UI movie hd print leak : ಹಲವು ನಿರೀಕ್ಷೆಗಳ ನಡುವೆ ಡಿ.20ರಂದು ಬಿಡುಗಡೆಯಾದ ಉಪೇಂದ್ರ ನಿರ್ದೇಶಿಸಿ ನಟಿಸಿರುವ UI Movie ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಆನ್ಲೈನ್ನಲ್ಲಿ ಸೋರಿಕೆಯಾಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಉಪ್ಪಿ ಸಿನಿಮಾಗೂ ಪೈರಸಿ ಭೂತದ ಕಾಟ ಶುರುವಾಗಿದ್ದು, ನಿರ್ಮಾಪಕರ ತಲೆ ಬಿಸಿಯಾಗಿದೆ..
ಇತ್ತೀಚಿಗೆ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳು ಪೈರಸಿ ಭೂತಕ್ಕೆ ಬಲಿಯಾಗುತ್ತಿವೆ. ಸೂಪರ್ಸ್ಟಾರ್ ಅಜಯ್ ದೇವಗನ್ ಅವರ ದೃಶ್ಯಂ 2 ಇದಕ್ಕೆ ಹೊರತಾಗಿಲ್ಲ. ಇಂದು ಬಿಡುಗಡೆಯಾದ ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ದೃಶ್ಯಂ 2 ಹೈ ಕ್ವಾಲಿಟಿಯ ಪೈರಸಿ ವಿಡಿಯೋ ಆನ್ಲೈನ್ನಲ್ಲಿ ಕುಖ್ಯಾತ ಸೈಟ್ಗಳಿಂದ ಲೀಕ್ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.