English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Today Gold Rate

Today Gold Rate

Gold Price Today: ಬೆಲೆ ಏರಿಕೆಯ ಚಿಂತೆಯಲ್ಲಿದ್ದ ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌! ಒಂದೇ ದಿನ ಚಿನ್ನದ ಬೆಲೆಯಲ್ಲಿ 48,000 ರೂ. ಇಳಿಕೆ..
Gold rate today Feb 1, 2026, 07:27 AM IST
Gold Price Today: ಬೆಲೆ ಏರಿಕೆಯ ಚಿಂತೆಯಲ್ಲಿದ್ದ ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌! ಒಂದೇ ದಿನ ಚಿನ್ನದ ಬೆಲೆಯಲ್ಲಿ 48,000 ರೂ. ಇಳಿಕೆ..
Gold rate today: ಇತ್ತೀಚೆಗೆ ಭಾರೀ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಒಂದೇ ದಿನದಲ್ಲಿ ಸಾಕಷ್ಟು ಕಡಿಮೆಯಾಗಿದೆ.   
Gold Price Today: ರಾಕೆಟ್‌ ವೇಗದಲ್ಲಿ ಏರುತ್ತಿದ್ದ ಚಿನ್ನದ ಬೆಲೆಗೆ ಬ್ರೇಕ್‌! ಒಂದೇ ದಿನದಲ್ಲಿ 85 ಸಾವಿರ ರೂ. ಕುಸಿತ..
Gold price today Jan 31, 2026, 08:33 AM IST
Gold Price Today: ರಾಕೆಟ್‌ ವೇಗದಲ್ಲಿ ಏರುತ್ತಿದ್ದ ಚಿನ್ನದ ಬೆಲೆಗೆ ಬ್ರೇಕ್‌! ಒಂದೇ ದಿನದಲ್ಲಿ 85 ಸಾವಿರ ರೂ. ಕುಸಿತ..
Gold Price Today: ಜೆಟ್‌ ವೇಗದಲ್ಲಿ ಆಭರಣ ಬೆಲೆಗೆ ಇದೀಗ ಬ್ರೇಕ್‌ ಬಿದ್ದಿದೆ. ಹೇಗೆ? ಮುಂದೆ ಓದಿ..   
ಕೊನೆಗೂ ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ! ಇಂದಿನ ದರಪಟ್ಟಿ ಹೀಗಿದೆ..
Gold price today Jan 26, 2026, 10:02 AM IST
ಕೊನೆಗೂ ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ! ಇಂದಿನ ದರಪಟ್ಟಿ ಹೀಗಿದೆ..
 Gold Rate Today: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿವೆ. ಸಾಮಾನ್ಯ ಜನರು ಖರೀದಿಸಲಾಗದ ಸ್ಥಿತಿಗೆ ಅವು ತಲುಪಿವೆ.. ಹಾಗಾದರೆ ಸೋಮವಾರ ದೇಶದ ಪ್ರಮುಖ ನಗರಗಳಲ್ಲಿ ಬೆಲೆಗಳು ಹೇಗಿವೆ ಎಂದು ನೋಡೋಣ..
ಕಡುಬಡವರೂ ಸುಲಭವಾಗಿ ಚಿನ್ನ ಖರೀದಿಸುತ್ತಿರುವ ಹಿಂದಿದೆ ಈ ಸಿಂಪಲ್‌ ಟ್ರಿಕ್‌! ಭಾರತದಲ್ಲಿ ವರ್ಷಪೂರ್ತಿ ಬಂಗಾರದ ಬೇಡಿಕೆಗೆ ಇದೇ ಕಾರಣ..
Gold Jan 23, 2026, 10:00 AM IST
ಕಡುಬಡವರೂ ಸುಲಭವಾಗಿ ಚಿನ್ನ ಖರೀದಿಸುತ್ತಿರುವ ಹಿಂದಿದೆ ಈ ಸಿಂಪಲ್‌ ಟ್ರಿಕ್‌! ಭಾರತದಲ್ಲಿ ವರ್ಷಪೂರ್ತಿ ಬಂಗಾರದ ಬೇಡಿಕೆಗೆ ಇದೇ ಕಾರಣ..
Gold Rate: ಚಿನ್ನ ಖರೀದಿಸುವಾಗ ನಿಮ್ಮಿಂದ ಹೆಚ್ಚು ಹಣ ವಸೂಲಿ ಮಾಡ್ತಾರೆ ಅನ್ನೋ ಭಯ ಬೇಡವೇ ಬೇಡ. ಪ್ರಸ್ತುತ, ಚಿನ್ನದ ಬೆಲೆ ಎಷ್ಟಿದೆ ಎಂಬುದರ ಆಧಾರದ ಮೇಲೆ 24K, 22K, 18K ಚಿನ್ನವನ್ನು ಖರೀದಿಸುವಾಗ ಯಾವೆಲ್ಲಾ ಶುಲ್ಕಗಳನ್ನು ವಿಧಿಸಲಾಗುತ್ತದೆ. ಅದನ್ನು ಎಷ್ಟು ಪ್ರಮಾಣದಲ್ಲಿ ವಿಧಿಸುತ್ತಾರೆ ಎಂಬುದನ್ನು ನೀವೇ ಸುಲಭವಾಗಿ ಲೆಕ್ಕಾ ಹಾಕಬಹುದು. 
ಸಂಕ್ರಾಂತಿ ವೇಳೆ ಪಾತಾಳಕ್ಕೆ ಕುಸಿದ ಚಿನ್ನ.. ಕಡಿಮೆ ಬೆಲೆಗೆ ಬಂಗಾರ ಕೊಳ್ಳುವ ಅವಕಾಶ!
Today Gold Rate Jan 14, 2026, 10:41 AM IST
ಸಂಕ್ರಾಂತಿ ವೇಳೆ ಪಾತಾಳಕ್ಕೆ ಕುಸಿದ ಚಿನ್ನ.. ಕಡಿಮೆ ಬೆಲೆಗೆ ಬಂಗಾರ ಕೊಳ್ಳುವ ಅವಕಾಶ!
Gold Rate News: ಗಗನಮುಖಿಯಾಗಿದ್ದ ಬಂಗಾರದ ಬೆಲೆ ಈಗ ಸ್ವಲ್ಪ ಸ್ವಲ್ಪವೇ ಇಳಿಮುಖವಾಗುತ್ತಿದೆ. ಇದರಿಂದಾಗಿ ಸಂಕ್ರಾಂತಿ ಹಬ್ಬಕ್ಕೆ ಚಿನ್ನದ ವ್ಯಾಪಾರಿಗಳು ತರಾವರಿ ಆಫರ್ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದ್ದಾರೆ.   
ಕೊನೆಗೂ ಚಿನ್ನದ ಬೆಲೆ ಏರಿಕೆಗೆ ಕೇಂದ್ರದಿಂದ ಫುಲ್‌ ಸ್ಟಾಪ್! ಬಂಗಾರ ಖರೀದಿ ಈಗ ಭಾರೀ ಸುಲಭ..
Today Gold Rate Jan 13, 2026, 10:20 PM IST
ಕೊನೆಗೂ ಚಿನ್ನದ ಬೆಲೆ ಏರಿಕೆಗೆ ಕೇಂದ್ರದಿಂದ ಫುಲ್‌ ಸ್ಟಾಪ್! ಬಂಗಾರ ಖರೀದಿ ಈಗ ಭಾರೀ ಸುಲಭ..
Gold and silver price: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಸಾಮಾನ್ಯ ಜನರ ಮೇಲೆ ಹೆಚ್ಚಿನ ಹೊರೆಯನ್ನು ಹಾಕುತ್ತಿವೆ. ಮದುವೆ ಮತ್ತು ಹಬ್ಬಗಳಿಗೆ ಆಭರಣಗಳನ್ನು ಖರೀದಿಸುವವರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. 
ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ಚಿನ್ನ ಖರೀದಿ ಸುಲಭವಾಗಿಸಲು ಕೇಂದ್ರದ ಹೊಸ ಮಾರ್ಗ..! ಇನ್ಮುಂದೆ ಕೈಗೆಟುಕುವ ಬೆಲೆಗೆ ಸಿಗುತ್ತೆ ಬಂಗಾರ?
Today Gold Rate Jan 13, 2026, 05:34 PM IST
ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ಚಿನ್ನ ಖರೀದಿ ಸುಲಭವಾಗಿಸಲು ಕೇಂದ್ರದ ಹೊಸ ಮಾರ್ಗ..! ಇನ್ಮುಂದೆ ಕೈಗೆಟುಕುವ ಬೆಲೆಗೆ ಸಿಗುತ್ತೆ ಬಂಗಾರ?
Gold Rate: 2026ರ ಆರಂಭದಲ್ಲೇ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆ ಮಟ್ಟ ತಲುಪಿದ್ದು, ಜನಸಾಮಾನ್ಯರಿಗೆ ಭಾರೀ ಹೊಡೆತ ನೀಡಿವೆ.   
ಬಂಗಾರ ಇಂದೇ ಖರೀದಿಸಿ ಬಿಡಿ..! 2026 ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಅಂತ ಗೊತ್ತಾದ್ರೆ ತಲೆ ತಿರುಗಿ ಬೀಳ್ತೀರಾ
Gold Dec 31, 2025, 11:50 AM IST
ಬಂಗಾರ ಇಂದೇ ಖರೀದಿಸಿ ಬಿಡಿ..! 2026 ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಅಂತ ಗೊತ್ತಾದ್ರೆ ತಲೆ ತಿರುಗಿ ಬೀಳ್ತೀರಾ
2026 gold rate prediction : ಬಂಗಾರದ ಬೆಲೆ ಏರಿಕೆ ನೋಡಿದ್ರೆ ಮುಂದಿನ ದಿನಗಳಲ್ಲಿ ಕನಸಲ್ಲೂ ಚಿನ್ನ ಕಂಡ್ರೆ ಭಯ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹೌದು.. 2025 ರಲ್ಲಿ ಬಂಗಾರ ಏಕಾಏಕಿ ಏರಿಕೆ ಕಂಡು ಸಾಮಾನ್ಯ ಜನರಿಗೆ ದುಃಸ್ವಪ್ನವಾಗಿತ್ತು. ಒಂದು ವೇಳೆ ಮುಂದಿನ ದಿನಗಳಲ್ಲಿ ಬೆಲೆ ಎಷ್ಟಾಗುತ್ತೆ ಅಂತ ಗೊತ್ತಾದ್ರೆ ಇವತ್ತೆ ನೀವು ಆಭರಣ ಮಳಿಗೆಗೆ ಹೋಗ್ತೀರಾ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಕ್ರಿಸ್‌ಮಸ್‌ ಹಬ್ಬಕ್ಕೆ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ..! ದಾಖಲೆ ಮಟ್ಟದಲ್ಲಿ ದರ ಕುಸಿತ, ಇಂದಿನ ಮೌಲ್ಯ ಎಷ್ಟು..?
Gold rate Dec 21, 2025, 05:11 PM IST
ಕ್ರಿಸ್‌ಮಸ್‌ ಹಬ್ಬಕ್ಕೆ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ..! ದಾಖಲೆ ಮಟ್ಟದಲ್ಲಿ ದರ ಕುಸಿತ, ಇಂದಿನ ಮೌಲ್ಯ ಎಷ್ಟು..?
Today Gold Price : ಚಿನ್ನದ ಬೆಲೆಗಳು ಇಳಿಕೆ ಕಾಣುತ್ತಿವೆ. ಇಂದು ಚಿನ್ನದ ದರದಲ್ಲಿ ಭಾರೀ ಕುಸಿತ ಕಂಡಿದೆ. ಈ ವಾರದ ಆರಂಭದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದ ಚಿನ್ನದ ಬೆಲೆಗಳು ಈಗ ಎಲ್ಲಾ ವಿಭಾಗಗಳಲ್ಲಿಯೂ ಇಳಿದಿವೆ. ವಿಶೇಷವಾಗಿ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.  
ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ! ಖರೀದಿಗೂ ಮೊದಲು ಇಂದಿನ ದರ ತಿಳಿಯಿರಿ..
Gold price Dec 19, 2025, 12:20 PM IST
ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ! ಖರೀದಿಗೂ ಮೊದಲು ಇಂದಿನ ದರ ತಿಳಿಯಿರಿ..
Gold Rate Today: ಚಿನ್ನದ ಬೆಲೆ ಏರಿಕೆಗೆ ದೇಶೀಯ ಬೇಡಿಕೆಯಿಂದ ಹಿಡಿದು ಜಾಗತಿಕ ಉದ್ವಿಗ್ನತೆ ಮತ್ತು ಇತರ ಅಂಶಗಳವರೆಗೆ ಹಲವಾರು ಪ್ರಮುಖ ಕಾರಣಗಳು ಬೆಳಕಿಗೆ ಬಂದಿವೆ. ಇದೆಲ್ಲದರ ಮಧ್ಯೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ..   
ಗಣನೀಯವಾಗಿ ಕುಸಿದ ಚಿನ್ನದ ಬೆಲೆ.. ಖರೀದಿಗೂ ಮುನ್ನ ಇಂದಿನ ದರ ತಿಳಿಯಿರಿ
Gold Dec 11, 2025, 11:52 AM IST
ಗಣನೀಯವಾಗಿ ಕುಸಿದ ಚಿನ್ನದ ಬೆಲೆ.. ಖರೀದಿಗೂ ಮುನ್ನ ಇಂದಿನ ದರ ತಿಳಿಯಿರಿ
Gold Price Today: ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತ ಚಿನ್ನದ ಬೆಲೆ ಇಳಿಕೆಯತ್ತ ಸಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ ₹1,100 ಕಡಿಮೆಯಾಗಿದೆ. 
ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ! ಆಭರಣ ಪ್ರಿಯರೇ ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ..
BULLION MARKET Dec 9, 2025, 01:48 PM IST
ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ! ಆಭರಣ ಪ್ರಿಯರೇ ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ..
Gold Rate Today: ರೂಪಾಯಿ ದುರ್ಬಲತೆಯ ಪರಿಣಾಮ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿವೆ. ಚಿನ್ನದ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ 1 ಲಕ್ಷ 30 ಸಾವಿರದ ಗಡಿ ದಾಟುತ್ತಿವೆ.. ಇತ್ತೀಚೆಗೆ ಇಳಿಕೆಯಾಗಿದ್ದ ಚಿನ್ನದ ಬೆಲೆಗಳು ಮತ್ತೆ ಏರಿಕೆಯಾಗಿ ದಾಖಲೆಯ ಮಟ್ಟವನ್ನು ತಲುಪುತ್ತಿರುವುದರಿಂದ ಗ್ರಾಹಕರು ಆತಂಕಗೊಂಡಿದ್ದಾರೆ.   
ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
Gold prices Dec 8, 2025, 01:47 PM IST
ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
Gold rate: ಇತ್ತೀಚೆಗೆ ನಡೆಯುತ್ತಿರುವ ಬದಲಾವಣೆಗಳ ಕಾರಣ ಚಿನ್ನದ ಬೆಲೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದೆ.   
ಆಭರಣ ಪ್ರಿಯರಿಗೆ ಭಾರೀ ರಿಲೀಫ್! ಚಿನ್ನ ಖರೀದಿಸುವವರಿಗೆ RBI ಮಹತ್ತರ ಆದೇಶ
Gold price Dec 4, 2025, 06:09 PM IST
ಆಭರಣ ಪ್ರಿಯರಿಗೆ ಭಾರೀ ರಿಲೀಫ್! ಚಿನ್ನ ಖರೀದಿಸುವವರಿಗೆ RBI ಮಹತ್ತರ ಆದೇಶ
Gold Price Relief: ಚಿನ್ನ ಖರೀದಿದಾರರಿಗೆ ಇಂದು ದೊಡ್ಡ ಮಟ್ಟದ ಅಭಯ ದೊರಕಿದೆ. ಬೆಲೆ ಇಳಿಕೆ ಜೊತೆಗೆ RBI ಮಹತ್ತರ ಆದೇಶ ಕೂಡ ಬಂದಿದೆ.
ಮದುವೆ ಸೀಸನ್ ನಲ್ಲಿ ಮತ್ತೆ ಭಾರೀ ಕುಸಿತ ಕಂಡ ಚಿನ್ನ : ರಾಕೆಟ್ ವೇಗಕ್ಕೆ ಕೊನೆಗೂ ಬಿತ್ತು ಬ್ರೇಕ್
Gold price Nov 25, 2025, 10:17 AM IST
ಮದುವೆ ಸೀಸನ್ ನಲ್ಲಿ ಮತ್ತೆ ಭಾರೀ ಕುಸಿತ ಕಂಡ ಚಿನ್ನ : ರಾಕೆಟ್ ವೇಗಕ್ಕೆ ಕೊನೆಗೂ ಬಿತ್ತು ಬ್ರೇಕ್
ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡ ಚಿನ್ನ ಬೆಳ್ಳಿ, ಮದುವೆ ಸೀಸನ್ ನಲ್ಲಿಯೇ ಆಭರಣ ಪ್ರಿಯರಿಗೆ ಸಿಕ್ಕಿತು ಸಿಹಿ ಸುದ್ದಿ . 
ಆಭರಣ ಪ್ರಿಯರಿಗೆ ಶುಭ ಸುದ್ದಿ.. 2026 ರಲ್ಲಿ ಭಾರೀ ಕುಸಿತ ಕಾಣಲಿದೆ ಚಿನ್ನದ ಬೆಲೆ.. ಎಷ್ಟು ಸಾವಿರ ಗೊತ್ತಾ!!
Gold price Nov 24, 2025, 02:44 PM IST
ಆಭರಣ ಪ್ರಿಯರಿಗೆ ಶುಭ ಸುದ್ದಿ.. 2026 ರಲ್ಲಿ ಭಾರೀ ಕುಸಿತ ಕಾಣಲಿದೆ ಚಿನ್ನದ ಬೆಲೆ.. ಎಷ್ಟು ಸಾವಿರ ಗೊತ್ತಾ!!
gold latest price : ಜಾಗತಿಕ ಮಾರುಕಟ್ಟೆ ವಿಶ್ಲೇಷಕರು 2026 ರಲ್ಲಿ ಚಿನ್ನದ ಬೆಲೆಗಳು ಕುಸಿಯುವ ಬಲವಾದ ಸಾಧ್ಯತೆಗಳಿವೆ ಎಂದು ಸೂಚಿಸುತ್ತಾರೆ. 
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ 710 ರೂ. ಇಳಿಕೆ ಕಂಡ ಬಂಗಾರ
Gold price Nov 24, 2025, 12:59 PM IST
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ 710 ರೂ. ಇಳಿಕೆ ಕಂಡ ಬಂಗಾರ
Gold Price Drop: ನವೆಂಬರ್ 24, 2025ರ ಈ ದಿನ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದಿದ್ದು ಇದರಿಂದ ಬಂಗಾರ ಪ್ರಿಯರಲ್ಲಿ ಸಂತಸ ಮನೆಮಾಡಿದೆ. 
ಚಿನ್ನದ ಬೆಲೆ 50,000 ರೂಪಾಯಿಗೆ ಇಳಿಕೆ! 10 ಗ್ರಾಂ ಬಂಗಾರದ ದರ ಎಷ್ಟಾಗಬಹುದು?
Gold price Nov 10, 2025, 03:46 PM IST
ಚಿನ್ನದ ಬೆಲೆ 50,000 ರೂಪಾಯಿಗೆ ಇಳಿಕೆ! 10 ಗ್ರಾಂ ಬಂಗಾರದ ದರ ಎಷ್ಟಾಗಬಹುದು?
huge drop on gold rate : ಭಾರತದಲ್ಲಿ ಚಿನ್ನದ ಬೆಲೆಗಳು ಪ್ರತಿ 10 ಗ್ರಾಂಗೆ ₹56,000 ದಿಂದ ₹50,000 ಕ್ಕೆ ಇಳಿಯಬಹುದು. 
10 ಗ್ರಾಂ ಚಿನ್ನದ ಬೆಲೆ ಕೇವಲ 55,000ರೂ.. ದಿಢೀರ್‌ ಕುಸಿತಕ್ಕೆ ಕಾರಣ ಕೊಟ್ಟ ತಜ್ಞರು! ಆಭರಣ ಪ್ರಿಯರಿಗೆ ಸಂತಸ..
Gold price Oct 26, 2025, 11:50 AM IST
10 ಗ್ರಾಂ ಚಿನ್ನದ ಬೆಲೆ ಕೇವಲ 55,000ರೂ.. ದಿಢೀರ್‌ ಕುಸಿತಕ್ಕೆ ಕಾರಣ ಕೊಟ್ಟ ತಜ್ಞರು! ಆಭರಣ ಪ್ರಿಯರಿಗೆ ಸಂತಸ..
Gold Rate decline: ಚಿನ್ನದ ಬೆಲೆ ಶೇ.38 ರಷ್ಟು ಇಳಿಯಲಿದೆಯೇ? ಬೆಲೆ ಕುಸಿತದ ಬಗ್ಗೆ ತಜ್ಞರ ಭವಿಷ್ಯವಾಣಿಗಳು ಇಲ್ಲಿವೆ..  
ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ.. ಒಂದೇ ರಾತ್ರಿಯಲ್ಲಿ 11,500 ರೂಪಾಯಿ ಇಳಿಕೆ ಕಂಡ ಹಳದಿ ಲೋಹ, ಬೆಳ್ಳಿ ಬೆಲೆಯಲ್ಲೂ ಮಹಾಕುಸಿತ!
Gold price Oct 26, 2025, 08:26 AM IST
ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ.. ಒಂದೇ ರಾತ್ರಿಯಲ್ಲಿ 11,500 ರೂಪಾಯಿ ಇಳಿಕೆ ಕಂಡ ಹಳದಿ ಲೋಹ, ಬೆಳ್ಳಿ ಬೆಲೆಯಲ್ಲೂ ಮಹಾಕುಸಿತ!
10 gram gold price: ದೀಪಾವಳಿ ಹಬ್ಬದ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದ್ದಕ್ಕಿದ್ದಂತೆ ಕುಸಿದವು. ಚಿನ್ನ ಖರೀದಿಸುವವರೆಗೆ ಸಂತಸದ ಸುದ್ದಿ ಇದಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಇಳಿಕೆ ಕಂಡಿದೆ.   
  • 1
  • 2
  • 3
  • 4
  • 5
  • 6
  • 7
  • Next
  • last »

Trending News

  • ಉತ್ಖನನ ವೇಳೆ 5000 ವರ್ಷದ ಹಳೆಯ ಮಾನವನ ಪಳೆಯುಳಿಕೆ ಪತ್ತೆ: ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ..
    ballari district

    ಉತ್ಖನನ ವೇಳೆ 5000 ವರ್ಷದ ಹಳೆಯ ಮಾನವನ ಪಳೆಯುಳಿಕೆ ಪತ್ತೆ: ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ..

  • ಟೀಂ ಇಂಡಿಯಾ ಬಾಗಿಲು ಬಂದ್.. ಬಿಸಿಸಿಐ ದಿಟ್ಟ ನಡೆಯಿಂದ ದಿಗ್ಗಜರ ಯುಗಾಂತ್ಯ! ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್..‌
    BCCI Central Contract List
    ಟೀಂ ಇಂಡಿಯಾ ಬಾಗಿಲು ಬಂದ್.. ಬಿಸಿಸಿಐ ದಿಟ್ಟ ನಡೆಯಿಂದ ದಿಗ್ಗಜರ ಯುಗಾಂತ್ಯ! ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್..‌
  • ಲವ್ವರ್‌ ಜೊತೆ ಸಿಕ್ಕಿಬಿದ್ದ ಮಗ: ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ಮಾಡಿಸಿದ ತಾಯಿ!!
    Delhi
    ಲವ್ವರ್‌ ಜೊತೆ ಸಿಕ್ಕಿಬಿದ್ದ ಮಗ: ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ಮಾಡಿಸಿದ ತಾಯಿ!!
  • ಈ ಕಾಮನ್‌ ಮ್ಯಾನ್‌ ಓದಿದ್ದು 7ನೇತರಗತಿ ಗಳಿಸುತ್ತಿರೋದು ಕೋಟಿ ಕೋಟಿ! ಈ ಯಶಸ್ಸಿಗೆ ಕಾರಣವೇನು ಗೊತ್ತಾ?
    Sheepbusiness
    ಈ ಕಾಮನ್‌ ಮ್ಯಾನ್‌ ಓದಿದ್ದು 7ನೇತರಗತಿ ಗಳಿಸುತ್ತಿರೋದು ಕೋಟಿ ಕೋಟಿ! ಈ ಯಶಸ್ಸಿಗೆ ಕಾರಣವೇನು ಗೊತ್ತಾ?
  • ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಇಷ್ಟೊಂದು ರಿಯಾಯಿತಿಗಳಿವೆಯೇ? ನಿಮ್ಮ ಅಜ್ಜ-ಅಜ್ಜಿಗೆ ಉಪಯುಕ್ತವಾಗುತ್ತೆ ಈ ಮಾಹಿತಿ
    IRCTC
    ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಇಷ್ಟೊಂದು ರಿಯಾಯಿತಿಗಳಿವೆಯೇ? ನಿಮ್ಮ ಅಜ್ಜ-ಅಜ್ಜಿಗೆ ಉಪಯುಕ್ತವಾಗುತ್ತೆ ಈ ಮಾಹಿತಿ
  • ಅಂಚೆ ಕಚೇರಿಯ ಆರ್‌ಡಿ ಯೋಜನೆಯಲ್ಲಿ ಮಾಸಿಕ ₹5000 ಠೇವಣಿ ಇಟ್ರೆ 5 ವರ್ಷಕ್ಕೆ ಎಷ್ಟು ಹಣ ಸಿಗುತ್ತೆ?
    Post office rd scheme
    ಅಂಚೆ ಕಚೇರಿಯ ಆರ್‌ಡಿ ಯೋಜನೆಯಲ್ಲಿ ಮಾಸಿಕ ₹5000 ಠೇವಣಿ ಇಟ್ರೆ 5 ವರ್ಷಕ್ಕೆ ಎಷ್ಟು ಹಣ ಸಿಗುತ್ತೆ?
  • ಪ್ರೀತಿ ನಂಬಿ ಮೋಸ ಹೋದ ಯುವಕ: ವ್ಯಾಲೆಂಟೈನ್ಸ್ ಡೇ ಹೊತ್ತಲ್ಲೇ ಜಿಮ್ ಟ್ರೈನರ್ ಬದುಕು ಅಂತ್ಯ
    Bengaluru
    ಪ್ರೀತಿ ನಂಬಿ ಮೋಸ ಹೋದ ಯುವಕ: ವ್ಯಾಲೆಂಟೈನ್ಸ್ ಡೇ ಹೊತ್ತಲ್ಲೇ ಜಿಮ್ ಟ್ರೈನರ್ ಬದುಕು ಅಂತ್ಯ
  • ರಾಜಧಾನಿಯಲ್ಲಿ ಚಿರತೆ ಪ್ರತ್ಯಕ್ಷ.. ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಜನ..! ಎಲ್ಲಿ ಗೊತ್ತೆ?
    Bengaluru news
    ರಾಜಧಾನಿಯಲ್ಲಿ ಚಿರತೆ ಪ್ರತ್ಯಕ್ಷ.. ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಜನ..! ಎಲ್ಲಿ ಗೊತ್ತೆ?
  • ಬೋಳು ತಲೆಯಲ್ಲೂ ಕೂದಲು ಬೆಳೆಯುವಂತೆ ಮಾಡುವ ಪುಡಿ! ಅನ್ನದ ಜೊತೆ ಬೆರೆಸಿ ತಿನ್ನಿ ಸಾಕು..
    Curry Leaves for Hair Health
    ಬೋಳು ತಲೆಯಲ್ಲೂ ಕೂದಲು ಬೆಳೆಯುವಂತೆ ಮಾಡುವ ಪುಡಿ! ಅನ್ನದ ಜೊತೆ ಬೆರೆಸಿ ತಿನ್ನಿ ಸಾಕು..
  • ಸ್ಫೋಟಕ ಬ್ಯಾಟರ್‌ ವೈಭವ್ ಸೂರ್ಯವಂಶಿ ಗೆಲುವಿನ ಕ್ರೆಡಿಟ್‌ ಸಲ್ಲಿಸಿದ್ದು ಯಾರಿಗೆ.. ಇದು ಗೊತ್ತಾದರೆ ನಿಮ್ಮ ಮನಸು ಕರಗೋದು ಗ್ಯಾರಂಟಿ!
    Vaibhav Suryavanshi gave the credit for his victory
    ಸ್ಫೋಟಕ ಬ್ಯಾಟರ್‌ ವೈಭವ್ ಸೂರ್ಯವಂಶಿ ಗೆಲುವಿನ ಕ್ರೆಡಿಟ್‌ ಸಲ್ಲಿಸಿದ್ದು ಯಾರಿಗೆ.. ಇದು ಗೊತ್ತಾದರೆ ನಿಮ್ಮ ಮನಸು ಕರಗೋದು ಗ್ಯಾರಂಟಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x