Electric Vehicles in the Indian Market: ಮಾರುತಿ ಸುಜುಕಿಯು 2018 ರಿಂದ ಭಾರತೀಯ ರಸ್ತೆಗಳಲ್ಲಿ ಆಲ್-ಎಲೆಕ್ಟ್ರಿಕ್ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಅನ್ನು ಪರೀಕ್ಷಿಸುತ್ತಿದೆ ಎಂದು ಹೇಳಲಾಗಿತ್ತು. ಆದರೆ ಅದನ್ನು ಪ್ರಾರಂಭಿಸಲಾಗುವುದಿಲ್ಲ ಬದಲಾಗಿ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಫೈಡ್ ಆವೃತ್ತಿಯನ್ನು ಅಂತಿಮವಾಗಿ ಪರಿಚಯಿಸಲಾಗುವುದು ಎಂದು ತೋರುತ್ತಿದೆ. ಬಿಡುಗಡೆಯಾದರೆ, ಇದು ಟಾಟಾ ಟಿಯಾಗೊ EV ಅನ್ನು ಯಂತೆ ಇರಲಿದೆ. ಇನ್ನು ಟಾಟಾ ಟಿಯಾಗೊ EV ಪ್ರಸ್ತುತ ದೇಶದ ಅಗ್ಗದ ಎಲೆಕ್ಟ್ರಿಕ್ ಕಾರಾಗಲಿದೆ.
Best Selling Scooter - ನಮ್ಮ ದೇಶದಲ್ಲಿ ಒಂದೆಡೆ ಯುವಕರಲ್ಲಿ ಬೈಕ್ ಕ್ರೇಜ್ ಇದ್ದರೆ, ಇನ್ನೊಂದೆಡೆ ಸ್ಕೂಟರ್ ಖರೀದಿಸುವವರ ಸಂಖ್ಯೆಯೂ ಕೂಡ ಕಮ್ಮಿ ಏನಿಲ್ಲ. ಯಾವ ಕಂಪನಿಯ ಸ್ಕೂಟರ್ ಅನ್ನು ಜನ ಜಾಸ್ತಿ ಖರೀದಿಸುತ್ತಾರೆ? ಈ ಪ್ರಶ್ನೆಗೆ ನಾವು ನಿಮಗೆ ಉತ್ತರವನ್ನು ಹೇಳಲಿದ್ದೇವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ ಸ್ಕೂಟರ್ ಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
Suzuki Hayabusa India Launch - ಸ್ಪೋರ್ಟ್ಸ್ ಬೈಕ್ ಪ್ರಿಯರಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ಜಪಾನ್ ವಾಹನ ತಯಾರಕ ಕಂಪನಿ ಸುಜುಕಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಕಂಪನಿ ತನ್ನ Suzuki Hayabusa Next Generation Model ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.