ಕೆಲವರು ಸುಲಭ ಮಾರ್ಗ ಕಂಡುಕೊಳ್ಳುವ ಸಲುವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಹೇರ್ ಡೈ, ವಿವಿಧ ಕಲರ್ ಅನ್ನು ಬಳಸುತ್ತಾರೆ. ಇದರಿಂದ ಕೂದಲು ಶುಷ್ಕವಾಗಿ ಕೂದಲು ನಿರ್ಜೀವವಾಗುತ್ತದೆ. ಮಾತ್ರವಲ್ಲ ಕೂದಲು ಉದುರಲು ಆರಂಭವಾಗುತ್ತದೆ.
Tamarind Leaves For Premature White Hair: ಈ ಸಮಸ್ಯೆಯ ನಿವಾರಣೆಗೆ ರಾಸಾಯನಿಕಯುಕ್ತ ಹೇರ್ ಡೈ ಅನ್ನು ಬಳಸಿದರೆ, ಅದು ಕೂದಲಿನ ಶುಷ್ಕತೆಗೆ ಕಾರಣವಾಗಬಹುದು. ಹೀಗಿರುವಾಗ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವ ಮಾರ್ಗದ ಬಗ್ಗೆ ಯೋಚಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.