Swapnil Kusale bronze medal at Paris Olympics: ಕೊಲ್ಲಾಪುರದ 29 ವರ್ಷದ ಶೂಟರ್ʼಗೆ ಇದು ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಅವಕಾಶದಲ್ಲೇ ಪದಕ ಗೆದ್ದಿದ್ದಾರೆ. 12 ವರ್ಷಗಳಿಂದ ಒಲಿಂಪಿಕ್ಸ್ʼಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ಸ್ವಪ್ನಿಲ್, ಈ ಬಾರಿ ಅವಕಾಶ ಪಡೆದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.