ದು, 52 ವಾರಗಳ ಗರಿಷ್ಠ ಮಟ್ಟ ತಲುಪಿವೆ. IRFC, RVNL, IRCTC ಸೇರಿದಂತೆ ಪ್ರಮುಖ ರೈಲ್ವೆ ಷೇರುಗಳ ಏರಿಕೆಯಿಂದ ಶುಕ್ರವಾರ ಹೂಡಿಕೆದಾರರ ಸಂಪತ್ತು ಭಾರೀ ಏರಿಕೆಗೊಂಡಿದೆ.
Stock Market Updates: ಇಂಟ್ರಾ ಡೇನಲ್ಲಿ ಪ್ರಮುಖ ಷೇರುಗಳಾದ IRFC ಶೇ. 14.59, ವಿಪ್ರೋ ಶೇ. 6.94, ರೈಲ್ ವಿಕಾಸ್ ನಿಗಮ ಶೇ. 8.98 ಮತ್ತು IREDA ಶೇ. 9.98 ರಷ್ಟು ಏರಿಕೆ ಕಾಣುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟವು.
Stock Market Updates: BSE SENSEX 676.53 ಅಂಕ(1.02%)ಗಳಷ್ಟು ಕುಸಿತ ಕಂಡು 65782.78 ಮಟ್ಟಕ್ಕೆ ತಲುಪಿದ್ದರೆ, NIFTY 50 207 ಅಂಕ(1.05%)ಗಳಷ್ಟು ಕುಸಿತ ಕಂಡು 19526.55 ಮಟ್ಟಕ್ಕೆ ಇಳಿಕೆ ಕಂಡಿದೆ.
Stock Market Update: ವಾರದ ಎರಡನೇ ದಿನವಾದ ಇಂದೂ ಕೂಡ ಷೇರು ಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಮುಂದುವರೆದಿದೆ. ಮಾರುಕಟ್ಟೆಯ ವಹಿವಾಟು ಇಂದೂ ಕೂಡ ಭಾರಿ ಕುಸಿತದೊಂದಿಗೆ ಅಂತ್ಯ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಇಂದೂ ಕೂಡ ಮಕಾಡೆ ಮಲಗಿಬಿಟ್ಟಿವೆ ಎಂದರೆ ತಪ್ಪಾಗಲಾರದು. ಸೆನ್ಸೆಕ್ಸ್ 700 ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ತನ್ನ ದಿನದ ವಯಾಹಿವಾತನ್ನು ನಿಲ್ಲಿಸಿದ್ದರೆ, ನಿಫ್ಟಿ-ಫಿಫ್ಟಿ ಕೂಡ 16,958 ಅಂಕಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಇಂದು ಮಾರುಕಟ್ಟೆಯಲ್ಲಿ ಯಾವ ಷೇರುಗಳು ಟಾಪ್ ಗೆನರ್ ಆಗಿದ್ದವು ಹಾಗೂ ಯಾವುವು ಟಾಪ್ ಲೂಸರ್ ಆಗಿದ್ದವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Share Market Closed: ವಾರದ ಮೊದಲ ವಹಿವಾಟಿನ ದಿನದಂದು, ದುರ್ಬಲ ಜಾಗತಿಕ ಸೂಚ್ಯಂಕಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡಿದೆ ಮತ್ತು ಎರಡೂ ಸೂಚ್ಯಂಕಗಳು ರೆಡ್ ಮಾರ್ಕ್ ನಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಬಿಕವಾಲಿಯ ವಾತಾವರಣದ ಪ್ರಭಾವ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೋಚರಿಸತೊಡಗಿದೆ.
Share Market Updates: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆಯಿಂದಲೇ ವಿನಾಶದ ವಾತಾವರಣ ನಿರ್ಮಾಣಗೊಂಡಿದೆ. ಮಾರಾಟ ಪ್ರಕ್ರಿಯೆಯ ಒತ್ತಡದ ಹಿನ್ನೆಲೆ ಉಭಯ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಡಿಯೂರಿವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.