ಈ ದಿನ ಶ್ರೀಮಹಾವಿಷ್ಣುವಿನ ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ನಿಮ್ಮ ಜಾತಕದಲ್ಲಿ ಗುರು ಬಲಗೊಂಡು ಮನೆಯಲ್ಲಿ ಸಂಪತ್ತು, ಶುಭತ್ವ, ಸಂತೋಷದ ಧಾರೆಯೇ ಹರಿಯುತ್ತದೆ ಎಂದು ವೇದ ವಿದ್ವಾಂಸರು ಖಚಿತಪಡಿಸುತ್ತಾರೆ
ಈಮಾಹಿತಿಯನ್ನುಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳಆಧಾರದ ಮೇಲೆ ರಚಿಸಲಾಗಿದೆ. ಆರ್ಥಿಕ ತೀರ್ಮಾನಗಳಿಗೆ ತಜ್ಞರ ಸಲಹೆಯನ್ನು ಪಡೆಯಿರಿ. ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.
13th February 2025 Panchang: ಫೆಬ್ರವರಿ 13ರ ಶುಭ ಸಮಯ ಯಾವುದು ಎಂದು ತಿಳಿದುಕೊಳ್ಳಿರಿ. ಗುರುವಾರದ ರಾಹುಕಾಲ ಮತ್ತು ಸೂರ್ಯೋದಯ-ಸೂರ್ಯಾಸ್ತದ ಸಮಯವನ್ನು ಸಹ ತಿಳಿಯಿರಿ.
ಗುರುವಾರದ ಪರಿಹಾರಗಳು: ಗುರುವಾರವನ್ನು ಭಗವಾನ್ ವಿಷ್ಣುವಿನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗುರು ಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಸಹ ಮಾಡಬಹುದು. ಕೆಲವು ಕ್ರಮಗಳನ್ನು ಮಾಡುವುದರಿಂದ ವಿಷ್ಣುವಿನ ಜೊತೆಗೆ ಗುರುವಿನ ಕೃಪೆಯೂ ಪ್ರಾರಂಭವಾಗುತ್ತದೆ.
Gurudosh Parihar: ಗುರುವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹ ಎಂದು ಪರಿಗಣಿಸಿರುವ ಗುರು ಗ್ರಹದ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.
ಒಂಟಿಯಾಗಿರುವುದು ಅಪರಾಧವಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ. ಜನರು ಡೇಟಿಂಗ್ ಅಪ್ಲಿಕೇಶನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರೆ, ನೈಜ ಜಗತ್ತಿನಿಂದ ದೂರ ಉಳಿಯುತ್ತಾರೆ. ಈ ಕಾರಣದಿಂದಲೇ ಈ ಆಪ್ ವಾರದಲ್ಲಿ ಒಂದು ದಿನ ಮಾತ್ರ ಕಾರ್ಯನಿರ್ವಹಿಸುತ್ತದೆ.