English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • dating app

dating app

ಡೇಟಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ... ಎಚ್ಚರ..! ವ್ಯಕ್ತಿಗೆ ಬರೋಬ್ಬರಿ ₹1.29 ಕೋಟಿ ವಂಚನೆ
dating app Nov 16, 2025, 06:18 PM IST
ಡೇಟಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ... ಎಚ್ಚರ..! ವ್ಯಕ್ತಿಗೆ ಬರೋಬ್ಬರಿ ₹1.29 ಕೋಟಿ ವಂಚನೆ
ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಾಡಿಕೊಂಡ ಸ್ನೇಹ ನಿಮಗೆ ದುಬಾರಿಯಾಗಿ ಪರಿಣಮಿಸಬಹುದು. ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮಾಡಿಕೊಂಡ ಸ್ನೇಹದಿಂದ ಬರೋಬ್ಬರಿ ₹1.29 ಕೋಟಿ (US$1.2 ಮಿಲಿಯನ್) ಕಳೆದುಕೊಂಡಿದ್ದಾನೆ. ನೀವು ಡೇಟಿಂಗ್ ಅಪ್ಲಿಕೇಶನ್‌ಗಳನ್ನ ಬಳಸುತ್ತಿದ್ದರೆ, ಕೂಡಲೇ ಎಚ್ಚರಿಕೆ ವಹಿಸಬೇಕು...
viral news: ಮಾವನ ಜೊತೆ ಮಂಚ ಹಂಚಿಕೊಂಡವಳು ಮಗನೊಂದಿಗೆ ಮದುವೆಯಾಗಲು ಬಂದಿದ್ದಳು.. ಸೊಸೆಯನ್ನು ನೋಡಲು ಕಾತುರದಲ್ಲಿದ್ದ ಯುವಕನ ತಂದೆಗೆ ಕಾದಿತ್ತು ಶಾಕ್‌!
viral news Apr 10, 2025, 12:14 AM IST
viral news: ಮಾವನ ಜೊತೆ ಮಂಚ ಹಂಚಿಕೊಂಡವಳು ಮಗನೊಂದಿಗೆ ಮದುವೆಯಾಗಲು ಬಂದಿದ್ದಳು.. ಸೊಸೆಯನ್ನು ನೋಡಲು ಕಾತುರದಲ್ಲಿದ್ದ ಯುವಕನ ತಂದೆಗೆ ಕಾದಿತ್ತು ಶಾಕ್‌!
viral news: ಡೇಟಿಂಗ್‌ ಆಪ್‌ನಲ್ಲಿ ಯುವತಿಯೊಬ್ಬಳು ಯುವಕನನ್ನು ಬೇಟಿಯಾಗಿದ್ದಳು, ಕ್ರಮೇಣ ಇಬ್ಬರ ನಡುವಿನ ಸಂಭಾಷಣೆ ಮುಂದುವರೆದು ಈ ಸಂಭಾಷಣೆ ಸ್ನೇಹಕ್ಕೆ ತಿರುಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು, ಕೊನೆಗೆ ಈ ಜೋಡಿ ಮದುವೆಯಾಗಲು ಬಯಸಿದ್ದರು.   
ಪ್ರೇಮ ಪಕ್ಷಿಗಳೇ ಎಚ್ಚರ !Valentine's Day ಗುಂಗಿನಲ್ಲಿ ಈ ಸ್ಕ್ಯಾಮ್ ಗೆ ಬಲಿಯಾಗದಿರಿ!
Valentine's Day Feb 13, 2024, 01:40 PM IST
ಪ್ರೇಮ ಪಕ್ಷಿಗಳೇ ಎಚ್ಚರ !Valentine's Day ಗುಂಗಿನಲ್ಲಿ ಈ ಸ್ಕ್ಯಾಮ್ ಗೆ ಬಲಿಯಾಗದಿರಿ!
Valentine's Day  Scam : ಈ ವಂಚನೆಗಳನ್ನು ತಪ್ಪಿಸುವುದು ಹೇಗೆ ಎಂದು ತಿಳಿದುಕೊಳ್ಳುವ ಮುನ್ನ ಈ ಸಾಮಾನ್ಯ ರೀತಿಯ ವಂಚನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ವಿವಾಹದ ಬಗ್ಗೆ ಭಾರತೀಯ ಮಹಿಳೆಯರು ಆಲೋಚನೆ ಏನು ಗೊತ್ತಾ?
Relationship Survey Jul 22, 2023, 10:12 PM IST
ವಿವಾಹದ ಬಗ್ಗೆ ಭಾರತೀಯ ಮಹಿಳೆಯರು ಆಲೋಚನೆ ಏನು ಗೊತ್ತಾ?
Relationship Survey: ಖ್ಯಾತ ಡೇಟಿಂಗ್ ಅಪ್ಲಿಕೇಶನ್ ಆಗಿರುವ ಬಂಬಲ್ ಇತ್ತೀಚೆಗಷ್ಟೇ ವಿವಾಹ ಮತ್ತು ಸಂಬಧಗಳ ಕುರಿತು ಒಂದು ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಬಂಬಲ್ ಅತ್ಯಂತ ರೋಚಕ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 81 ರಷ್ಟು ಮಹಿಳೆಯರು ಸಿಂಗಲ್ ಆಗಿರುವುದು ಅಥವಾ ಒಂಟಿಯಾಗಿರುವು ಹೆಚ್ಚು ಉತ್ತಮ ಎಂದು ಹೇಳಿದ್ದಾರೆ.  
Cheating for Hindu girl through dating app
love cheat Jun 10, 2023, 05:35 PM IST
ಡೇಟಿಂಗ್‌ ಆಪ್‌ ಮೂಲಕ ಹಿಂದೂ ಯುವತಿಗೆ ದೋಖಾ
ಡೇಟಿಂಗ್‌ ಆಪ್‌ ಮೂಲಕ ಹಿಂದೂ ಯುವತಿಗೆ ದೋಖಾ
ಗಂಡನಿಲ್ಲ ಸುಖ ಕೊಡು ಬಾ ಎಂದು‌ ಕರೆದ ಆಂಟಿ: ನಂಬಿ ಹೋದವನ ಹಣ ದೋಚಿದ ಗ್ಯಾಂಗ್
dating app Jun 5, 2023, 10:54 AM IST
ಗಂಡನಿಲ್ಲ ಸುಖ ಕೊಡು ಬಾ ಎಂದು‌ ಕರೆದ ಆಂಟಿ: ನಂಬಿ ಹೋದವನ ಹಣ ದೋಚಿದ ಗ್ಯಾಂಗ್
ಇತ್ತೀಚೆಗೆ ವೈಟ್‌ಫೀಲ್ಡ್‌ ನಿವಾಸಿಯನ್ನು ಲೈಂಗಿಕ ಕ್ರಿಯೆಗೆ ಎಂದು ಮೆಹರಾ ಎಂಬಾಕೆ ತನ್ನ ಜೆ.ಪಿ.ನಗರದ 5ನೇ ಹಂತದ ಮನೆಗೆ ಕರೆಸಿಕೊಂಡಿದ್ದಾರೆ. ವ್ಯಕ್ತಿ ಮನೆಗೆ ಎಂಟ್ರಿಯಾಗುತ್ತಿದ್ದಂತೆ ಮಹಿಳೆ ಮತ್ತು ಆಕೆಯ ತಂಡ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಎಂದು ತಿಳಿದುಬಂದಿದೆ. 
Bengaluru Airhostess: ಡೇಟಿಂಗ್ ಆ್ಯಪಲ್ಲಿ ಲವ್: ಮದುವೆಯಾಗು ಎಂದಿದ್ದಕ್ಕೆ ಗಗನಸಖಿ‌ ಕೊಂದ ಟೆಕ್ಕಿ!
Crime Mar 14, 2023, 10:36 AM IST
Bengaluru Airhostess: ಡೇಟಿಂಗ್ ಆ್ಯಪಲ್ಲಿ ಲವ್: ಮದುವೆಯಾಗು ಎಂದಿದ್ದಕ್ಕೆ ಗಗನಸಖಿ‌ ಕೊಂದ ಟೆಕ್ಕಿ!
ಬೆಂಗಳೂರು: ನಗರದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್​ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಗಗನಸಖಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದು ಕೊಲೆ ಎಂಬ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ವಿವಾಹ-ಸಂಬಂಧಗಳ ಕುರಿತು ಭಾರತೀಯ ಮಹಿಳೆಯರು ಯೋಚಿಸುವುದೇನು?
Dating App Survey Jan 21, 2023, 06:32 PM IST
ವಿವಾಹ-ಸಂಬಂಧಗಳ ಕುರಿತು ಭಾರತೀಯ ಮಹಿಳೆಯರು ಯೋಚಿಸುವುದೇನು?
Dating App Survey: ಖ್ಯಾತ ಡೇಟಿಂಗ್ ಅಪ್ಲಿಕೇಶನ್ ಆಗಿರುವ ಬಂಬಲ್ ವಿವಾಹ ಮತ್ತು ಸಂಬಧಗಳ ಕುರಿತು ಒಂದು ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಬಂಬಲ್ ಅತ್ಯಂತ ರೋಚಕ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 81 ರಷ್ಟು ಮಹಿಳೆಯರು ಸಿಂಗಲ್ ಆಗಿರುವುದು ಅಥವಾ ಒಂಟಿಯಾಗಿರುವು ಹೆಚ್ಚು ಉತ್ತಮ ಎಂದು ಹೇಳಿದ್ದಾರೆ.
dating app Nov 24, 2022, 05:30 PM IST
ಸದ್ಬಳಕೆ ಆಗುವುದಕ್ಕಿಂತ ದುರ್ಬಳಕೆ ಹೆಚ್ಚಾಗುತ್ತಿದೆ..!
ವಂಚನೆಗೆ ಡೇಟಿಂಗ್‌ ಆಪ್‌ ಬಳಕೆ ವಿಷಾದನೀಯ ದೇಶದಲ್ಲಿ ಪ್ರತಿ ದಿನ 1000 ಕೋಟಿ ವಂಚನೆ
A love-romance drama with marriage age
dating app Nov 24, 2022, 05:30 PM IST
ಮದ್ವೆ ವಯೋಮಾನದವರ ಜೊತೆ ಪ್ರೀತಿ-ಪ್ರಣಯದ ನಾಟಕ
ಮದ್ವೆ ಆಗ್ಬೇಕು.. ನಿಮ್‌ ದೇಶಕ್ಕೆ ಬರ್ತೀವಿ ಅಂತ ಹೇಳ್ತಾರೆ - ಎಮೋಷನಲ್‌ ಮಾತುಗಳಿಂದ ಜೀವ-ಜೀವನಕ್ಕೆ ವಿಷ ಹಾಕ್ತಾರೆ
Addiction: ಪುರುಷರಿಗಿಂತ ವಿವಾಹಿತ ಮಹಿಳೆಯರೇ ಈ ಕೆಲಸದಲ್ಲಿ ಮುಂದಂತೆ...!
dating app Oct 8, 2022, 02:08 PM IST
Addiction: ಪುರುಷರಿಗಿಂತ ವಿವಾಹಿತ ಮಹಿಳೆಯರೇ ಈ ಕೆಲಸದಲ್ಲಿ ಮುಂದಂತೆ...!
Why Married Person Use Dating App: ವಿವಾಹಿತರಲ್ಲಿ ಡೇಟಿಂಗ್ ಆಪ್ ಗೀಳು ವ್ಯಾಪಕವಾಗಿ ಬೆಳೆಯುತ್ತಲಿದೆ. ಅಧ್ಯಯನವೊಂದು ಈ ಕುರಿತಾದ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ.  
Viral News: ಡೇಟಿಂಗ್ ಆ್ಯಪ್‌ನಲ್ಲಿ ಕೊಲೆಗಡುಕನನ್ನು ಪ್ರೀತಿಸಿದ ಮಹಿಳೆ; ಮೊದಲ ದಿನವೇ ಖಾತೆಯಿಂದ 70 ಲಕ್ಷ ನಾಪತ್ತೆ!
Online Love Story Oct 7, 2022, 04:04 PM IST
Viral News: ಡೇಟಿಂಗ್ ಆ್ಯಪ್‌ನಲ್ಲಿ ಕೊಲೆಗಡುಕನನ್ನು ಪ್ರೀತಿಸಿದ ಮಹಿಳೆ; ಮೊದಲ ದಿನವೇ ಖಾತೆಯಿಂದ 70 ಲಕ್ಷ ನಾಪತ್ತೆ!
ನೈಜೀರಿಯಾದ ಕೊಲೆಗಡುಕ ಯುವಕನೊಬ್ಬ ಡೇಟಿಂಗ್ ಆ್ಯಪ್‌ನಲ್ಲಿ ಮಹಿಳೆಯೊಬ್ಬರಿಗೆ ಮೋಸ ಮಾಡಿದ್ದಾನೆ. ಆಕೆಯ ಬ್ಯಾಂಕ್‍ ಖಾತೆಯಲ್ಲಿ 70 ಲಕ್ಷ ರೂ. ಹಣವನ್ನು ಎಗರಿಸಿ ಎಸ್ಕೇಪ್ ಆಗಿದ್ದಾನೆ.
Bengaluru : 8 ಲಲನೆಯರ ಅಕೌಂಟ್ಗೆ 6 ಕೋಟಿ ಸುರಿದ ಬ್ಯಾಂಕ್ ಮ್ಯಾನೇಜರ್!
Bengaluru Jun 29, 2022, 06:56 PM IST
Bengaluru : 8 ಲಲನೆಯರ ಅಕೌಂಟ್ಗೆ 6 ಕೋಟಿ ಸುರಿದ ಬ್ಯಾಂಕ್ ಮ್ಯಾನೇಜರ್!
ಸಾಲ ಮಾಡಿ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಯುವತಿಗೆ ಹಣ ನೀಡಿದ್ದೆ ಎಂದು ಮ್ಯಾನೇಜರ್ ಹರಿಶಂಕರ್ ಹೇಳಿಕೆ ನೀಡಿದ್ದ. ತನಿಖೆ ವೇಳೆ ಒಟ್ಟು 30 ಬ್ಯಾಂಕ್ ಅಕೌಂಟ್ ಗಳಿಗೆ ಸುಮಾರು 6 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಪರಿಶೀಲಿಸಿದಾಗ ಆರು ಮಂದಿ ಅಪರಿಚಿತ ಯುವತಿಯರಿಗೆ ಹಣ ಹೋಗಿರುವುದನ್ನು ಕಂಡುಕೊಂಡಿದ್ದಾರೆ.
ಬಂದಿದೆ Thursday' dating app : ವಾರಕ್ಕೆ ಒಂದು ದಿನ ಮಾತ್ರ ಕಾರ್ಯ ನಿರ್ವಹಿಸಲಿದೆ ಈ ಆಪ್
dating app Apr 28, 2021, 09:08 AM IST
ಬಂದಿದೆ Thursday' dating app : ವಾರಕ್ಕೆ ಒಂದು ದಿನ ಮಾತ್ರ ಕಾರ್ಯ ನಿರ್ವಹಿಸಲಿದೆ ಈ ಆಪ್
ಒಂಟಿಯಾಗಿರುವುದು ಅಪರಾಧವಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ. ಜನರು ಡೇಟಿಂಗ್ ಅಪ್ಲಿಕೇಶನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರೆ,  ನೈಜ ಜಗತ್ತಿನಿಂದ ದೂರ ಉಳಿಯುತ್ತಾರೆ. ಈ ಕಾರಣದಿಂದಲೇ ಈ ಆಪ್ ವಾರದಲ್ಲಿ ಒಂದು ದಿನ ಮಾತ್ರ ಕಾರ್ಯನಿರ್ವಹಿಸುತ್ತದೆ.  
ಯಾವ ಆಪ್ ಮೇಲೆ ಭಾರತೀಯರು ಹೆಚ್ಚು ಹಣ ಉಡಾಯಿಸುತ್ತಿದ್ದಾರೆ ಗೊತ್ತಾ?
social media Jan 20, 2020, 01:41 PM IST
ಯಾವ ಆಪ್ ಮೇಲೆ ಭಾರತೀಯರು ಹೆಚ್ಚು ಹಣ ಉಡಾಯಿಸುತ್ತಿದ್ದಾರೆ ಗೊತ್ತಾ?
ಭಾರತೀಯರು ಡೇಟಿಂಗ್ ಹಾಗೂ ಫ್ಲರ್ಟಿಂಗ್ ಮೇಲೆ ಹೆಚ್ಚು ಹಣ ವ್ಯಯಿಸುತ್ತಾರೆ. ಹೀಗಂತ ನಾವು ಹೇಳ್ತಿಲ್ಲ. ಆಪ್ ಆನಿ (App Annie) ಹೆಸರಿನ ಅಂತಾರಾಷ್ಟ್ರೀಯ ಕಂಪನಿ ತನ್ನ ವರದಿಯಲ್ಲಿ ಹೇಳಿದೆ.

Trending News

  • ಬಳಸಿ ಬಿಸಾಕುವ ಈ ವಸ್ತುವಿಗಿದೆ ವಿಷಸರ್ಪವನ್ನು ಓಡಿಸುವ ಶಕ್ತಿ! ಈ ರೀತಿ ಮಾಡಿದ್ರೆ ಹಾವುಗಳು ನಿಮ್ಮ ಮನೆಯ ಹತ್ತಿರವೂ ಸುಳಿಯಲ್ಲ
    Snake safety

    ಬಳಸಿ ಬಿಸಾಕುವ ಈ ವಸ್ತುವಿಗಿದೆ ವಿಷಸರ್ಪವನ್ನು ಓಡಿಸುವ ಶಕ್ತಿ! ಈ ರೀತಿ ಮಾಡಿದ್ರೆ ಹಾವುಗಳು ನಿಮ್ಮ ಮನೆಯ ಹತ್ತಿರವೂ ಸುಳಿಯಲ್ಲ

  • ದೇಶದ ಪ್ರತೀ ಹಳ್ಳಿಯಲ್ಲೂ ಇರುತ್ತವೆ ಈ ರಷ್ಯನ್ ವಸ್ತುಗಳು! ಭಾರತೀಯರ ದಿನ ಇವುಗಳಿಲ್ಲದೆ ಶುರುವೇ ಆಗಲ್ಲ
    Russia
    ದೇಶದ ಪ್ರತೀ ಹಳ್ಳಿಯಲ್ಲೂ ಇರುತ್ತವೆ ಈ ರಷ್ಯನ್ ವಸ್ತುಗಳು! ಭಾರತೀಯರ ದಿನ ಇವುಗಳಿಲ್ಲದೆ ಶುರುವೇ ಆಗಲ್ಲ
  • ಈ ನಗರದಲ್ಲಿ ನಿರ್ಮಾಣವಾಗಲಿದೆ ಭಾರತದ ಅತಿ ದೊಡ್ಡ 16 ಅಂತಸ್ತಿನ ಬಹುಮಾದರಿ ರೈಲು ನಿಲ್ದಾಣ..!
    16 storey railway station India
    ಈ ನಗರದಲ್ಲಿ ನಿರ್ಮಾಣವಾಗಲಿದೆ ಭಾರತದ ಅತಿ ದೊಡ್ಡ 16 ಅಂತಸ್ತಿನ ಬಹುಮಾದರಿ ರೈಲು ನಿಲ್ದಾಣ..!
  • ಸೌತ್‌ ಚಿತ್ರರಂಗದಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟಿ ಈಕೆ! ಇತ್ತೀಚಿನ ಹೀರೋಯಿನ್ಸ್‌ ಏನೂ ಅಲ್ಲ ಇವಳ ಮುಂದೆ
    ACTRESS
    ಸೌತ್‌ ಚಿತ್ರರಂಗದಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟಿ ಈಕೆ! ಇತ್ತೀಚಿನ ಹೀರೋಯಿನ್ಸ್‌ ಏನೂ ಅಲ್ಲ ಇವಳ ಮುಂದೆ
  • ಎರಡನೇ ಮದುವೆ ಬೆನ್ನಲ್ಲೇ ಏಕಾಏಕಿ ಸೆನ್ಸೇಷನಲ್‌ ನಿರ್ಧಾರ ತೆಗೆದುಕೊಂಡ ಸಮಂತಾ! ಮತ್ತೇ ಅದೇ ತಪ್ಪು ಮಾಡ್ತಿದ್ದಾರಾ ಸ್ಯಾಮ್..?‌
    Samantha Ruth Prabhu
    ಎರಡನೇ ಮದುವೆ ಬೆನ್ನಲ್ಲೇ ಏಕಾಏಕಿ ಸೆನ್ಸೇಷನಲ್‌ ನಿರ್ಧಾರ ತೆಗೆದುಕೊಂಡ ಸಮಂತಾ! ಮತ್ತೇ ಅದೇ ತಪ್ಪು ಮಾಡ್ತಿದ್ದಾರಾ ಸ್ಯಾಮ್..?‌
  • ಅತ್ಯಂತ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಸರ್ಕಾರಿ ಬ್ಯಾಂಕ್ ಇದು ! ಮನೆ ನಿರ್ಮಾಣಕ್ಕೆ ಸಾಲ ಮಾಡುವ ಮುನ್ನ ಒಮ್ಮೆ ಗಮನಿಸಿ !
    Bank
    ಅತ್ಯಂತ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಸರ್ಕಾರಿ ಬ್ಯಾಂಕ್ ಇದು ! ಮನೆ ನಿರ್ಮಾಣಕ್ಕೆ ಸಾಲ ಮಾಡುವ ಮುನ್ನ ಒಮ್ಮೆ ಗಮನಿಸಿ !
  • ನಿಮ್ಮ ಮನೆ ಟೋಲ್ ಪ್ಲಾಜಾಗೆ ಹತ್ತಿರದಲ್ಲಿದ್ದರೆ, ನೀವು ಟೋಲ್ ಪಾವತಿಸಬೇಕಾಗಿಲ್ಲ..! ಸರ್ಕಾರದ ನಿಯಮವನ್ನು ತಿಳಿದುಕೊಳ್ಳಿ
    toll tax exemption
    ನಿಮ್ಮ ಮನೆ ಟೋಲ್ ಪ್ಲಾಜಾಗೆ ಹತ್ತಿರದಲ್ಲಿದ್ದರೆ, ನೀವು ಟೋಲ್ ಪಾವತಿಸಬೇಕಾಗಿಲ್ಲ..! ಸರ್ಕಾರದ ನಿಯಮವನ್ನು ತಿಳಿದುಕೊಳ್ಳಿ
  • T20ಯಲ್ಲಿ ಈ ರೆಕಾರ್ಡ್‌ ಮುಂದುವರೆಯುತ್ತಾ.. ದಕ್ಷಿಣ ಆಫ್ರಿಕಾ ಜೊತೆ ಭಾರತದ ಮಹತ್ವದ ಸಾಧನೆ ಏನ್‌ ಗೊತ್ತಾ?
    T20I Match
    T20ಯಲ್ಲಿ ಈ ರೆಕಾರ್ಡ್‌ ಮುಂದುವರೆಯುತ್ತಾ.. ದಕ್ಷಿಣ ಆಫ್ರಿಕಾ ಜೊತೆ ಭಾರತದ ಮಹತ್ವದ ಸಾಧನೆ ಏನ್‌ ಗೊತ್ತಾ?
  • ಅಂಗೈಯಲ್ಲಿ ಈ ರೇಖೆಗಳಿದ್ರೆ ಅಪಾರ ಸಂಪತ್ತು, ಸಮಾಜದಲ್ಲಿ ಖ್ಯಾತಿಯ ಜೊತೆಗೆ ಶ್ರೀಮಂತಿಕೆ
    Palmistry
    ಅಂಗೈಯಲ್ಲಿ ಈ ರೇಖೆಗಳಿದ್ರೆ ಅಪಾರ ಸಂಪತ್ತು, ಸಮಾಜದಲ್ಲಿ ಖ್ಯಾತಿಯ ಜೊತೆಗೆ ಶ್ರೀಮಂತಿಕೆ
  • ಖ್ಯಾತ ನಟಿ ಕಿಡ್ನ್ಯಾಪ್‌ ಕೇಸ್‌ನಲ್ಲಿ ನಟ ದಿಲೀಪ್‌ಗೆ ರಿಲೀಫ್‌! ಅಷ್ಟಕ್ಕು ಆಗಿದ್ದೇನು ?
    Actor Dileep Gets Clean Chit ̧ Actor dileep̧ case
    ಖ್ಯಾತ ನಟಿ ಕಿಡ್ನ್ಯಾಪ್‌ ಕೇಸ್‌ನಲ್ಲಿ ನಟ ದಿಲೀಪ್‌ಗೆ ರಿಲೀಫ್‌! ಅಷ್ಟಕ್ಕು ಆಗಿದ್ದೇನು ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x